Sangeetha Haaduvaga Lyrics

ಸಂಗೀತ ಹಾಡುವಾಗ Lyrics

in Dharma

in ಧರ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಗೀತ ಹಾಡುವಾಗ
ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು
ಆ ಭಯದಿಂದ ಎದೆ ನಡುಗಿತು
 
|| ಸಂಗೀತ ಹಾಡುವಾಗ
ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು
ಆ ಭಯದಿಂದ ಎದೆ ನಡುಗಿತು…||
 
ಹೃದಯದ ವೀಣೆಯ
ತಂತಿಗಳೇಕೋ
ನಾದವ ಕೊಡದಾಯಿತು 
ನಾದವ ಕೊಡದಾಯಿತು
ಒಲವಿನ ಕವಿತೆಯ
ಸಾಲುಗಳೇಕೋ
ಮುಗಿಯದ ಹಾಡಾಯಿತು
ಮುಗಿಯದ ಹಾಡಾಯಿತು
ಕೋಗಿಲೆಯ ಕೊರಳನ್ನು
ಜವರಾಯ ಹಿಡಿದಂತೆ
 
(ಆ…ಆ ಆ ಆ ಆ….ಆಆ….)
 
|| ಸಂಗೀತ ಹಾಡುವಾಗ
ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು
ಆ ಭಯದಿಂದ ಎದೆ ನಡುಗಿತು…||
 
ಪ್ರಾಣಕೆ ಪ್ರಾಣವ
ನೀಡುವ ಹೆಣ್ಣಿಗೆ
ಕಂಬನಿ ಜೊತೆಯಾಯಿತು…
ಕಂಬನಿ ಜೊತೆಯಾಯಿತು
ನಂಬಿದ ನಲ್ಲನೆ
ವಂಚಿಸಿ ಬದುಕು
ಮಣ್ಣಲಿ ಮಣ್ಣಾಯಿತು…
ಮಣ್ಣಲಿ ಮಣ್ಣಾಯಿತು
ಮುಂದೇನೋ ನಾ ಕಣೆ
ಓ ದೇವಾ ನಿನ್ನಾಣೆ…
 
(ಆ…ಆ ಆ ಆ ಆ….ಆಆ….)
 
|| ಸಂಗೀತ ಹಾಡುವಾಗ
ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು
ಆ ಭಯದಿಂದ ಎದೆ ನಡುಗಿತು
ಭಯದಿಂದ ಎದೆ ನಡುಗಿತು…||

ಸಂಗೀತ ಹಾಡುವಾಗ
ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು
ಆ ಭಯದಿಂದ ಎದೆ ನಡುಗಿತು
 
|| ಸಂಗೀತ ಹಾಡುವಾಗ
ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು
ಆ ಭಯದಿಂದ ಎದೆ ನಡುಗಿತು…||
 
ಹೃದಯದ ವೀಣೆಯ
ತಂತಿಗಳೇಕೋ
ನಾದವ ಕೊಡದಾಯಿತು 
ನಾದವ ಕೊಡದಾಯಿತು
ಒಲವಿನ ಕವಿತೆಯ
ಸಾಲುಗಳೇಕೋ
ಮುಗಿಯದ ಹಾಡಾಯಿತು
ಮುಗಿಯದ ಹಾಡಾಯಿತು
ಕೋಗಿಲೆಯ ಕೊರಳನ್ನು
ಜವರಾಯ ಹಿಡಿದಂತೆ
 
(ಆ…ಆ ಆ ಆ ಆ….ಆಆ….)
 
|| ಸಂಗೀತ ಹಾಡುವಾಗ
ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು
ಆ ಭಯದಿಂದ ಎದೆ ನಡುಗಿತು…||
 
ಪ್ರಾಣಕೆ ಪ್ರಾಣವ
ನೀಡುವ ಹೆಣ್ಣಿಗೆ
ಕಂಬನಿ ಜೊತೆಯಾಯಿತು…
ಕಂಬನಿ ಜೊತೆಯಾಯಿತು
ನಂಬಿದ ನಲ್ಲನೆ
ವಂಚಿಸಿ ಬದುಕು
ಮಣ್ಣಲಿ ಮಣ್ಣಾಯಿತು…
ಮಣ್ಣಲಿ ಮಣ್ಣಾಯಿತು
ಮುಂದೇನೋ ನಾ ಕಣೆ
ಓ ದೇವಾ ನಿನ್ನಾಣೆ…
 
(ಆ…ಆ ಆ ಆ ಆ….ಆಆ….)
 
|| ಸಂಗೀತ ಹಾಡುವಾಗ
ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು
ಆ ಭಯದಿಂದ ಎದೆ ನಡುಗಿತು
ಭಯದಿಂದ ಎದೆ ನಡುಗಿತು…||

Sangeetha Haaduvaga song lyrics from Kannada Movie Dharma starring Jai Jagadish, Jayanthi, Roopadevi, Lyrics penned by Chi Udayashankar Sung by S Janaki, Music Composed by Sathyam, film is Directed by Vijay Gujjar and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ