Ninne Ninne Lyrics

ನಿನ್ನೆ.. ನಿನ್ನೇ Lyrics

in Dharma

in ಧರ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನೆ.. ನಿನ್ನೆ ..
ನೀನೇ ... ನೀನೇ ... 
ಹೇ…ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
 
ನಿನ್ನೆ..ಹ್ಹಾ ನಿನ್ನೆ ..
ನೀನೇ ... ಹೇ…ನೀನೇ ... 
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
 
|| ನಿನ್ನೆ..ಹ್ಹಾ ನಿನ್ನೆ .. ||

ಹತ್ತರ ಮೇಲೆ ಇನ್ನಾರು ವರುಷ
ಸೇರಿಕೊಂಡು ನಿಂತಾಗ
ಕಣ್ಣಲ್ಲಿ ಕನಸು ಮೈಯ್ಯಲ್ಲಿ ಸೊಗಸು
ತುಂಬಿಕೊಂಡು ಬಂದಾಗ
ಹೇ… ಹತ್ತರ ಮೇಲೆ ಇನ್ನಾರು ವರುಷ
ಸೇರಿಕೊಂಡು ನಿಂತಾಗ
ಕಣ್ಣಲ್ಲಿ ಕನಸು ಮೈಯ್ಯಲ್ಲಿ ಸೊಗಸು
ತುಂಬಿಕೊಂಡು ಬಂದಾಗ
ಮಲ್ಲೆ ಮೊಗ್ಗು ಹಿಗ್ಗಿದಂತೆ
ಹೂವು ಕಂಪು ಚೆಲ್ಲಿದಂತೆ
ಎಲ್ಲಾ ಹೆಣ್ಣು ಹಣ್ಣಿನಂತೆ
ಆಶೆ ಬಾಷೆ ತಿನ್ನದಂತೆ

|| ನಿನ್ನೆ.. ನಿನ್ನೇ ..
ನೀನೇ ... ಹ್ಹಾ…ನೀನೇ ... 
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ನಿನ್ನೆ.. ಹ್ಹಾ…ನಿನ್ನೇ ..||

ನೂರೆಂಟು ಮಾತು ಏತಕೆ ಬೇಕು
ಕಣ್ಣಲ್ಲೇ ಎಲ್ಲಾ ನುಡಿದಾಗ
ಸಂತೋಷವೇಕೆ ಏಕಾಂತವೇಕೆ
ನಗುವಲ್ಲೆ ಎಲ್ಲ ಅರಿವಾಗ
ಓ ಓ ಓ…ನೂರೆಂಟು ಮಾತು ಏತಕೆ ಬೇಕು
ಕಣ್ಣಲ್ಲೇ ಎಲ್ಲಾ ನುಡಿದಾಗ
ಸಂತೋಷವೇಕೆ ಏಕಾಂತವೇಕೆ
ನಗುವಲ್ಲೆ ಎಲ್ಲ ಅರಿವಾಗ
ಸನ್ನೆ ಮಾಡು ಎಲ್ಲ ಯಾರು
ಬೇಡ ಅನ್ನೋದಿಲ್ಲ
ಬೇರೆ ಯಾರು ನೋಡೋದಿಲ್ಲ
ನಾನು ಇಲ್ಲ ಅನ್ನೋದಿಲ್ಲ

|| ನಿನ್ನೆ.. ನಿನ್ನೇ ..
ನೀನೇ ...ಹೇ… ನೀನೇ ...
ಅಹ್ ಹ್ಹಾ…
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ನಿನ್ನೆ..ಹೇ…ನಿನ್ನೇ ..||

ನಿನ್ನೆ.. ನಿನ್ನೆ ..
ನೀನೇ ... ನೀನೇ ... 
ಹೇ…ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
 
ನಿನ್ನೆ..ಹ್ಹಾ ನಿನ್ನೆ ..
ನೀನೇ ... ಹೇ…ನೀನೇ ... 
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
 
|| ನಿನ್ನೆ..ಹ್ಹಾ ನಿನ್ನೆ .. ||

ಹತ್ತರ ಮೇಲೆ ಇನ್ನಾರು ವರುಷ
ಸೇರಿಕೊಂಡು ನಿಂತಾಗ
ಕಣ್ಣಲ್ಲಿ ಕನಸು ಮೈಯ್ಯಲ್ಲಿ ಸೊಗಸು
ತುಂಬಿಕೊಂಡು ಬಂದಾಗ
ಹೇ… ಹತ್ತರ ಮೇಲೆ ಇನ್ನಾರು ವರುಷ
ಸೇರಿಕೊಂಡು ನಿಂತಾಗ
ಕಣ್ಣಲ್ಲಿ ಕನಸು ಮೈಯ್ಯಲ್ಲಿ ಸೊಗಸು
ತುಂಬಿಕೊಂಡು ಬಂದಾಗ
ಮಲ್ಲೆ ಮೊಗ್ಗು ಹಿಗ್ಗಿದಂತೆ
ಹೂವು ಕಂಪು ಚೆಲ್ಲಿದಂತೆ
ಎಲ್ಲಾ ಹೆಣ್ಣು ಹಣ್ಣಿನಂತೆ
ಆಶೆ ಬಾಷೆ ತಿನ್ನದಂತೆ

|| ನಿನ್ನೆ.. ನಿನ್ನೇ ..
ನೀನೇ ... ಹ್ಹಾ…ನೀನೇ ... 
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ನಿನ್ನೆ.. ಹ್ಹಾ…ನಿನ್ನೇ ..||

ನೂರೆಂಟು ಮಾತು ಏತಕೆ ಬೇಕು
ಕಣ್ಣಲ್ಲೇ ಎಲ್ಲಾ ನುಡಿದಾಗ
ಸಂತೋಷವೇಕೆ ಏಕಾಂತವೇಕೆ
ನಗುವಲ್ಲೆ ಎಲ್ಲ ಅರಿವಾಗ
ಓ ಓ ಓ…ನೂರೆಂಟು ಮಾತು ಏತಕೆ ಬೇಕು
ಕಣ್ಣಲ್ಲೇ ಎಲ್ಲಾ ನುಡಿದಾಗ
ಸಂತೋಷವೇಕೆ ಏಕಾಂತವೇಕೆ
ನಗುವಲ್ಲೆ ಎಲ್ಲ ಅರಿವಾಗ
ಸನ್ನೆ ಮಾಡು ಎಲ್ಲ ಯಾರು
ಬೇಡ ಅನ್ನೋದಿಲ್ಲ
ಬೇರೆ ಯಾರು ನೋಡೋದಿಲ್ಲ
ನಾನು ಇಲ್ಲ ಅನ್ನೋದಿಲ್ಲ

|| ನಿನ್ನೆ.. ನಿನ್ನೇ ..
ನೀನೇ ...ಹೇ… ನೀನೇ ...
ಅಹ್ ಹ್ಹಾ…
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ಅಂದವಾ ನೋಡಬೇಕು
ಕಣ್ಣು ಇರುವಾಗ
ಒಂದಾಗಿ ಸೇರಬೇಕು
ಪ್ರೀತಿ ಬಂದಾಗ
ನಿನ್ನೆ..ಹೇ…ನಿನ್ನೇ ..||

Ninne Ninne song lyrics from Kannada Movie Dharma starring Jai Jagadish, Jayanthi, Roopadevi, Lyrics penned by Chi Udayashankar Sung by S Janaki, Music Composed by Sathyam, film is Directed by Vijay Gujjar and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ