-
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು
ಅನುಗಾಲ ನನ್ನೊಡಲ ವಿರಹಾಗ್ನಿ ಸಾಕ್ಷ್ಯವು
ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು
ಅನುಗಾಲ ನನ್ನೊಡಲ ವಿರಹಾಗ್ನಿ ಸಾಕ್ಷ್ಯವು
ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು
ರಾತ್ರಿ ನನ್ನ ಕಂಡಾಗಲೆ ಪಾಪಿ ತಂಗಾಳಿಯು
ನಕ್ಕು ತನ್ನಲ್ಲೆ ಅಂತಂತೆ ಪಾಪ ಏಕಾಂಗಿಯು
ಜೋಗಿ ಚಂದ್ರ ವಿನೋದದೆ ಕಂಡೆನ್ನ ಅವಸ್ಥೆಯ
ಹಾಲು ಹುಣ್ಣಿಮೆ ಚೆಲ್ಲಿದ ಉರಿಸಿ ಪ್ರೇಮಾಗ್ನಿಯ
ಪ್ರೇಯಸಿ ನಿನ್ನ ಕಾಣುವುದೆಂದೋ
ನಿನ್ನಯ ತೋಳು ಸೇರುವುದೆಂದೋ
ನಿನ್ನ ಕಂಡಂತ ಅಪ್ಪಿ ನಿಂತಂತ ಘಳಿಗೆ ಸ್ವರ್ಗವು
||ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು
ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು
ಅನುಗಾಲ ನನ್ನೊಡಲ ವಿರಹಾಗ್ನಿ ಸಾಕ್ಷ್ಯವು
ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು||
ಕಣ್ಣತುಂಬ ನಿನ್ನಂದವೆ ನಕ್ಕು ಕೊಂದಂತಿದೆ
ನಿದ್ದೆ ಅದೇಕೊ ನಿನ್ನಂತೆ ದೂರ ಹೋದಂತಿದೆ
ಕಾಲುಗೆಜ್ಜೆ ನಾನಾದರೆ ವಿರಹ ಆಗೆಲ್ಲಿದೆ
ನಲ್ಲೆ ಎಲ್ಲೆ ನೀ ಹೋಗಿರಲು ಜೀವ ಜೊತೆಗಿದೆ
ಪ್ರೇಮಕ್ಕೆ ಇಂತ ಶಿಕ್ಷೆಯು ಏಕೆ
ಈ ಸಿಹಿ ನೋವು ಕಾಡಿದೆ ಏಕೆ
ದೂರ ಇದ್ದೋರು ಬಳಿಗೆ ಬಂದಾಗ ಸುಖದ ಸಂಗಮ
||ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು
ಅನುಗಾಲ ನನ್ನೊಡಲ ವಿರಹಾಗ್ನಿ ಸಾಕ್ಷ್ಯವು
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು||
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು||
-
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು
ಅನುಗಾಲ ನನ್ನೊಡಲ ವಿರಹಾಗ್ನಿ ಸಾಕ್ಷ್ಯವು
ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು
ಅನುಗಾಲ ನನ್ನೊಡಲ ವಿರಹಾಗ್ನಿ ಸಾಕ್ಷ್ಯವು
ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು
ರಾತ್ರಿ ನನ್ನ ಕಂಡಾಗಲೆ ಪಾಪಿ ತಂಗಾಳಿಯು
ನಕ್ಕು ತನ್ನಲ್ಲೆ ಅಂತಂತೆ ಪಾಪ ಏಕಾಂಗಿಯು
ಜೋಗಿ ಚಂದ್ರ ವಿನೋದದೆ ಕಂಡೆನ್ನ ಅವಸ್ಥೆಯ
ಹಾಲು ಹುಣ್ಣಿಮೆ ಚೆಲ್ಲಿದ ಉರಿಸಿ ಪ್ರೇಮಾಗ್ನಿಯ
ಪ್ರೇಯಸಿ ನಿನ್ನ ಕಾಣುವುದೆಂದೋ
ನಿನ್ನಯ ತೋಳು ಸೇರುವುದೆಂದೋ
ನಿನ್ನ ಕಂಡಂತ ಅಪ್ಪಿ ನಿಂತಂತ ಘಳಿಗೆ ಸ್ವರ್ಗವು
||ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು
ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು
ಅನುಗಾಲ ನನ್ನೊಡಲ ವಿರಹಾಗ್ನಿ ಸಾಕ್ಷ್ಯವು
ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು||
ಕಣ್ಣತುಂಬ ನಿನ್ನಂದವೆ ನಕ್ಕು ಕೊಂದಂತಿದೆ
ನಿದ್ದೆ ಅದೇಕೊ ನಿನ್ನಂತೆ ದೂರ ಹೋದಂತಿದೆ
ಕಾಲುಗೆಜ್ಜೆ ನಾನಾದರೆ ವಿರಹ ಆಗೆಲ್ಲಿದೆ
ನಲ್ಲೆ ಎಲ್ಲೆ ನೀ ಹೋಗಿರಲು ಜೀವ ಜೊತೆಗಿದೆ
ಪ್ರೇಮಕ್ಕೆ ಇಂತ ಶಿಕ್ಷೆಯು ಏಕೆ
ಈ ಸಿಹಿ ನೋವು ಕಾಡಿದೆ ಏಕೆ
ದೂರ ಇದ್ದೋರು ಬಳಿಗೆ ಬಂದಾಗ ಸುಖದ ಸಂಗಮ
||ನನ್ನ ಹೃದಯ ತಾ ಪಡೆದ ಈ ಪ್ರೇಮಪತ್ರವು
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು
ಅನುಗಾಲ ನನ್ನೊಡಲ ವಿರಹಾಗ್ನಿ ಸಾಕ್ಷ್ಯವು
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು||
ನನ್ನ ಹೃದಯ ತಾ ಬರೆದ ಈ ಪ್ರೇಮಪತ್ರವು||