ಲೋಕ ಪಾವನೆ ಗಂಗೆ….
ಜನ್ಮವೆತ್ತಿದ ಪಾದ
ಶಿಲೆಯಾದ ಮುನಿಸತಿಗೆ
ಜೀವ ನೀಡಿದ ಪಾದ…
ಆಕಾಶ ಭೂಮಿಗಳ
ಅಳೆದ ಶ್ರೀಪತಿ ಪಾದ
ಮುಕ್ತಿಯನು ಕರುಣಿಸುವಾ
ವೆಂಕಟೇಶನ ಪಾದ…ಆ ಆ ಆ …
ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು
ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು
ದರುಶನ ಮಾತ್ರದಲೇ
ಕಳೆವುದು ಪಾಪಗಳು
ಆ..ಆ…..ಆ….
ದರುಶನ ಮಾತ್ರದಲೇ
ಕಳೆವುದು ಪಾಪಗಳು
ನಂಬಿದವರಿಗೆಲ್ಲಾ…
ಹುಟ್ಟು ಸಾವಿನ ನೋವುಗಳು
|| ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು….||
ಆಆಆ... ಆಆಆ...
ಕತ್ತಲಿಂದ ನಿನ್ನ ಎಂದೂ
ಬೆಳಕಿಗೆ ನಡೆಸುವುದು
ಉತ್ತಮ ಮಾರ್ಗದಲಿ
ಕೈ ಹಿಡಿದು ನಡೆಸುವುದು
ಬದುಕಿನ ಅರ್ಥವನು
ಬಿಡದೇ ಕಲಿಸುವುದು
ನೆಮ್ಮದಿ ಶಾಂತಿಯನು
ಬಾಳಲಿ ತುಂಬುವುದು
|| ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು…||
ನಯನ ಕಮಲದಿಂದ
ಪೂಜೆಯನ್ನು ಮಾಡು
ಮನದ ಗಂಗೆಯಿಂದ
ಅಭಿಷೇಕವನ್ನು ಮಾಡು
ಶಿರವ ಚರಣದಲಿ ಇರಿಸಿ
ಧ್ಯಾನ ಮಾಡು
ಶಿರವ ಚರಣದಲಿ ಇರಿಸಿ
ಧ್ಯಾನ ಮಾಡು
ಸುಲಭದಲಿ ಆಗ
ವೈಕುಂಠ ನಿನದು ನೋಡು
ವೈಕುಂಠ ನಿನದು ನೋಡು
|| ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು
ದರುಶನ ಮಾತ್ರದಲೇ
ಕಳೆವುದು ಪಾಪಗಳು
ನಂಬಿದವರಿಗೆಲ್ಲಾ….
ಹುಟ್ಟು ಸಾವಿನ ನೋವುಗಳು
ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು ….||
ಲೋಕ ಪಾವನೆ ಗಂಗೆ….
ಜನ್ಮವೆತ್ತಿದ ಪಾದ
ಶಿಲೆಯಾದ ಮುನಿಸತಿಗೆ
ಜೀವ ನೀಡಿದ ಪಾದ…
ಆಕಾಶ ಭೂಮಿಗಳ
ಅಳೆದ ಶ್ರೀಪತಿ ಪಾದ
ಮುಕ್ತಿಯನು ಕರುಣಿಸುವಾ
ವೆಂಕಟೇಶನ ಪಾದ…ಆ ಆ ಆ …
ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು
ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು
ದರುಶನ ಮಾತ್ರದಲೇ
ಕಳೆವುದು ಪಾಪಗಳು
ಆ..ಆ…..ಆ….
ದರುಶನ ಮಾತ್ರದಲೇ
ಕಳೆವುದು ಪಾಪಗಳು
ನಂಬಿದವರಿಗೆಲ್ಲಾ…
ಹುಟ್ಟು ಸಾವಿನ ನೋವುಗಳು
|| ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು….||
ಆಆಆ... ಆಆಆ...
ಕತ್ತಲಿಂದ ನಿನ್ನ ಎಂದೂ
ಬೆಳಕಿಗೆ ನಡೆಸುವುದು
ಉತ್ತಮ ಮಾರ್ಗದಲಿ
ಕೈ ಹಿಡಿದು ನಡೆಸುವುದು
ಬದುಕಿನ ಅರ್ಥವನು
ಬಿಡದೇ ಕಲಿಸುವುದು
ನೆಮ್ಮದಿ ಶಾಂತಿಯನು
ಬಾಳಲಿ ತುಂಬುವುದು
|| ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು…||
ನಯನ ಕಮಲದಿಂದ
ಪೂಜೆಯನ್ನು ಮಾಡು
ಮನದ ಗಂಗೆಯಿಂದ
ಅಭಿಷೇಕವನ್ನು ಮಾಡು
ಶಿರವ ಚರಣದಲಿ ಇರಿಸಿ
ಧ್ಯಾನ ಮಾಡು
ಶಿರವ ಚರಣದಲಿ ಇರಿಸಿ
ಧ್ಯಾನ ಮಾಡು
ಸುಲಭದಲಿ ಆಗ
ವೈಕುಂಠ ನಿನದು ನೋಡು
ವೈಕುಂಠ ನಿನದು ನೋಡು
|| ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು
ದರುಶನ ಮಾತ್ರದಲೇ
ಕಳೆವುದು ಪಾಪಗಳು
ನಂಬಿದವರಿಗೆಲ್ಲಾ….
ಹುಟ್ಟು ಸಾವಿನ ನೋವುಗಳು
ಸತ್ಯ ಧರ್ಮಗಳೇ
ಈ ಪಾದ ಕಮಲಗಳು
ಲಕ್ಷ್ಮಿಯ ಸೇವಿಸುವ
ಶ್ರೀ ಹರಿ ಚರಣಗಳು ….||
Loka Pavane Gange song lyrics from Kannada Movie Dharma starring Jai Jagadish, Jayanthi, Roopadevi, Lyrics penned by Chi Udayashankar Sung by Dr Rajkumar, Music Composed by Sathyam, film is Directed by Vijay Gujjar and film is released on 1985