ಹೂವಂತೆ ನನ್ನ ಮೊಗ ಚೆನ್ನ,
ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ
ಬಾ ಬಾ ಕೈ ಕೊಡು
|| ಹೂವಂತೆ ನನ್ನ ಮೊಗ ಚೆನ್ನ
ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ
ಬಾ ಬಾ ಕೈ ಕೊಡು….||
ಲಾ.. ಲಾ.. ಲಾ.. ಲಾ.. ಲಾ.. ಲಾ..
ಲಾ.. ಲಾ.. ಲಾ.. ಲಾ.. ಹಾಯ್
ಹಾಯ್ ಮಿಸ್ಸಿ ಲುಕ್ ಅಟ್ ದಿ ಸ್ವೀಟ್ ಮಿಸ್ಸಿ
ಹಾರದಲ್ಲಿ ಹದಿನೆಂಟು ರತ್ನಗಳು
ಹಾಡುತಿವೆ ಮೋಹನ ರಾಗಗಳು
ಹಾರದಲ್ಲಿ ಹದಿನೆಂಟು ರತ್ನಗಳು
ಹಾಡುತಿವೆ ಮೋಹನ ರಾಗಗಳು
ಕಣ್ಣ ತುಂಬಿ ಕವಿತೆಗಳು ಕೆನ್ನೆ ತುಂಬಿ ಆಸೆಗಳು
ಕಣ್ಣ ತುಂಬಿ ಕವಿತೆಗಳು ಕೆನ್ನೆ ತುಂಬಿ ಆಸೆಗಳು
ನಿನ್ನ ಸ್ನೇಹ ಬೇಕು ಎಂದಿದೆ
ಸ್ವರ್ಗವಿಲ್ಲೆ ನೋಡು ಎಂದಿದೆ
ಲಾ... ಲಾ... ಲಾ... ಲಾ... ಲಾ... ಲಾ...
|| ಹೂವಂತೆ ನನ್ನ ಮೊಗ ಚೆನ್ನ
ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ
ಬಾ ಬಾ ಕೈ ಕೊಡು….||
ಮೈ ಡಿಯರ್ ಪದಾನ್ ಲೆಟ್ ಮೀ ಬಿ ಯುವರ್ ಮೇಡಂ
ಯಾರು ಬಂದು ಹೇಳುವರು ಪಾಠವನು
ನೀನೇ ಆಡಬೇಕು ಪ್ರೇಮದಾಟವನು
ಯಾರು ಬಂದು ಹೇಳುವರು ಪಾಠವನು
ನೀನೇ ಆಡಬೇಕು ಪ್ರೇಮದಾಟವನು
ನಿನ್ನಲ್ಲಾಸೆ ಬರದೇನು ಇನ್ನೂ ನೀನು ಮಗುವೆನು
ನಿನ್ನಲ್ಲಾಸೆ ಬರದೇನು ಇನ್ನೂ ನೀನು ಮಗುವೆನು
ಬೇಗ ಬಂದು ಸೇರಲಾರೆಯಾ
ನೀ ಗಂಡಿನಂತೆ ಬಾಳಲಾರೆಯಾ
ಆಹಾ.. ಆಹಾ.. ಆಹಾ.. ಲಾಲಾ ಲಾಲಾ ಲಾಲಾ
|| ಹೂವಂತೆ ನನ್ನ ಮೊಗ ಚೆನ್ನ
ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ
ಬಾ ಬಾ ಕೈ ಕೊಡು….||
ಹೂವಂತೆ ನನ್ನ ಮೊಗ ಚೆನ್ನ,
ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ
ಬಾ ಬಾ ಕೈ ಕೊಡು
|| ಹೂವಂತೆ ನನ್ನ ಮೊಗ ಚೆನ್ನ
ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ
ಬಾ ಬಾ ಕೈ ಕೊಡು….||
ಲಾ.. ಲಾ.. ಲಾ.. ಲಾ.. ಲಾ.. ಲಾ..
ಲಾ.. ಲಾ.. ಲಾ.. ಲಾ.. ಹಾಯ್
ಹಾಯ್ ಮಿಸ್ಸಿ ಲುಕ್ ಅಟ್ ದಿ ಸ್ವೀಟ್ ಮಿಸ್ಸಿ
ಹಾರದಲ್ಲಿ ಹದಿನೆಂಟು ರತ್ನಗಳು
ಹಾಡುತಿವೆ ಮೋಹನ ರಾಗಗಳು
ಹಾರದಲ್ಲಿ ಹದಿನೆಂಟು ರತ್ನಗಳು
ಹಾಡುತಿವೆ ಮೋಹನ ರಾಗಗಳು
ಕಣ್ಣ ತುಂಬಿ ಕವಿತೆಗಳು ಕೆನ್ನೆ ತುಂಬಿ ಆಸೆಗಳು
ಕಣ್ಣ ತುಂಬಿ ಕವಿತೆಗಳು ಕೆನ್ನೆ ತುಂಬಿ ಆಸೆಗಳು
ನಿನ್ನ ಸ್ನೇಹ ಬೇಕು ಎಂದಿದೆ
ಸ್ವರ್ಗವಿಲ್ಲೆ ನೋಡು ಎಂದಿದೆ
ಲಾ... ಲಾ... ಲಾ... ಲಾ... ಲಾ... ಲಾ...
|| ಹೂವಂತೆ ನನ್ನ ಮೊಗ ಚೆನ್ನ
ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ
ಬಾ ಬಾ ಕೈ ಕೊಡು….||
ಮೈ ಡಿಯರ್ ಪದಾನ್ ಲೆಟ್ ಮೀ ಬಿ ಯುವರ್ ಮೇಡಂ
ಯಾರು ಬಂದು ಹೇಳುವರು ಪಾಠವನು
ನೀನೇ ಆಡಬೇಕು ಪ್ರೇಮದಾಟವನು
ಯಾರು ಬಂದು ಹೇಳುವರು ಪಾಠವನು
ನೀನೇ ಆಡಬೇಕು ಪ್ರೇಮದಾಟವನು
ನಿನ್ನಲ್ಲಾಸೆ ಬರದೇನು ಇನ್ನೂ ನೀನು ಮಗುವೆನು
ನಿನ್ನಲ್ಲಾಸೆ ಬರದೇನು ಇನ್ನೂ ನೀನು ಮಗುವೆನು
ಬೇಗ ಬಂದು ಸೇರಲಾರೆಯಾ
ನೀ ಗಂಡಿನಂತೆ ಬಾಳಲಾರೆಯಾ
ಆಹಾ.. ಆಹಾ.. ಆಹಾ.. ಲಾಲಾ ಲಾಲಾ ಲಾಲಾ
|| ಹೂವಂತೆ ನನ್ನ ಮೊಗ ಚೆನ್ನ
ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ
ಬಾ ಬಾ ಕೈ ಕೊಡು….||
Hoovanthe Nanna Moga Chenna song lyrics from Kannada Movie Dhairya Lakshmi starring Lakshmi, Ananthnag, Ambarish, Lyrics penned by Chi Udayashankar Sung by S Janaki, Music Composed by G K Venkatesh, film is Directed by Gopu and film is released on 1980