Nooru Varshagalu Lyrics

ನೂರು ವರ್ಷಗಳು Lyrics

in Devathe

in ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೂರು ವರ್ಷಗಳು ನಲಿವಿನಿಂದಲಿ ..
ಬಾಳು ನನ್ನ ಕಂದ...
ನೂರು ಜ್ಯೋತಿಗಳ ಬೆಳಗು ಬಾಳಲಿ
ನಿನ್ನ ನಗುವಿನಿಂದಾ....ಆಆಆ…
 
ಈ ಮುದ್ದುಕೃಷ್ಣನ ಹೆತ್ತ ದೇವಕಿ ತಾಯಿ..
ಈ ಮುದ್ದುಕೃಷ್ಣನ ಹೆತ್ತ ದೇವಕಿ ತಾಯಿ..
ಎನಿತು ಧನ್ಯಳೋ ಅವಳೆನಿತು ಮಾನ್ಯಳೋ..
 
ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಎನಿತು ಧನ್ಯಳೋ ಅವಳೆನಿತು ಮಾನ್ಯಳೋ..
 
|| ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯಿ…||
 
ನಗೆಯ ಜೇನ ಹರಿಸಿದನಮ್ಮಾ
ನುಡಿಯಾ ಮುತ್ತ ಸುರಿಸಿದನಮ್ಮಾ
ಕುಣಿವಾ ಉಲ್ಲಾಸದ ಈ..
ನಲಿಸಿ ತುಂಟಾಟದಲಿ..
ನನ್ನಆಧಾರ ಬಾಳ ಬಂಗಾರ
ನನ್ನ ಮಡಿಲ ತುಂಬಿದ..
ಮನಕೆ ಹರುಷ ನೀಡಿದ..
ಮನಕೆ ಹರುಷ ನೀಡಿದ..
ಎನಿತು ಧನ್ಯಳೋ…..
ಅವಳೆನಿತು ಮಾನ್ಯಳೋ..
 
|| ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಎನಿತು ಧನ್ಯಳೋ ಅವಳೆನಿತು ಮಾನ್ಯಳೋ..
ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯಿ….||
 
ಮುತ್ತಿಗೆ ನೀನು ಕಾಂತಿಯ ತಂದೆ..
ವಿದ್ಯಾ ಜ್ಯೋತಿ ಮನಕೆ ತಂದೆ..
ಮಮತೆ ದೈವ ನೀನಮ್ಮಾ ... ಆಆಆ
ಇವನ ತಾಯಿ ನೀನಮ್ಮಾ..
ಪ್ರೀತಿ ಹೂವನ್ನು ನನಗೆ ನೀ ತಂದೆ..
ಮನೆಯ ಸ್ವರ್ಗ ಮಾಡಿದೆ..
ಹರುಷ ತಂದ ದೇವತೆ..
ನೀನೇ ಹರುಷ ತಂದ ದೇವತೆ..
ಎನಿತು ಧನ್ಯಳೋ
ಅವಳೆನಿತು ಮಾನ್ಯಳೋ.. ಓಓಓ
 
|| ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಎನಿತು ಧನ್ಯಳೋ ಅವಳೆನಿತು ಮಾನ್ಯಳೋ..
ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯಿ….||

ನೂರು ವರ್ಷಗಳು ನಲಿವಿನಿಂದಲಿ ..
ಬಾಳು ನನ್ನ ಕಂದ...
ನೂರು ಜ್ಯೋತಿಗಳ ಬೆಳಗು ಬಾಳಲಿ
ನಿನ್ನ ನಗುವಿನಿಂದಾ....ಆಆಆ…
 
ಈ ಮುದ್ದುಕೃಷ್ಣನ ಹೆತ್ತ ದೇವಕಿ ತಾಯಿ..
ಈ ಮುದ್ದುಕೃಷ್ಣನ ಹೆತ್ತ ದೇವಕಿ ತಾಯಿ..
ಎನಿತು ಧನ್ಯಳೋ ಅವಳೆನಿತು ಮಾನ್ಯಳೋ..
 
ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಎನಿತು ಧನ್ಯಳೋ ಅವಳೆನಿತು ಮಾನ್ಯಳೋ..
 
|| ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯಿ…||
 
ನಗೆಯ ಜೇನ ಹರಿಸಿದನಮ್ಮಾ
ನುಡಿಯಾ ಮುತ್ತ ಸುರಿಸಿದನಮ್ಮಾ
ಕುಣಿವಾ ಉಲ್ಲಾಸದ ಈ..
ನಲಿಸಿ ತುಂಟಾಟದಲಿ..
ನನ್ನಆಧಾರ ಬಾಳ ಬಂಗಾರ
ನನ್ನ ಮಡಿಲ ತುಂಬಿದ..
ಮನಕೆ ಹರುಷ ನೀಡಿದ..
ಮನಕೆ ಹರುಷ ನೀಡಿದ..
ಎನಿತು ಧನ್ಯಳೋ…..
ಅವಳೆನಿತು ಮಾನ್ಯಳೋ..
 
|| ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಎನಿತು ಧನ್ಯಳೋ ಅವಳೆನಿತು ಮಾನ್ಯಳೋ..
ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯಿ….||
 
ಮುತ್ತಿಗೆ ನೀನು ಕಾಂತಿಯ ತಂದೆ..
ವಿದ್ಯಾ ಜ್ಯೋತಿ ಮನಕೆ ತಂದೆ..
ಮಮತೆ ದೈವ ನೀನಮ್ಮಾ ... ಆಆಆ
ಇವನ ತಾಯಿ ನೀನಮ್ಮಾ..
ಪ್ರೀತಿ ಹೂವನ್ನು ನನಗೆ ನೀ ತಂದೆ..
ಮನೆಯ ಸ್ವರ್ಗ ಮಾಡಿದೆ..
ಹರುಷ ತಂದ ದೇವತೆ..
ನೀನೇ ಹರುಷ ತಂದ ದೇವತೆ..
ಎನಿತು ಧನ್ಯಳೋ
ಅವಳೆನಿತು ಮಾನ್ಯಳೋ.. ಓಓಓ
 
|| ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೆ..
ಎನಿತು ಧನ್ಯಳೋ ಅವಳೆನಿತು ಮಾನ್ಯಳೋ..
ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯಿ….||

Nooru Varshagalu song lyrics from Kannada Movie Devathe starring Ramakrishna, Rajeev, Geetha, Lyrics penned by R N Jayagopal Sung by S Janaki, Sasirekha B S, Music Composed by M S Vishwanathan, film is Directed by Eeranki Sharma and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ