Ravige Kamaladaase Lyrics

in Dhairya Lakshmi

LYRIC

ರವಿಗೆ ಕಮಲದಾಸೆ ಶಶಿಗೆ ನಳಿನಿಯಾಸೆ
ವಿನೋದವೆನಿದೋ ಹೆಣ್ಣಲ್ಲಿ ಆಸೆಯೇ ಕಾಣದೆ

|| ರವಿಗೆ ಕಮಲದಾಸೆ ಶಶಿಗೆ ನಳಿನಿಯಾಸೆ
ವಿನೋದವೆನಿದೋ ಹೆಣ್ಣಲ್ಲಿ ಆಸೆಯೇ ಕಾಣದೆ…||

ಕಣ್ಣು ಕಣ್ಣು ಕನಸಲ್ಲೂ ಸೇರದೆ
ತನುಮನ ಹೂವಂತೆ ಆಗದೆ
ಕಣ್ಣು ಕಣ್ಣು ಕನಸಲ್ಲೂ ಸೇರದೆ
ತನುಮನ ಹೂವಂತೆ ಆಗದೆ
ಹಿತ ಸುಖ ಏನೆಂದು ನೋಡದೆ
ಬಾಳು ಓಡಿದೆ ಗುರಿಯನ್ನು ಕಾಣದೆ 
 
|| ರವಿಗೆ ಕಮಲದಾಸೆ ಶಶಿಗೆ ನಳಿನಿಯಾಸೆ
ವಿನೋದವೆನಿದೋ ಹೆಣ್ಣಲ್ಲಿ ಆಸೆಯೇ ಕಾಣದೆ…||

 
ಆಆಆ.. ಆಆಆ... ಆಆಆ... 
ಅಲ್ಲಿ ಇಲ್ಲಿ ಆನಂದರಾಗವು
ಇಲ್ಲಿ ಏಕೋ ದಿನವೆಲ್ಲ ದಾಹವು 
ಅಲ್ಲಿ ಇಲ್ಲಿ ಆನಂದರಾಗವು
ಇಲ್ಲಿ ಏಕೋ ದಿನವೆಲ್ಲ ದಾಹವು 
ನೊಂದು ಬೆಂದು ಹಣ್ಣಾಗಿ ಜೀವವು 
ಸಾಕಾಗಿ ಹೋಗಿದೆ ಮೂಕಾಗಿ ಬಾಡಿದೆ 
 
|| ರವಿಗೆ ಕಮಲದಾಸೆ ಶಶಿಗೆ ನಳಿನಿಯಾಸೆ
ವಿನೋದವೆನಿದೋ ಹೆಣ್ಣಲ್ಲಿ ಆಸೆಯೇ ಕಾಣದೆ…||

Ravige Kamaladaase song lyrics from Kannada Movie Dhairya Lakshmi starring Lakshmi, Ananthnag, Ambarish, Lyrics penned by Chi Udayashankar Sung by S Janaki, Music Composed by G K Venkatesh, film is Directed by Gopu and film is released on 1980