ಆ….ಆ….ಆ…ಓ…..
ಮರೆಯದ ಹರೆಯದ ಉಯ್ಯಾಲೆ
ಮೆರೆಯುವ ಹರುಷದ ಉಯ್ಯಾಲೆ
ಮರೆಯದ ಹರೆಯದ ಉಯ್ಯಾಲೆ
ಮೆರೆಯುವ ಹರುಷದ ಉಯ್ಯಾಲೆ
ಸುಖದ ಸರಸದ ಉಯ್ಯಾಲೆ
ಸಂತಸದ ಉಸಿರಿನ ಉಯ್ಯಾಲೆ
ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ
|| ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ….||
ಭೂಮಿಯೆ ಗಗನದ ಉಯ್ಯಾಲೆ
ವಿಶ್ವವೆ ಸೃಷ್ಟಿಯ ಉಯ್ಯಾಲೆ
ಭೂಮಿಯೆ ಗಗನದ ಉಯ್ಯಾಲೆ
ವಿಶ್ವವೆ ಸೃಷ್ಟಿಯ ಉಯ್ಯಾಲೆ
ಸೋಲೆ ಗೆಲುವಿನ ಉಯ್ಯಾಲೆ
ಜೀವನವೆ ನಿಲ್ಲದ ಉಯ್ಯಾಲೆ
|| ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ
ನಾನು ಉಯ್ಯಾಲೆ, ನೀನು ಉಯ್ಯಾಲೆ
ಜಗವೇ ದೇವನ ಉಯ್ಯಾಲೆ
ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ
ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ….||
ಆ….ಆ….ಆ…ಓ…..
ಮರೆಯದ ಹರೆಯದ ಉಯ್ಯಾಲೆ
ಮೆರೆಯುವ ಹರುಷದ ಉಯ್ಯಾಲೆ
ಮರೆಯದ ಹರೆಯದ ಉಯ್ಯಾಲೆ
ಮೆರೆಯುವ ಹರುಷದ ಉಯ್ಯಾಲೆ
ಸುಖದ ಸರಸದ ಉಯ್ಯಾಲೆ
ಸಂತಸದ ಉಸಿರಿನ ಉಯ್ಯಾಲೆ
ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ
|| ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ….||
ಭೂಮಿಯೆ ಗಗನದ ಉಯ್ಯಾಲೆ
ವಿಶ್ವವೆ ಸೃಷ್ಟಿಯ ಉಯ್ಯಾಲೆ
ಭೂಮಿಯೆ ಗಗನದ ಉಯ್ಯಾಲೆ
ವಿಶ್ವವೆ ಸೃಷ್ಟಿಯ ಉಯ್ಯಾಲೆ
ಸೋಲೆ ಗೆಲುವಿನ ಉಯ್ಯಾಲೆ
ಜೀವನವೆ ನಿಲ್ಲದ ಉಯ್ಯಾಲೆ
|| ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ
ನಾನು ಉಯ್ಯಾಲೆ, ನೀನು ಉಯ್ಯಾಲೆ
ಜಗವೇ ದೇವನ ಉಯ್ಯಾಲೆ
ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ
ಉಯ್ಯಾಲೆ ಆಡೋಣ ಬನ್ನಿರೋ
ಉಲ್ಲಾಸದುಯ್ಯಾಲೆ ತೂಗಿರೋ….||
Uyyale Aadona Banniro song lyrics from Kannada Movie Dharani Mandala Madhyadolage starring Srinath, Jai Jagadish, Chandrashekar, Lyrics penned by Vijaya Narasimha Sung by Jayachandran, Vani Jairam, Music Composed by Vijaya Bhaskar, film is Directed by S R Puttanna Kanagal and film is released on 1983