ದೀಪ ಹಚ್ಚಬೇಕ ಆಆಆ
ದೀಪ ಹಚ್ಚಬೇಕ
ದೀಪ ಹಚ್ಚಬೇಕ
ದೀಪ ಹಚ್ಚಬೇಕ …..
ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ
ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ
ಲೋಕವೆಲ್ಲವೂ ಮೆಚ್ಚುವ ಹಾಂಗ
ಸುತ್ತಮುತ್ತಲೂ ಮುತ್ತಿದಂತಹ
ಕತ್ತಲ ಅಳಿಸಬೇಕ ಓಓಓ ಆಆಆಆ
||ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ ||
ದೀಪ ಹಚ್ಚಬೇಕ
ಮನಿಮನಿಯೊಳಗ ಮನಮನದೊಳಗ
ಸುತ್ತಕಾಣುವ ಕಣಕಣದೊಳಗ
ಆಆಆಆ…..
ಮನಿಮನಿಯೊಳಗ
ಮನಮನದೊಳಗ
ಸುತ್ತಕಾಣುವ
ಕಣಕಣದೊಳಗ
ಜಗಮಗ ಜಗಮಗ ಹೊಳಿಯುವ ಹಾಂಗ
ಎಲ್ಲರ ಜೀವನ ಬೆಳೆಯುವ ಹಾಂಗ
ಮಿಥ್ಯ ಅಳಿಸುವ ಸತ್ಯ ಬೆಳಗುವ
ಮಿಥ್ಯ ಅಳಿಸುವ ಸತ್ಯ ಬೆಳಗುವ
ಜ್ಯೋತಿ ಬೆಳಗಬೇಕ
||ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ ||
ದೀಪ ಹಚ್ಚಬೇಕ
ಪ ಮಗರಿಸ ಮಗರಿಸ ದಪಮಪ ದಪಮಪ
ನಿ ನಿ ನಿ ನಿ ನಿ ನಿ ನಿ ಪದಪನಿ ಪದಪಸ
ಬಾಳುಬೆಳಗಿದ ಮೂರುತಿ ನಿನದು
ಪಡೆದ ಮಮತೆಯ ಕೀರುತಿ ನಮದು
ಬಾಳು ಬೆಳಗಿದ ಮೂರುತಿ ನಿನದು
ಪಡೆದ ಮಮತೆಯ ಕೀರುತಿ ನಮದು
ಧರ್ಮದ ದೇವತೆ ತೋರಲು ಕರುಣ
ಆಗುವುದೆಲ್ಲ ತಾಪದ ಹರಣ
ಭಕ್ತಿ ಭಾವ ನಮ್ಮ ದೈವ
ಭಕ್ತಿ ಭಾವ ನಮ್ಮ ದೈವ
ಹಬ್ಬ ಮಾಡಬೇಕ
||ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ ||
ದೀಪ ಹಚ್ಚಬೇಕ
ಲೋಕವೆಲ್ಲವೂ ಮೆಚ್ಚುವ ಹಂಗ
ಸುತ್ತಮುತ್ತಲೂ ಮುತ್ತಿದಂತಹ ಕತ್ತಲ ಅಳಿಸಬೇಕ…… ಓಓಓಓಓ
||ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ||
ದೀಪ ಹಚ್ಚಬೇಕ
ದೀಪ ಹಚ್ಚಬೇಕ
ದೀಪ ಹಚ್ಚಬೇಕ ಆಆಆ
ದೀಪ ಹಚ್ಚಬೇಕ
ದೀಪ ಹಚ್ಚಬೇಕ
ದೀಪ ಹಚ್ಚಬೇಕ …..
ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ
ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ
ಲೋಕವೆಲ್ಲವೂ ಮೆಚ್ಚುವ ಹಾಂಗ
ಸುತ್ತಮುತ್ತಲೂ ಮುತ್ತಿದಂತಹ
ಕತ್ತಲ ಅಳಿಸಬೇಕ ಓಓಓ ಆಆಆಆ
||ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ ||
ದೀಪ ಹಚ್ಚಬೇಕ
ಮನಿಮನಿಯೊಳಗ ಮನಮನದೊಳಗ
ಸುತ್ತಕಾಣುವ ಕಣಕಣದೊಳಗ
ಆಆಆಆ…..
ಮನಿಮನಿಯೊಳಗ
ಮನಮನದೊಳಗ
ಸುತ್ತಕಾಣುವ
ಕಣಕಣದೊಳಗ
ಜಗಮಗ ಜಗಮಗ ಹೊಳಿಯುವ ಹಾಂಗ
ಎಲ್ಲರ ಜೀವನ ಬೆಳೆಯುವ ಹಾಂಗ
ಮಿಥ್ಯ ಅಳಿಸುವ ಸತ್ಯ ಬೆಳಗುವ
ಮಿಥ್ಯ ಅಳಿಸುವ ಸತ್ಯ ಬೆಳಗುವ
ಜ್ಯೋತಿ ಬೆಳಗಬೇಕ
||ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ ||
ದೀಪ ಹಚ್ಚಬೇಕ
ಪ ಮಗರಿಸ ಮಗರಿಸ ದಪಮಪ ದಪಮಪ
ನಿ ನಿ ನಿ ನಿ ನಿ ನಿ ನಿ ಪದಪನಿ ಪದಪಸ
ಬಾಳುಬೆಳಗಿದ ಮೂರುತಿ ನಿನದು
ಪಡೆದ ಮಮತೆಯ ಕೀರುತಿ ನಮದು
ಬಾಳು ಬೆಳಗಿದ ಮೂರುತಿ ನಿನದು
ಪಡೆದ ಮಮತೆಯ ಕೀರುತಿ ನಮದು
ಧರ್ಮದ ದೇವತೆ ತೋರಲು ಕರುಣ
ಆಗುವುದೆಲ್ಲ ತಾಪದ ಹರಣ
ಭಕ್ತಿ ಭಾವ ನಮ್ಮ ದೈವ
ಭಕ್ತಿ ಭಾವ ನಮ್ಮ ದೈವ
ಹಬ್ಬ ಮಾಡಬೇಕ
||ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ ||
ದೀಪ ಹಚ್ಚಬೇಕ
ಲೋಕವೆಲ್ಲವೂ ಮೆಚ್ಚುವ ಹಂಗ
ಸುತ್ತಮುತ್ತಲೂ ಮುತ್ತಿದಂತಹ ಕತ್ತಲ ಅಳಿಸಬೇಕ…… ಓಓಓಓಓ
||ದೀಪ ಹಚ್ಚಬೇಕ
ಧರ್ಮದ ದೀಪ ಹಚ್ಚಬೇಕ ಆಆಆಆ||
ದೀಪ ಹಚ್ಚಬೇಕ
ದೀಪ ಹಚ್ಚಬೇಕ
Kantheredu Nodu song lyrics from Kannada Movie Dharma Devathe starring Devaraj, Shilpa, Jayanthi, Lyrics penned by Shashikanth Sung by Manjula Gururaj, Music Composed by Upendra Kumar, film is Directed by Nagendra Magadi (Pandu) and film is released on 2002