Kantheredu Nodu Lyrics

ಕಣ್ತೆರೆದು ನೋಡು Lyrics

in Dharma Devathe

in ಧರ್ಮದೇವತೆ

LYRIC

Song Details Page after Lyrice

-
ಕಣ್ತೆರೆದು ನೋಡು ತಾಯಿ ಕಾಪಾಡು
ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರಮ್ಮ ಶರಣು ಭೀಮಮ್ಮ
ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ
ನೀ ಲೋಕಮಾತೆ ನೀ ಅನ್ನದಾತೆ
ಶರಣು ಶ್ರೀಲಲಿತೆ ಸೌಭಾಗ್ಯದಾತೆ
ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ
 
ಜೀವನದ ಪಯಣದಲಿ ಕೈಹಿಡಿದು ನಡೆಸಮ್ಮ
ಸಂಕಟದ ಬಿಸಿಲಿನಲಿ ನೆರಳಾಗಿ ಬಾರಮ್ಮ
ನೋವುಗಳ ಅಳಿಸುತಲಿ ನಲಿವನ್ನು ನೀಡಮ್ಮ
ಸೆರಗೊಡ್ಡಿ ಬೇಡುವೆ ತಾಯಿ ದಯಮಾಡು
ಸೆರಗೊಡ್ಡಿ ಬೇಡುವೆ ತಾಯಿ ದಯಮಾಡು
ಕರುಣಾಮೂರುತಿಯೆ ವರವೊಂದ ನೀಡು
 
||ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ||
 
ನನ್ನ ಮನವ ನೀನಿರುವ ಮಂದಿರವ ಮಾಡಮ್ಮ
ನಮ್ಮ ಮನೆಗೆ ಸಿರಿಸುಖವು ಅನವರತ ಇರಲಮ್ಮ
ಅನುಗಾಲ ನಿನ್ನ ನೆನೆಸೊ ಸೌಭಾಗ್ಯ ನೀಡಮ್ಮ
ನೀ ನನ್ನ ಮಡಿಲಿಗೆ ಮಗುವೊಂದ ನೀಡು
ನೀ ನನ್ನ ಮಡಿಲಿಗೆ ಮಗುವೊಂದ ನೀಡು
ಈ ನಮ್ಮ ವಂಶವ ಬೆಳೆವಂತೆ ಮಾಡು
 
|| ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ
ನೀ ಲೋಕಮಾತೆ ನೀ ಅನ್ನದಾತೆ
ಶರಣು ಶ್ರೀಲಲಿತೆ ಸೌಭಾಗ್ಯದಾತೆ||
 
||ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ||
 

-
ಕಣ್ತೆರೆದು ನೋಡು ತಾಯಿ ಕಾಪಾಡು
ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರಮ್ಮ ಶರಣು ಭೀಮಮ್ಮ
ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ
ನೀ ಲೋಕಮಾತೆ ನೀ ಅನ್ನದಾತೆ
ಶರಣು ಶ್ರೀಲಲಿತೆ ಸೌಭಾಗ್ಯದಾತೆ
ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ
 
ಜೀವನದ ಪಯಣದಲಿ ಕೈಹಿಡಿದು ನಡೆಸಮ್ಮ
ಸಂಕಟದ ಬಿಸಿಲಿನಲಿ ನೆರಳಾಗಿ ಬಾರಮ್ಮ
ನೋವುಗಳ ಅಳಿಸುತಲಿ ನಲಿವನ್ನು ನೀಡಮ್ಮ
ಸೆರಗೊಡ್ಡಿ ಬೇಡುವೆ ತಾಯಿ ದಯಮಾಡು
ಸೆರಗೊಡ್ಡಿ ಬೇಡುವೆ ತಾಯಿ ದಯಮಾಡು
ಕರುಣಾಮೂರುತಿಯೆ ವರವೊಂದ ನೀಡು
 
||ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ||
 
ನನ್ನ ಮನವ ನೀನಿರುವ ಮಂದಿರವ ಮಾಡಮ್ಮ
ನಮ್ಮ ಮನೆಗೆ ಸಿರಿಸುಖವು ಅನವರತ ಇರಲಮ್ಮ
ಅನುಗಾಲ ನಿನ್ನ ನೆನೆಸೊ ಸೌಭಾಗ್ಯ ನೀಡಮ್ಮ
ನೀ ನನ್ನ ಮಡಿಲಿಗೆ ಮಗುವೊಂದ ನೀಡು
ನೀ ನನ್ನ ಮಡಿಲಿಗೆ ಮಗುವೊಂದ ನೀಡು
ಈ ನಮ್ಮ ವಂಶವ ಬೆಳೆವಂತೆ ಮಾಡು
 
|| ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ
ನೀ ಲೋಕಮಾತೆ ನೀ ಅನ್ನದಾತೆ
ಶರಣು ಶ್ರೀಲಲಿತೆ ಸೌಭಾಗ್ಯದಾತೆ||
 
||ಕಣ್ತೆರೆದು ನೋಡು ತಾಯಿ ಕಾಪಾಡು
ಇಟಗಿಪುರದಮ್ಮ ಶರಣು ಭೀಮಮ್ಮ||
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ