Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಓಓ ಆಕಾಶದಿಂದ ನನಗಾಗಿ ಬಂದ
ರತಿದೇವಿ ಅನುರಾಗದ ಪ್ರತಿಬಿಂಬ ಇದೇನೊ
ಓಓಓ ಆಕಾಶದಿಂದ ನಿನಗಾಗಿ ಬಂದ
ಸಂಗಾತಿ ನಾನೆ ಅನುರಾಗದ ಸವಿಬಂಧ ಇದೇನೆ
 
ಚಿನ್ನ ನಿನ್ನ ಕಣ್ಣಲ್ಲಿ ಕನಸು ಅಲ್ಲಿ ನನ್ನ ಕಂಡಾಗ ಸೊಗಸು
ಹಕ್ಕಿ ಪುಕ್ಕಿ ಬಂದಾಗ ವಯಸ್ಸು ರೆಕ್ಕೆ ಬಿಚ್ಚಿ ಹಾರಾಡೆ ಮನಸ್ಸು
ಬಿಸಿಯು ಮೈಯ್ಯಲ್ಲಿ ಬಯಕೆ ಎದುರಲ್ಲಿ ಸುಖವು ತೋಳಲ್ಲಿದೆ
ತುಟಿಯು ನಿಂಗಾಗಿ ಬಿರಿದ ಹೂವಾಗಿ ಹೃದಯ ತೋರಾಗಿದೆ
ರಸಜೇನಲಿಂದು ಆಡಿ ಮಿಂದು ಬಂದೆ ನಾ
 
||ಓಓಓ ಆಕಾಶದಿಂದ ನಿನಗಾಗಿ ಬಂದ
ರತಿದೇವಿ ಅನುರಾಗದ ಪ್ರತಿಬಿಂಬ ಇದೇನೊ||
 
ಐ ಲವ್‌ ಯು
ಐ ಲವ್‌ ಯು
 
ಸ್ವಾತಿಮಳೆ ಬಿದ್ದಾಗ ಸಂಪಿಗೆ ಜೀವ ರಸ ಬಂದಂತೆ ಮುತ್ತಿಗೆ
ಬಳ್ಳಿ ಹಂಗೆ ತೂಗಾಡೊ ನಡಿಗೆ ಕಚಗುಳಿ ಇಟ್ಟಂತೆ ನನಗೆ
ಒಡಲ ಈ ತಂತಿ ಮಿಡಿದು ನೀ ತಂದೆ ಒಲವ ಶ್ರೀ ರಾಗವ
ನಗುತ ನೀ ಕೊಂದೆ ಎದೆಗೆ ನೀ ತಂದೆ ಹೊಸದು ಆವೇಗವೆ
ನಿನಗಾದ ದಾಸ ಕಾಳಿದಾಸ ರಾಜ ಆ
 
||ಆಕಾಶದಿಂದ ನನಗಾಗಿ ಬಂದ
ಸಂಗಾತಿ ನಾನೆ ಅನುರಾಗದ ಸವಿಬಂಧ ಇದೇನೆ||
 
Aakashadinda song lyrics from Kannada Movie Dharma Peeta starring Shashikumar, Pooja, Srinath, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ