Kaligalavayya Kaligala Lyrics

ಕಲಿಗಾಲವಯ್ಯಾ ಕಲಿಗಾಲ Lyrics

in Dharani Mandala Madhyadolage

in ಧರಣಿ ಮಂಡಲ ಮಧ್ಯದೊಳಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಲಿಗಾಲವಯ್ಯಾ... ಓಓಓಓಓ...

ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ
ಪ್ರೀತಿಗೂ ಬಂತಯ್ಯಾ ...
ಆ ಆ ಆ ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ

|| ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ…||

ಥಳುಕಿನ ಮಾತು ಎಲ್ಲೆಡೆ ಕುಣಿಯಲು
ಒಳ್ಳೆಯ ಮಾತಿಗೆ ಬರಗಾಲ
ಥಳುಕಿನ ಮಾತು ಎಲ್ಲೆಡೆ ಕುಣಿಯಲು
ಒಳ್ಳೆಯ ಮಾತಿಗೆ ಬರಗಾಲ
ಮೋಸದ ಮಂದಿಯ ಕೂಟವು ಬೆಳೆದು
ಸತ್ಯದ ಮಹಿಮೆಗೆ ಬರಗಾಲ ಆಹ್ಹ್

|| ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ
ಪ್ರೀತಿಗೂ ಬಂತಯ್ಯಾ ...
ಓಓಓಓಓ  ಬರಗಾಲ….
ಪ್ರೀತಿಗೂ ಬಂತಯ್ಯಾ ಬರಗಾಲ
ಓ… ಪ್ರೀತಿಗೂ ಬಂತಯ್ಯಾ ಬರಗಾಲ…||

ಅಪ್ಪ ಮಕ್ಕಳ ಆಸ್ತಿಯ ಜಗಳ
ಕರುಳಿನ ನೆಂಟಿಗೆ ಬರಗಾಲ.. ಹ್ಹ..
ಅಹ್ಹಹ್ಹ …. 
ಅಪ್ಪ ಮಕ್ಕಳ ಆಸ್ತಿಯ ಜಗಳ
ಕರುಳಿನ ನೆಂಟಿಗೆ ಬರಗಾಲ
ಗಂಡ ಹೆಂಡಿರ ದುಡ್ಡಿನ ವಿರಸ
ಸರಸದ ಬಾಳಿಗೆ ಬರಗಾಲ

|| ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ
ಪ್ರೀತಿಗೂ ಬಂತಯ್ಯಾ ...
ಓಓಓಓ  ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ
ಆ…. ಪ್ರೀತಿಗೂ ಬಂತಯ್ಯಾ ಬರಗಾಲ….||
 
ಗುರುವು ಶಿಷ್ಯರ ಅಂತರ ಬೆಳೆದು
ಬುದ್ದಿಗೆ ಬಂದಿತು ಬರಗಾಲ..ಓ..
ಗುರುವು ಶಿಷ್ಯರ ಅಂತರ ಬೆಳೆದು
ಬುದ್ದಿಗೆ ಬಂದಿತು ಬರಗಾಲ
ಬಡವ ಬಲ್ಲಿದ ಭೇದವು ಮೂಡಿ
ಒಳ್ಳೆ ಮನಸಿಗೆ ಬರಗಾಲ….

|| ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ
ಪ್ರೀತಿಗೂ ಬಂತಯ್ಯಾ ...
ಓಓಓಓ  ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ
ಓ…. ಪ್ರೀತಿಗೂ ಬಂತಯ್ಯಾ ಬರಗಾಲ….
 
ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ…||

ಕಲಿಗಾಲವಯ್ಯಾ... ಓಓಓಓಓ...

ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ
ಪ್ರೀತಿಗೂ ಬಂತಯ್ಯಾ ...
ಆ ಆ ಆ ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ

|| ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ…||

ಥಳುಕಿನ ಮಾತು ಎಲ್ಲೆಡೆ ಕುಣಿಯಲು
ಒಳ್ಳೆಯ ಮಾತಿಗೆ ಬರಗಾಲ
ಥಳುಕಿನ ಮಾತು ಎಲ್ಲೆಡೆ ಕುಣಿಯಲು
ಒಳ್ಳೆಯ ಮಾತಿಗೆ ಬರಗಾಲ
ಮೋಸದ ಮಂದಿಯ ಕೂಟವು ಬೆಳೆದು
ಸತ್ಯದ ಮಹಿಮೆಗೆ ಬರಗಾಲ ಆಹ್ಹ್

|| ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ
ಪ್ರೀತಿಗೂ ಬಂತಯ್ಯಾ ...
ಓಓಓಓಓ  ಬರಗಾಲ….
ಪ್ರೀತಿಗೂ ಬಂತಯ್ಯಾ ಬರಗಾಲ
ಓ… ಪ್ರೀತಿಗೂ ಬಂತಯ್ಯಾ ಬರಗಾಲ…||

ಅಪ್ಪ ಮಕ್ಕಳ ಆಸ್ತಿಯ ಜಗಳ
ಕರುಳಿನ ನೆಂಟಿಗೆ ಬರಗಾಲ.. ಹ್ಹ..
ಅಹ್ಹಹ್ಹ …. 
ಅಪ್ಪ ಮಕ್ಕಳ ಆಸ್ತಿಯ ಜಗಳ
ಕರುಳಿನ ನೆಂಟಿಗೆ ಬರಗಾಲ
ಗಂಡ ಹೆಂಡಿರ ದುಡ್ಡಿನ ವಿರಸ
ಸರಸದ ಬಾಳಿಗೆ ಬರಗಾಲ

|| ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ
ಪ್ರೀತಿಗೂ ಬಂತಯ್ಯಾ ...
ಓಓಓಓ  ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ
ಆ…. ಪ್ರೀತಿಗೂ ಬಂತಯ್ಯಾ ಬರಗಾಲ….||
 
ಗುರುವು ಶಿಷ್ಯರ ಅಂತರ ಬೆಳೆದು
ಬುದ್ದಿಗೆ ಬಂದಿತು ಬರಗಾಲ..ಓ..
ಗುರುವು ಶಿಷ್ಯರ ಅಂತರ ಬೆಳೆದು
ಬುದ್ದಿಗೆ ಬಂದಿತು ಬರಗಾಲ
ಬಡವ ಬಲ್ಲಿದ ಭೇದವು ಮೂಡಿ
ಒಳ್ಳೆ ಮನಸಿಗೆ ಬರಗಾಲ….

|| ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ
ಪ್ರೀತಿಗೂ ಬಂತಯ್ಯಾ ...
ಓಓಓಓ  ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ
ಓ…. ಪ್ರೀತಿಗೂ ಬಂತಯ್ಯಾ ಬರಗಾಲ….
 
ಕಲಿಗಾಲವಯ್ಯಾ ಕಲಿಗಾಲ
ಇದು ಕಲಿಗಾಲವಯ್ಯಾ ಕಲಿಗಾಲ…||

Kaligalavayya Kaligala song lyrics from Kannada Movie Dharani Mandala Madhyadolage starring Srinath, Jai Jagadish, Chandrashekar, Lyrics penned by Adithya Sung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ