Ecchara Thangi Ecchara Lyrics

ಎಚ್ಚರ ತಂಗಿ ಎಚ್ಚರ Lyrics

in Dhairya Lakshmi

in ಧೈರ್ಯ ಲಕ್ಷ್ಮಿ

LYRIC

Song Details Page after Lyrice

ಎಚ್ಚರ ತಂಗಿ ಎಚ್ಚರ ಒಲವು ಎಂದಾಗ
ಮದುವೆಯಾ ಮಾತು ಬಂದಾಗ
ಚೆಲುವೆ ಸೋತೆ ಎನುತ ಬಳಿಗೆ
ಬರುತಿಹ ಗಂಡನು ಕಂಡಾಗ

|| ಎಚ್ಚರ ತಂಗಿ ಎಚ್ಚರ ಒಲವು ಎಂದಾಗ
ಮದುವೆಯಾ ಮಾತು ಬಂದಾಗ
ಚೆಲುವೆ ಸೋತೆ ಎನುತ ಬಳಿಗೆ
ಬರುತಿಹ ಗಂಡನು ಕಂಡಾಗ
ಎಚ್ಚರ……||
 
ಲಾಲಾ ಲಾಲಾ ಲಾಲಾ ಲಾಲಾ
ಲಾಲಾ ಲಾಲಾ ಲಾಲಾ 
ಲೋ.. ಲೋ.. ಲೋ.. ಲೋ..
 ಲೋ.. ಲೋ.. ಲೋ.. 
 
ಯಾರೋ ಎನೋ ಅರಿಯದ ಗಂಡಲ್ಲಿ
ಆಸೆ ಏಕೆ ಗೆಳತಿಯೆ ನಿನ್ನಲ್ಲಿ 
ಯಾರೋ ಎನೋ ಅರಿಯದ ಗಂಡಲ್ಲಿ
ಆಸೆ ಏಕೆ ಗೆಳತಿಯೆ ನಿನ್ನಲ್ಲಿ 
ಒಲವು ಎನ್ನೋದು ಕ್ಷಣವೇ ಇರೋದು 
ಒಲವು ಎನ್ನೋದು ಕ್ಷಣವೇ ಇರೋದು 
ಚಿಂತೆ ಒಂದೇ ಕೊನೆಗೆ ಉಳಿವುದು…. 
 
|| ಎಚ್ಚರ ತಂಗಿ ಎಚ್ಚರ ಒಲವು ಎಂದಾಗ
ಮದುವೆಯಾ ಮಾತು ಬಂದಾಗ
ಚೆಲುವೆ ಸೋತೆ ಎನುತ ಬಳಿಗೆ
ಬರುತಿಹ ಗಂಡನು ಕಂಡಾಗ
ಎಚ್ಚರ……||

ಡಿಂಗ್ ಡಾಂಗ... ಲಾಲಾಲಾ ಡಿಂಗ್ ಡಾಂಗ... ಲಾಲಾಲಾ
ಡಿಂಗ್ ಡಾಂಗ... ಲಾಲಾಲಾ ಡಿಂಗ್ ಡಾಂಗ... ಲಾಲಾಲಾ
ಆಹಾ.. ಆಹಾ.. ಆಹಾ.. ಆಹಾ.. ಆಹಾ.. ಆಹಾ.. ಆಹಾ..
ಜೂ..  ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. 

ಅತ್ತೆ ಮಾವ ಅತ್ತಿಗೆ ಎನ್ನೋರು
ಬಂದು ಹೋಗೋ ನೆಂಟರು ನೂರಾರು 
ಅತ್ತೆ ಮಾವ ಅತ್ತಿಗೆ ಎನ್ನೋರು
ಬಂದು ಹೋಗೋ ನೆಂಟರು ನೂರಾರು 
ಕೂತು ತಿನ್ನೋರೇ ನಿನ್ನ ಅನ್ನೋರೆ 
ಕೂತು ತಿನ್ನೋರೇ ನಿನ್ನ ಅನ್ನೋರೆ 
ಸುಖವ ನಿನಗೆ ಅವರು ಕೊಡುವರೇ 
 
|| ಎಚ್ಚರ ತಂಗಿ ಎಚ್ಚರ ಒಲವು ಎಂದಾಗ
ಮದುವೆಯಾ ಮಾತು ಬಂದಾಗ
ಚೆಲುವೆ ಸೋತೆ ಎನುತ ಬಳಿಗೆ
ಬರುತಿಹ ಗಂಡನು ಕಂಡಾಗ
ಎಚ್ಚರ……||

ಜೂ.. ಜೂ.. ಜೂ.. ಜೂ.. ಜೂ..
ಜೂ.. ಜೂ.. ಜೂ.. ಜೂ..
ಟಟ್ಟಡಾಯ್ .... ಜೂ...  ಜೂ...  ಜೂ...  ಜೂ... 
 

ಎಚ್ಚರ ತಂಗಿ ಎಚ್ಚರ ಒಲವು ಎಂದಾಗ
ಮದುವೆಯಾ ಮಾತು ಬಂದಾಗ
ಚೆಲುವೆ ಸೋತೆ ಎನುತ ಬಳಿಗೆ
ಬರುತಿಹ ಗಂಡನು ಕಂಡಾಗ

|| ಎಚ್ಚರ ತಂಗಿ ಎಚ್ಚರ ಒಲವು ಎಂದಾಗ
ಮದುವೆಯಾ ಮಾತು ಬಂದಾಗ
ಚೆಲುವೆ ಸೋತೆ ಎನುತ ಬಳಿಗೆ
ಬರುತಿಹ ಗಂಡನು ಕಂಡಾಗ
ಎಚ್ಚರ……||
 
ಲಾಲಾ ಲಾಲಾ ಲಾಲಾ ಲಾಲಾ
ಲಾಲಾ ಲಾಲಾ ಲಾಲಾ 
ಲೋ.. ಲೋ.. ಲೋ.. ಲೋ..
 ಲೋ.. ಲೋ.. ಲೋ.. 
 
ಯಾರೋ ಎನೋ ಅರಿಯದ ಗಂಡಲ್ಲಿ
ಆಸೆ ಏಕೆ ಗೆಳತಿಯೆ ನಿನ್ನಲ್ಲಿ 
ಯಾರೋ ಎನೋ ಅರಿಯದ ಗಂಡಲ್ಲಿ
ಆಸೆ ಏಕೆ ಗೆಳತಿಯೆ ನಿನ್ನಲ್ಲಿ 
ಒಲವು ಎನ್ನೋದು ಕ್ಷಣವೇ ಇರೋದು 
ಒಲವು ಎನ್ನೋದು ಕ್ಷಣವೇ ಇರೋದು 
ಚಿಂತೆ ಒಂದೇ ಕೊನೆಗೆ ಉಳಿವುದು…. 
 
|| ಎಚ್ಚರ ತಂಗಿ ಎಚ್ಚರ ಒಲವು ಎಂದಾಗ
ಮದುವೆಯಾ ಮಾತು ಬಂದಾಗ
ಚೆಲುವೆ ಸೋತೆ ಎನುತ ಬಳಿಗೆ
ಬರುತಿಹ ಗಂಡನು ಕಂಡಾಗ
ಎಚ್ಚರ……||

ಡಿಂಗ್ ಡಾಂಗ... ಲಾಲಾಲಾ ಡಿಂಗ್ ಡಾಂಗ... ಲಾಲಾಲಾ
ಡಿಂಗ್ ಡಾಂಗ... ಲಾಲಾಲಾ ಡಿಂಗ್ ಡಾಂಗ... ಲಾಲಾಲಾ
ಆಹಾ.. ಆಹಾ.. ಆಹಾ.. ಆಹಾ.. ಆಹಾ.. ಆಹಾ.. ಆಹಾ..
ಜೂ..  ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. 

ಅತ್ತೆ ಮಾವ ಅತ್ತಿಗೆ ಎನ್ನೋರು
ಬಂದು ಹೋಗೋ ನೆಂಟರು ನೂರಾರು 
ಅತ್ತೆ ಮಾವ ಅತ್ತಿಗೆ ಎನ್ನೋರು
ಬಂದು ಹೋಗೋ ನೆಂಟರು ನೂರಾರು 
ಕೂತು ತಿನ್ನೋರೇ ನಿನ್ನ ಅನ್ನೋರೆ 
ಕೂತು ತಿನ್ನೋರೇ ನಿನ್ನ ಅನ್ನೋರೆ 
ಸುಖವ ನಿನಗೆ ಅವರು ಕೊಡುವರೇ 
 
|| ಎಚ್ಚರ ತಂಗಿ ಎಚ್ಚರ ಒಲವು ಎಂದಾಗ
ಮದುವೆಯಾ ಮಾತು ಬಂದಾಗ
ಚೆಲುವೆ ಸೋತೆ ಎನುತ ಬಳಿಗೆ
ಬರುತಿಹ ಗಂಡನು ಕಂಡಾಗ
ಎಚ್ಚರ……||

ಜೂ.. ಜೂ.. ಜೂ.. ಜೂ.. ಜೂ..
ಜೂ.. ಜೂ.. ಜೂ.. ಜೂ..
ಟಟ್ಟಡಾಯ್ .... ಜೂ...  ಜೂ...  ಜೂ...  ಜೂ... 
 

Ecchara Thangi Ecchara song lyrics from Kannada Movie Dhairya Lakshmi starring Lakshmi, Ananthnag, Ambarish, Lyrics penned by Chi Udayashankar Sung by P Susheela, Music Composed by G K Venkatesh, film is Directed by Gopu and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ