Hoythu Hoythu Mana Lyrics

ಹೋಯ್ತು ಹೋಯ್ತು ಮನ Lyrics

in Dharma Peeta

in ಧರ್ಮ ಪೀಠ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚಿನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ
ಈ ನನ್ನ ಪ್ರೀತಿ ನವೆಲ್ಟಿ ರೀತಿ
ಬಾ ಬಾರೆ ಸರ್ವಗುಣ ಸಂಪನ್ನೆ
 
ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚೆನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ
ಈ ನಿನ್ನ ಪ್ರೀತಿ ನಾವೆಲ್ಟಿ ರೀತಿ
ಬಾ ಬಾರೆ ಸರ್ವಗುಣ ಸಂಪನ್ನೆ
 
||ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚಿನ್ನ ಸೇರಿಹೋದೆ ಇಂದು ನಿನ್ನನ್ನೆ||
 
ಜನ ರೈಟೆಂದಿದೆ ಪ್ರೀತಿ ಮಾಡೆಂದಿದೆ
ನಮ್ಮ ತಡೆಯೋರು ಇಲ್ಲಿಲ್ಲ ಯಾರು
ಪಬ್ಲಿಕ್‌ ದಾರಿ ದಾರಿ ಬೇಡ ಸಾರಿ ಸಾರಿ
ಮಾನಮರ್ಯಾದೆ ಬೇಕಿಲ್ವೆ ಸಾಧು
ಆ ಕಾಮ ಬಿಟ್ಟನು ಈ ಪ್ರೇಮಬಾಣ
ಆಗಿಂದ ಜಾಣಮರಿ ನೀ ನನ್ನ ಪ್ರಾಣ
ನಾನಾದೆ ನಿನ್ನ ಸುತ್ತೊ ಗಾಣ
ಅರೆ
ಧಮಯ್ಯ ಧಮಯ್ಯ ನೀ ನನ್ನ ಬಿಟ್ಟುಬಿಡು
 
||ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚೆನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ||
 
ಮಾತು ಗಾಳಿ ಗಾಳಿ ಎಲ್ಲಿ ತಾಳಿ ತಾಳಿ
ನಮ್ಮ ಪ್ರೀತಿಗೆ ಪರ್ಮಿಟ್‌ ಬೇಕು
ಗಾಳಿ ಮುಂದಿನ ಬೇಲಿ ನಿಂಗೆ ನಾನೆ ಮಾಲಿ
ನಿನ್ನ ಹಾರ್ಟಲ್ಲಿ ಇಷ್ಟು ಜಾಗ ಸಾಕು
ಈ ಮೈಯ್ಯ ಮುಟ್ಟಲು ನೀರಾದೆ ಚೆನ್ನ
ಯಾರಲ್ಲಿ ಹೇಳಲಯ್ಯ ಈ ಗುಟ್ಟ ಇನ್ನ
ಶಾಂತಿ ಇತ್ತು ನೀನು ಬರೊ ಮುನ್ನ
ಅರೆ ಓ ಅಮ್ಮಯ್ಯ ಅಮ್ಮಯ್ಯ ಕೇಳಿದ ಗುಟ್ಟು ಬಿಟ್ಟು
 
||ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚೆನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ
ಈ ನಿನ್ನ ಪ್ರೀತಿ ನಾವೆಲ್ಟಿ ರೀತಿ
ಬಾ ಬಾರೆ ಸರ್ವಗುಣ ಸಂಪನ್ನೆ||
||ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚೆನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ||

-
ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚಿನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ
ಈ ನನ್ನ ಪ್ರೀತಿ ನವೆಲ್ಟಿ ರೀತಿ
ಬಾ ಬಾರೆ ಸರ್ವಗುಣ ಸಂಪನ್ನೆ
 
ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚೆನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ
ಈ ನಿನ್ನ ಪ್ರೀತಿ ನಾವೆಲ್ಟಿ ರೀತಿ
ಬಾ ಬಾರೆ ಸರ್ವಗುಣ ಸಂಪನ್ನೆ
 
||ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚಿನ್ನ ಸೇರಿಹೋದೆ ಇಂದು ನಿನ್ನನ್ನೆ||
 
ಜನ ರೈಟೆಂದಿದೆ ಪ್ರೀತಿ ಮಾಡೆಂದಿದೆ
ನಮ್ಮ ತಡೆಯೋರು ಇಲ್ಲಿಲ್ಲ ಯಾರು
ಪಬ್ಲಿಕ್‌ ದಾರಿ ದಾರಿ ಬೇಡ ಸಾರಿ ಸಾರಿ
ಮಾನಮರ್ಯಾದೆ ಬೇಕಿಲ್ವೆ ಸಾಧು
ಆ ಕಾಮ ಬಿಟ್ಟನು ಈ ಪ್ರೇಮಬಾಣ
ಆಗಿಂದ ಜಾಣಮರಿ ನೀ ನನ್ನ ಪ್ರಾಣ
ನಾನಾದೆ ನಿನ್ನ ಸುತ್ತೊ ಗಾಣ
ಅರೆ
ಧಮಯ್ಯ ಧಮಯ್ಯ ನೀ ನನ್ನ ಬಿಟ್ಟುಬಿಡು
 
||ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚೆನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ||
 
ಮಾತು ಗಾಳಿ ಗಾಳಿ ಎಲ್ಲಿ ತಾಳಿ ತಾಳಿ
ನಮ್ಮ ಪ್ರೀತಿಗೆ ಪರ್ಮಿಟ್‌ ಬೇಕು
ಗಾಳಿ ಮುಂದಿನ ಬೇಲಿ ನಿಂಗೆ ನಾನೆ ಮಾಲಿ
ನಿನ್ನ ಹಾರ್ಟಲ್ಲಿ ಇಷ್ಟು ಜಾಗ ಸಾಕು
ಈ ಮೈಯ್ಯ ಮುಟ್ಟಲು ನೀರಾದೆ ಚೆನ್ನ
ಯಾರಲ್ಲಿ ಹೇಳಲಯ್ಯ ಈ ಗುಟ್ಟ ಇನ್ನ
ಶಾಂತಿ ಇತ್ತು ನೀನು ಬರೊ ಮುನ್ನ
ಅರೆ ಓ ಅಮ್ಮಯ್ಯ ಅಮ್ಮಯ್ಯ ಕೇಳಿದ ಗುಟ್ಟು ಬಿಟ್ಟು
 
||ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚೆನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ
ಈ ನಿನ್ನ ಪ್ರೀತಿ ನಾವೆಲ್ಟಿ ರೀತಿ
ಬಾ ಬಾರೆ ಸರ್ವಗುಣ ಸಂಪನ್ನೆ||
||ಹೋಯ್ತು ಹೋಯ್ತು ಮನ ನಿನ್ನ ಹಿಂದೆ
ಚೆನ್ನ ಸೇರಿಹೋದೆ ಇಂದು ನಿನ್ನನ್ನೆ
ನನ್ನ ಕಣ ಕಣ ತುಂಬಿಕೊಂಡೆ ಇನ್ನ
ನಿಂಗಾಗಿ ತಂದೆ ನಾ ನನ್ನನ್ನೆ||

Hoythu Hoythu Mana song lyrics from Kannada Movie Dharma Peeta starring Shashikumar, Pooja, Srinath, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ