Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೆಳತಿ ಓ ಗೆಳತಿ..
ಗೆಳತಿ ಓ ಗೆಳತಿ..
ಅಪ್ಪಿಕೋ ಎನ್ನ ಅಪ್ಪಿಕೋ..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...
 
||  ಗೆಳತಿ ಓ ಗೆಳತಿ.. ||
 
ಜಗದ ಗೊಂದಲ ಬೇಡ ನಿನಗೆ..
ಎದೆಯ ಹಾಡು ನೀನು ನನಗೆ..
ಜಗದ ಗೊಂದಲ ಬೇಡ ನಿನಗೆ..
ಎದೆಯ ಹಾಡು ನೀನು ನನಗೆ..
ನಿನ್ನ ಮಾತೆ ಜೇನು ನನಗೆ..
ನಿನ್ನ ಜೊತೆಯೇ ಸಾಕು ನನಗೆ..
ನಿನ್ನ ಜೊತೆಯೇ.. ಸಾಕು ನನಗೆ..
 
|| ಗೆಳತಿ ಓ ಗೆಳತಿ…..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...
ಗೆಳತಿ ಓ ಗೆಳತಿ…..||
 
ಮೇಲು ಕೀಳಿನ ಬೇಲಿ ಜಿಗಿದು..
ಪ್ರೇಮಲೋಕದಿ ನಿನ್ನ ಬಿಗಿದು..
ಮೇಲು ಕೀಳಿನ ಬೇಲಿ ಜಿಗಿದು..
ಪ್ರೇಮಲೋಕದಿ ನಿನ್ನ ಬಿಗಿದು..
ನೂರು ಮುತ್ತನು ಹೊತ್ತಿ ನಿನಗೆ..
ನಾನು ಆಗುವೆ ಕಣ್ಣು ನಿನಗೆ..
ನಾನು ಆಗುವೆ.. ಕಣ್ಣು ನಿನಗೆ..
 
|| ಗೆಳತಿ ಓ ಗೆಳತಿ…..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...
ಗೆಳತಿ ಓ ಗೆಳತಿ…..||
 
ಬಾಳ ಚೆಲುವನು ಉಂಡು ನಾವು
ದೂರ ಪಯಣವ ಮಾಡಬೇಕು..
ಬಾಳ ಚಲುವನು ಉಂಡು ನಾವು
ದೂ...ರ ಪಯಣವ ಮಾಡಬೇಕು...
ಬರುವ ಸಂಕಟ ಎಲ್ಲಾ ಮರೆತು..
ಸಾವು ನೋವನು ಮೀರಬೇಕು..
ಸಾವು ನೋವನು ಮೀರಬೇಕು..
 
|| ಗೆಳತಿ ಓ ಗೆಳತಿ..
ಗೆಳತಿ ಓ ಗೆಳತಿ..
ಅಪ್ಪಿಕೋ ಎನ್ನ ಅಪ್ಪಿಕೋ..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...ಓ.. ಓ..
 
ಗೆಳತಿ ಓ ಗೆಳತಿ..
ಗೆಳತಿ ಓ ಗೆಳತಿ....ಈ..ಈ…..||

ಗೆಳತಿ ಓ ಗೆಳತಿ..
ಗೆಳತಿ ಓ ಗೆಳತಿ..
ಅಪ್ಪಿಕೋ ಎನ್ನ ಅಪ್ಪಿಕೋ..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...
 
||  ಗೆಳತಿ ಓ ಗೆಳತಿ.. ||
 
ಜಗದ ಗೊಂದಲ ಬೇಡ ನಿನಗೆ..
ಎದೆಯ ಹಾಡು ನೀನು ನನಗೆ..
ಜಗದ ಗೊಂದಲ ಬೇಡ ನಿನಗೆ..
ಎದೆಯ ಹಾಡು ನೀನು ನನಗೆ..
ನಿನ್ನ ಮಾತೆ ಜೇನು ನನಗೆ..
ನಿನ್ನ ಜೊತೆಯೇ ಸಾಕು ನನಗೆ..
ನಿನ್ನ ಜೊತೆಯೇ.. ಸಾಕು ನನಗೆ..
 
|| ಗೆಳತಿ ಓ ಗೆಳತಿ…..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...
ಗೆಳತಿ ಓ ಗೆಳತಿ…..||
 
ಮೇಲು ಕೀಳಿನ ಬೇಲಿ ಜಿಗಿದು..
ಪ್ರೇಮಲೋಕದಿ ನಿನ್ನ ಬಿಗಿದು..
ಮೇಲು ಕೀಳಿನ ಬೇಲಿ ಜಿಗಿದು..
ಪ್ರೇಮಲೋಕದಿ ನಿನ್ನ ಬಿಗಿದು..
ನೂರು ಮುತ್ತನು ಹೊತ್ತಿ ನಿನಗೆ..
ನಾನು ಆಗುವೆ ಕಣ್ಣು ನಿನಗೆ..
ನಾನು ಆಗುವೆ.. ಕಣ್ಣು ನಿನಗೆ..
 
|| ಗೆಳತಿ ಓ ಗೆಳತಿ…..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...
ಗೆಳತಿ ಓ ಗೆಳತಿ…..||
 
ಬಾಳ ಚೆಲುವನು ಉಂಡು ನಾವು
ದೂರ ಪಯಣವ ಮಾಡಬೇಕು..
ಬಾಳ ಚಲುವನು ಉಂಡು ನಾವು
ದೂ...ರ ಪಯಣವ ಮಾಡಬೇಕು...
ಬರುವ ಸಂಕಟ ಎಲ್ಲಾ ಮರೆತು..
ಸಾವು ನೋವನು ಮೀರಬೇಕು..
ಸಾವು ನೋವನು ಮೀರಬೇಕು..
 
|| ಗೆಳತಿ ಓ ಗೆಳತಿ..
ಗೆಳತಿ ಓ ಗೆಳತಿ..
ಅಪ್ಪಿಕೋ ಎನ್ನ ಅಪ್ಪಿಕೋ..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...ಓ.. ಓ..
 
ಗೆಳತಿ ಓ ಗೆಳತಿ..
ಗೆಳತಿ ಓ ಗೆಳತಿ....ಈ..ಈ…..||

Gelathi O Gelathi song lyrics from Kannada Movie Dharani Mandala Madhyadolage starring Srinath, Jai Jagadish, Chandrashekar, Lyrics penned by Adithya Sung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ