-
ಧರ್ಮದೇವತೆ ಈ ಭೀಮಾಂಬಿಕೆ
ಧರ್ಮದೇವತೆ ಈ ಭೀಮಾಂಬಿಕೆ
ಧರ್ಮದೇವತೆ ಈ ಭೀಮಾಂಬಿಕೆ
ಧರ್ಮದೇವತೆ ಈ ಭೀಮಾಂಬಿಕೆ
ಭೀಮಾ ಭೀಮಾಂಬಿಕೆ ಬನಶಂಕರಿ
ಭೀಮಾ ಭೀಮಾಂಬಿಕೆ ಬನಶಂಕರಿ
ಕರುಣಾಕರಿ ಬನಶಂಕರಿ
ಓ ಓಓ ತಾಯೆ
ಇಟಗಿಯ ಪುರದಲ್ಲಿ ನೆಲೆನಿಂತ ತಾಯೆ
ಇಟಗಿಯ ಪುರದಲ್ಲಿ ನೆಲೆನಿಂತ ತಾಯೆ
ಬಳಿಬಂದ ಜನರನ್ನು ಪೊರೆವಂತ ಮಾಯೆ
ಬಳಿಬಂದ ಜನರನ್ನು ಪೊರೆವಂತ ಮಾಯೆ
ಕರುಣಾಂಬೆ ನೀನಮ್ಮ ನೀಡಮ್ಮ ಛಾಯೆ
ಕರುಣಾಂಬೆ ನೀನಮ್ಮ ನೀಡಮ್ಮ ಛಾಯೆ
ಶರಣೆಂಬೆ ಶಿವಶರಣೆ ನಮ್ಮನ್ನು ಕಾಯೆ ತಾಯೆ ನಮ್ಮನ್ನು ಕಾಯೆ
||ಧರ್ಮದೇವತೆ ಈ ಭೀಮಾಂಬಿಕೆ||
||ಧರ್ಮದೇವತೆ ಈ ಭೀಮಾಂಬಿಕೆ||
||ಧರ್ಮದೇವತೆ ಈ ಭೀಮಾಂಬಿಕೆ||
||ಧರ್ಮದೇವತೆ ಈ ಭೀಮಾಂಬಿಕೆ||
ಓಓಓ ತಾಯೆ ವಾಂಛಿತ ಫಲ ನೀಡೊ ನೀ ಕಾಮಧೇನು
ವಾಂಛಿತ ಫಲ ನೀಡೊ ನೀ ಕಾಮಧೇನು
ನಿನ್ನನ್ನು ನಂಬಿದರೆ ಬಾಳೆಲ್ಲ ಜೇನು
ನಿನ್ನನ್ನು ನಂಬಿದರೆ ಬಾಳೆಲ್ಲ ಜೇನು
ಕೋರಿದ ವರಗಳನು ಎಲ್ಲರಿಗು ಕೊಡುವೆ
ಕೋರಿದ ವರಗಳನು ಎಲ್ಲರಿಗು ಕೊಡುವೆ
ಸಂತಾನ ಭಾಗ್ಯವನು ನೀ ನೀಡುವೆ ತಾಯೆ ನೀ ನೀಡುವೆ
||ಧರ್ಮದೇವತೆ ಈ ಭೀಮಾಂಬಿಕೆ
ಧರ್ಮದೇವತೆ ಈ ಭೀಮಾಂಬಿಕೆ
ಭೀಮಾ ಭೀಮಾಂಬಿಕೆ ಬನಶಂಕರಿ
ಕರುಣಾಕರಿ ಕರುಣಾಕರಿ
ಬನಶಂಕರಿ ಕರುಣಾಕರಿ||
-
ಧರ್ಮದೇವತೆ ಈ ಭೀಮಾಂಬಿಕೆ
ಧರ್ಮದೇವತೆ ಈ ಭೀಮಾಂಬಿಕೆ
ಧರ್ಮದೇವತೆ ಈ ಭೀಮಾಂಬಿಕೆ
ಧರ್ಮದೇವತೆ ಈ ಭೀಮಾಂಬಿಕೆ
ಭೀಮಾ ಭೀಮಾಂಬಿಕೆ ಬನಶಂಕರಿ
ಭೀಮಾ ಭೀಮಾಂಬಿಕೆ ಬನಶಂಕರಿ
ಕರುಣಾಕರಿ ಬನಶಂಕರಿ
ಓ ಓಓ ತಾಯೆ
ಇಟಗಿಯ ಪುರದಲ್ಲಿ ನೆಲೆನಿಂತ ತಾಯೆ
ಇಟಗಿಯ ಪುರದಲ್ಲಿ ನೆಲೆನಿಂತ ತಾಯೆ
ಬಳಿಬಂದ ಜನರನ್ನು ಪೊರೆವಂತ ಮಾಯೆ
ಬಳಿಬಂದ ಜನರನ್ನು ಪೊರೆವಂತ ಮಾಯೆ
ಕರುಣಾಂಬೆ ನೀನಮ್ಮ ನೀಡಮ್ಮ ಛಾಯೆ
ಕರುಣಾಂಬೆ ನೀನಮ್ಮ ನೀಡಮ್ಮ ಛಾಯೆ
ಶರಣೆಂಬೆ ಶಿವಶರಣೆ ನಮ್ಮನ್ನು ಕಾಯೆ ತಾಯೆ ನಮ್ಮನ್ನು ಕಾಯೆ
||ಧರ್ಮದೇವತೆ ಈ ಭೀಮಾಂಬಿಕೆ||
||ಧರ್ಮದೇವತೆ ಈ ಭೀಮಾಂಬಿಕೆ||
||ಧರ್ಮದೇವತೆ ಈ ಭೀಮಾಂಬಿಕೆ||
||ಧರ್ಮದೇವತೆ ಈ ಭೀಮಾಂಬಿಕೆ||
ಓಓಓ ತಾಯೆ ವಾಂಛಿತ ಫಲ ನೀಡೊ ನೀ ಕಾಮಧೇನು
ವಾಂಛಿತ ಫಲ ನೀಡೊ ನೀ ಕಾಮಧೇನು
ನಿನ್ನನ್ನು ನಂಬಿದರೆ ಬಾಳೆಲ್ಲ ಜೇನು
ನಿನ್ನನ್ನು ನಂಬಿದರೆ ಬಾಳೆಲ್ಲ ಜೇನು
ಕೋರಿದ ವರಗಳನು ಎಲ್ಲರಿಗು ಕೊಡುವೆ
ಕೋರಿದ ವರಗಳನು ಎಲ್ಲರಿಗು ಕೊಡುವೆ
ಸಂತಾನ ಭಾಗ್ಯವನು ನೀ ನೀಡುವೆ ತಾಯೆ ನೀ ನೀಡುವೆ
||ಧರ್ಮದೇವತೆ ಈ ಭೀಮಾಂಬಿಕೆ
ಧರ್ಮದೇವತೆ ಈ ಭೀಮಾಂಬಿಕೆ
ಭೀಮಾ ಭೀಮಾಂಬಿಕೆ ಬನಶಂಕರಿ
ಕರುಣಾಕರಿ ಕರುಣಾಕರಿ
ಬನಶಂಕರಿ ಕರುಣಾಕರಿ||
Dharmadevathe song lyrics from Kannada Movie Dharma Devathe starring Devaraj, Shilpa, Jayanthi, Lyrics penned by Geethapriya Sung by S P Balasubrahmanyam, Music Composed by Upendra Kumar, film is Directed by Nagendra Magadi (Pandu) and film is released on 2002