Baralide Ee Jagake Lyrics

ಬರಲಿದೆ ಈ ಜಗಕೆ Lyrics

in Dharma Devathe

in ಧರ್ಮದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬರಲಿದೆ ಮಹಾತಾಯೆ
ಬರಲಿದೆ ಮಹಾತಾಯೆ ಈ ಭೂಮಿಗೆ
ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ
 
ಬರಲಿದೆ ಮಹಾತಾಯೆ ಈ ಭೂಮಿಗೆ
ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ
 
ಬರಿದಾದ ಒಡಲೊಂದು ಬೇಡಿತು ಮಗುವೊಂದು
ತುಂಬಿತು ಈ ಮಡಿಲೊಂದು
ಬಯಸಿತು ಈ ಜೀವ ನೀಡಿತು ಆ ದೈವ
ತಾಯಿಯ ಈ ಅನುಕಂಪ
ಸತ್ಯ ನಿತ್ಯದ ಮಣಿದೀಪ ಇಟಗಿ ಮಣ್ಣಿನ ಪ್ರತಿರೂಪ
ದಿವ್ಯಮಾತೆಯ ಸಂಕಲ್ಪ ಶರಣಶಿವಮತಿ ಈ ರೂಪ
ಜ್ಞಾನದಜ್ಯೋತಿ ಬೆಳಗಿತು ನೀತಿ ಮಹಾತಾಯಿ ನೀನೆ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ
 
||ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ||
 
ಓಂ ಓಂ ಓಂ ಓಂ
ಕರ್ಮದ ಕತ್ತಲೆ ಕಳೆದು ಧರ್ಮದ ಬೆಳಕನು ತಳೆದು
ಬೆಳಗಿದೆ ನಂದಾದೀಪ
ಮಾನವ ಕುಲಕ್ಕೆಲ್ಲ ಮಹಾಮಾತೆಯಾಗಿ ಧರ್ಮದೇವತೆ ನೀನು
ಧರ್ಮದೀವಿಗೆ ಬೆಳಗಿಸಲು ಅಧರ್ಮದ ಕತ್ತಲೆ ಓಡಿಸಲು
ಭಕ್ತವತ್ಸಲೆ ನೀನಾಗಿ ಈ ಜಗಕ್ಕೆ ಜ್ಯೋತಿಯು ನೀನಾಗಿ
ಪಾವನವಾಯ್ತು ಧರ್ಮರ ಮಠವು ಮಹಾತಾಯಿ ನೀನೆ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ
 
||ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ||
 
||ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ||

-
ಬರಲಿದೆ ಮಹಾತಾಯೆ
ಬರಲಿದೆ ಮಹಾತಾಯೆ ಈ ಭೂಮಿಗೆ
ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ
 
ಬರಲಿದೆ ಮಹಾತಾಯೆ ಈ ಭೂಮಿಗೆ
ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ
 
ಬರಿದಾದ ಒಡಲೊಂದು ಬೇಡಿತು ಮಗುವೊಂದು
ತುಂಬಿತು ಈ ಮಡಿಲೊಂದು
ಬಯಸಿತು ಈ ಜೀವ ನೀಡಿತು ಆ ದೈವ
ತಾಯಿಯ ಈ ಅನುಕಂಪ
ಸತ್ಯ ನಿತ್ಯದ ಮಣಿದೀಪ ಇಟಗಿ ಮಣ್ಣಿನ ಪ್ರತಿರೂಪ
ದಿವ್ಯಮಾತೆಯ ಸಂಕಲ್ಪ ಶರಣಶಿವಮತಿ ಈ ರೂಪ
ಜ್ಞಾನದಜ್ಯೋತಿ ಬೆಳಗಿತು ನೀತಿ ಮಹಾತಾಯಿ ನೀನೆ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ
 
||ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ||
 
ಓಂ ಓಂ ಓಂ ಓಂ
ಕರ್ಮದ ಕತ್ತಲೆ ಕಳೆದು ಧರ್ಮದ ಬೆಳಕನು ತಳೆದು
ಬೆಳಗಿದೆ ನಂದಾದೀಪ
ಮಾನವ ಕುಲಕ್ಕೆಲ್ಲ ಮಹಾಮಾತೆಯಾಗಿ ಧರ್ಮದೇವತೆ ನೀನು
ಧರ್ಮದೀವಿಗೆ ಬೆಳಗಿಸಲು ಅಧರ್ಮದ ಕತ್ತಲೆ ಓಡಿಸಲು
ಭಕ್ತವತ್ಸಲೆ ನೀನಾಗಿ ಈ ಜಗಕ್ಕೆ ಜ್ಯೋತಿಯು ನೀನಾಗಿ
ಪಾವನವಾಯ್ತು ಧರ್ಮರ ಮಠವು ಮಹಾತಾಯಿ ನೀನೆ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ
 
||ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ||
 
||ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ
ಬನಶಂಕರಿ ದೇವಿಯ ಸಾಕಾರ
ಜಗದಂಬಿಕೆ ಮಾತೆಯ ಮಮಕಾರ||

Baralide Ee Jagake song lyrics from Kannada Movie Dharma Devathe starring Devaraj, Shilpa, Jayanthi, Lyrics penned by Nagendra Magadi Sung by S P Balasubrahmanyam, Music Composed by Upendra Kumar, film is Directed by Nagendra Magadi (Pandu) and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ