Kaasanu Beesi Lyrics

ಕಾಸನು ಬೀಸಿ Lyrics

in Dharani Mandala Madhyadolage

in ಧರಣಿ ಮಂಡಲ ಮಧ್ಯದೊಳಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ
ಬೀಸುವ ಗಾಳಿಯ ಕೊಳ್ಳುವಿರೇನು
ಬೀಸುವ ಗಾಳಿಯ ಕೊಳ್ಳುವಿರೇನು
ನೋಟಿನ ಕಂತೆಯ ಉಳ್ಳವರೆ, ಉಳ್ಳವರೆ

|| ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ…||

ದುಡ್ಡಿನ ಗಂಟನು ಮೇಲಕೆ ತೂರಿ
ಹಾರುವ ಹಕ್ಕಿಯ ಇಳಿಸುವಿರ..ಹ್ಹಾ..
ದುಡ್ಡಿನ ಗಂಟನು ಮೇಲಕೆ ತೂರಿ
ಹಾರುವ ಹಕ್ಕಿಯ ಇಳಿಸುವಿರಾ
ಬಣ್ಣದ ನೋಟಿನ ಬಲೆಯನು ಬೀಸಿ
ಉರಿಯುವ ಸೂರ್ಯನ ಹಿಡಿಯುವಿರಾ

|| ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ…||

ಕಾಸಿನ ಸದ್ದಿಗೆ ಗಿಡದಲಿ ಮೊಗ್ಗು
ಅರಳುವುದೇನು ಹೂವಾಗಿ…ಹ್ಹಾ
ಕಾಸಿನ ಸದ್ದಿಗೆ ಗಿಡದಲಿ ಮೊಗ್ಗು
ಅರಳುವುದೇನು ಹೂವಾಗಿ
ಕಾಸನು ಕಂಡು ಮರದಲಿ ಕಾಯಿ
ತೂಗುವುದೇನು ಹಣ್ಣಾಗಿ

|| ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ…||

ಮಿರುಗುವ ನೋಟಿನ ಕಟ್ಟನು ತೋರಿ
ಕಂದನ ನಗೆಯನು ಕೊಳ್ಳುವಿರಾ…ಆಂ..
ಮಿರುಗುವ ನೋಟಿನ ಕಟ್ಟನು ತೋರಿ
ಕಂದನ ನಗೆಯನು ಕೊಳ್ಳುವಿರಾ
ಕಾಸನು ಕೊಟ್ಟರೆ ಕಾಮನಬಿಲ್ಲನು
ನೀಲಿಯ ಗಗನದಿ ತೋರುವಿರಾ…ಹ್ಹಾ..

|| ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ
ಬೀಸುವ ಗಾಳಿಯ ಕೊಳ್ಳುವಿರೇನು
ನೋಟಿನ ಕಂತೆಯ ಉಳ್ಳವರೆ ಉಳ್ಳವರೆ
ನೋಟಿನ ಕಂತೆಯ ಉಳ್ಳವರೆ
ನೋಟಿನ ಕಂತೆಯ ಉಳ್ಳವರೆ
ನೋಟಿನ ಕಂತೆಯ ಉಳ್ಳವರೆ ……||
 

ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ
ಬೀಸುವ ಗಾಳಿಯ ಕೊಳ್ಳುವಿರೇನು
ಬೀಸುವ ಗಾಳಿಯ ಕೊಳ್ಳುವಿರೇನು
ನೋಟಿನ ಕಂತೆಯ ಉಳ್ಳವರೆ, ಉಳ್ಳವರೆ

|| ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ…||

ದುಡ್ಡಿನ ಗಂಟನು ಮೇಲಕೆ ತೂರಿ
ಹಾರುವ ಹಕ್ಕಿಯ ಇಳಿಸುವಿರ..ಹ್ಹಾ..
ದುಡ್ಡಿನ ಗಂಟನು ಮೇಲಕೆ ತೂರಿ
ಹಾರುವ ಹಕ್ಕಿಯ ಇಳಿಸುವಿರಾ
ಬಣ್ಣದ ನೋಟಿನ ಬಲೆಯನು ಬೀಸಿ
ಉರಿಯುವ ಸೂರ್ಯನ ಹಿಡಿಯುವಿರಾ

|| ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ…||

ಕಾಸಿನ ಸದ್ದಿಗೆ ಗಿಡದಲಿ ಮೊಗ್ಗು
ಅರಳುವುದೇನು ಹೂವಾಗಿ…ಹ್ಹಾ
ಕಾಸಿನ ಸದ್ದಿಗೆ ಗಿಡದಲಿ ಮೊಗ್ಗು
ಅರಳುವುದೇನು ಹೂವಾಗಿ
ಕಾಸನು ಕಂಡು ಮರದಲಿ ಕಾಯಿ
ತೂಗುವುದೇನು ಹಣ್ಣಾಗಿ

|| ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ…||

ಮಿರುಗುವ ನೋಟಿನ ಕಟ್ಟನು ತೋರಿ
ಕಂದನ ನಗೆಯನು ಕೊಳ್ಳುವಿರಾ…ಆಂ..
ಮಿರುಗುವ ನೋಟಿನ ಕಟ್ಟನು ತೋರಿ
ಕಂದನ ನಗೆಯನು ಕೊಳ್ಳುವಿರಾ
ಕಾಸನು ಕೊಟ್ಟರೆ ಕಾಮನಬಿಲ್ಲನು
ನೀಲಿಯ ಗಗನದಿ ತೋರುವಿರಾ…ಹ್ಹಾ..

|| ಕಾಸನು ಬೀಸಿ ಒಲವಿನ ಬೆಲೆಯನು
ನಿಗದಿ ಮಾಡುವ ಅಂಧಕರೆ, ಅಂಧಕರೆ
ಬೀಸುವ ಗಾಳಿಯ ಕೊಳ್ಳುವಿರೇನು
ನೋಟಿನ ಕಂತೆಯ ಉಳ್ಳವರೆ ಉಳ್ಳವರೆ
ನೋಟಿನ ಕಂತೆಯ ಉಳ್ಳವರೆ
ನೋಟಿನ ಕಂತೆಯ ಉಳ್ಳವರೆ
ನೋಟಿನ ಕಂತೆಯ ಉಳ್ಳವರೆ ……||
 

Kaasanu Beesi song lyrics from Kannada Movie Dharani Mandala Madhyadolage starring Srinath, Jai Jagadish, Chandrashekar, Lyrics penned by Adithya Sung by Vani Jairam, Music Composed by Vijaya Bhaskar, film is Directed by S R Puttanna Kanagal and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ