ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ
ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ
ನಾಗರೀಕರೆಂದುಕೊಂಡು ಊರುಕೇರಿ ಎಲ್ಲಾ ಬಿಟ್ಟು
ಮರೆಯುವ ಜನರಿಗೆ ಕೊನೆಯಿಲ್ಲಾ ಇಲ್ಲ
ಮರೆಯುವ ಜನರಿಗೆ ಕೊನೆಯಿಲ್ಲಾ…
|| ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ….||
ಹೆಣ್ಣಿಗೂ ಬಂದಿದೆ ಪ್ಯಾಂಟು ಬರಿ ಶರ್ಟು
ಕೂದಲು ಕೂಡ ಕಟ್ಟು ಬಾಬ್ ಕಟ್ಟು
ಹೆಣ್ಣಿಗೂ ಬಂದಿದೆ ಪ್ಯಾಂಟು ಬರಿ ಶರ್ಟು
ಕೂದಲು ಕೂಡ ಕಟ್ಟು ಬಾಬ್ ಕಟ್ಟು
ಪಾರ್ಕಿಗೆ ಹೋದರೆ ಪಕ್ಕದಿ ಹೆಣ್ಣು
ಸಿನಿಮಾ ಎಂದರೆ ಅಲ್ಲೂ ಹೆಣ್ಣು
ಸನ್ಯಾಸಿಯಾದರೂ ಕುಣಿವುದು ಕಣ್ಣು
ಬಸ್ಸನಲ್ ಹೆಣ್ಣು ಟ್ರೇನಲ್ ಹೆಣ್ಣೂ
ಪ್ಲೇನಲ್ ಹೆಣ್ಣು ಆಫಿಸನಲ್ಲೂ ಹೆಣ್ಣು
ಅಯ್ಯೋ ದೇವರೇ….
ಸನ್ಯಾಸಿಯಾದರು ಕುಣಿವುದು ಕಣ್ಣು
ಸಣ್ಣತನದಲ್ಲೂ ಬಿಡದೆ ಈ ಹೆಣ್ಣು…
|| ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ….||
ಹುಡುಗರ ಬಾಯಲಿ ಸಿಗರೇಟು ಬೀಡಿ ಸಿಗರೇಟು
ದಿನವೆಲ್ಲಾ ಬರಿ ಹೊಗೆ ಬಿಟ್ಟು ಊದಿ ಹೊಗೆ ಬಿಟ್ಟು
ಹುಡುಗರ ಬಾಯಲಿ ಸಿಗರೇಟು ಬೀಡಿ ಸಿಗರೇಟು
ದಿನವೆಲ್ಲಾ ಬರಿ ಹೊಗೆ ಬಿಟ್ಟು ಊದಿ ಹೊಗೆ ಬಿಟ್ಟು
ಸಿನಿಮಾ ಹೀರೊ ಎಂದು ಕೊಳ್ಳುವರು
ಹೆಣ್ಣಿನ ಬೆನ್ನಾ ಹಿಂದೆ ಅಲೆವರು
ಎಲ್ಲೆಲ್ಲೂ ರೋಮಾನ್ಸು ನೋಡೋಕೆ ನ್ಯೂಸೆನ್ಸು
ಪ್ರಿತಿ ಇಲ್ಲ ನೀತಿ ಇಲ್ಲ ಭೀತಿ ಇಲ್ಲಏನೂ ಇಲ್ಲ
ಅಯ್ಯೋ….ದೇವರೇ
ಎಲ್ಲೆಲ್ಲೂ ರೋಮಾನ್ಸು ನೋಡೋಕೆ ನ್ಯೂಸೆನ್ಸು
ಹೇಳೋಕ್ ಸಾಲದು ಪೇಷನ್ಸು….
|| ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ….||
ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ
ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ
ನಾಗರೀಕರೆಂದುಕೊಂಡು ಊರುಕೇರಿ ಎಲ್ಲಾ ಬಿಟ್ಟು
ಮರೆಯುವ ಜನರಿಗೆ ಕೊನೆಯಿಲ್ಲಾ ಇಲ್ಲ
ಮರೆಯುವ ಜನರಿಗೆ ಕೊನೆಯಿಲ್ಲಾ…
|| ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ….||
ಹೆಣ್ಣಿಗೂ ಬಂದಿದೆ ಪ್ಯಾಂಟು ಬರಿ ಶರ್ಟು
ಕೂದಲು ಕೂಡ ಕಟ್ಟು ಬಾಬ್ ಕಟ್ಟು
ಹೆಣ್ಣಿಗೂ ಬಂದಿದೆ ಪ್ಯಾಂಟು ಬರಿ ಶರ್ಟು
ಕೂದಲು ಕೂಡ ಕಟ್ಟು ಬಾಬ್ ಕಟ್ಟು
ಪಾರ್ಕಿಗೆ ಹೋದರೆ ಪಕ್ಕದಿ ಹೆಣ್ಣು
ಸಿನಿಮಾ ಎಂದರೆ ಅಲ್ಲೂ ಹೆಣ್ಣು
ಸನ್ಯಾಸಿಯಾದರೂ ಕುಣಿವುದು ಕಣ್ಣು
ಬಸ್ಸನಲ್ ಹೆಣ್ಣು ಟ್ರೇನಲ್ ಹೆಣ್ಣೂ
ಪ್ಲೇನಲ್ ಹೆಣ್ಣು ಆಫಿಸನಲ್ಲೂ ಹೆಣ್ಣು
ಅಯ್ಯೋ ದೇವರೇ….
ಸನ್ಯಾಸಿಯಾದರು ಕುಣಿವುದು ಕಣ್ಣು
ಸಣ್ಣತನದಲ್ಲೂ ಬಿಡದೆ ಈ ಹೆಣ್ಣು…
|| ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ….||
ಹುಡುಗರ ಬಾಯಲಿ ಸಿಗರೇಟು ಬೀಡಿ ಸಿಗರೇಟು
ದಿನವೆಲ್ಲಾ ಬರಿ ಹೊಗೆ ಬಿಟ್ಟು ಊದಿ ಹೊಗೆ ಬಿಟ್ಟು
ಹುಡುಗರ ಬಾಯಲಿ ಸಿಗರೇಟು ಬೀಡಿ ಸಿಗರೇಟು
ದಿನವೆಲ್ಲಾ ಬರಿ ಹೊಗೆ ಬಿಟ್ಟು ಊದಿ ಹೊಗೆ ಬಿಟ್ಟು
ಸಿನಿಮಾ ಹೀರೊ ಎಂದು ಕೊಳ್ಳುವರು
ಹೆಣ್ಣಿನ ಬೆನ್ನಾ ಹಿಂದೆ ಅಲೆವರು
ಎಲ್ಲೆಲ್ಲೂ ರೋಮಾನ್ಸು ನೋಡೋಕೆ ನ್ಯೂಸೆನ್ಸು
ಪ್ರಿತಿ ಇಲ್ಲ ನೀತಿ ಇಲ್ಲ ಭೀತಿ ಇಲ್ಲಏನೂ ಇಲ್ಲ
ಅಯ್ಯೋ….ದೇವರೇ
ಎಲ್ಲೆಲ್ಲೂ ರೋಮಾನ್ಸು ನೋಡೋಕೆ ನ್ಯೂಸೆನ್ಸು
ಹೇಳೋಕ್ ಸಾಲದು ಪೇಷನ್ಸು….
|| ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೇ ಸಾಕಾಗಿದೆ….||
Kaliyuga Mahimeya Ballavaraaru song lyrics from Kannada Movie Dhairya Lakshmi starring Lakshmi, Ananthnag, Ambarish, Lyrics penned by Chi Udayashankar Sung by P B Srinivas, Music Composed by G K Venkatesh, film is Directed by Gopu and film is released on 1980