Amma Emba Aa Kareyu Lyrics

ಅಮ್ಮ ಎಂಬ ಆ ಕರೆಯು Lyrics

in Devathe

in ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಾ...
ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..
ಇದನು ತಿಳಿಯಿತಮ್ಮಾ....
 
ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..
ಹಸಿದ ಕಂದ ಅಮ್ಮನೆಡೆಗೆ
ಓಡಿ ಹೋಗುವುದಮ್ಮಾ...
ಅಮ್ಮ ಎಂದು ಯಾರ ಬಳಿಗೆ
ನಾನು ಓಡಲಮ್ಮ..
ನಾನು ಓಡಲಮ್ಮ..ಆ..
 
|| ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ.. ||
 
ಮುನಿಯು ತಂದ ಆಸರೆ,
ಪತಿಯು ತೊರೆದ ಸೀತೆಗೆ....
ರಾಮ ನಾಮ ಆಸರೆ...
ಅವಳಿಗುಂಟು ಬಾಳಿಗೆ...
ತಾಳಿ ಗಂಟು ಹೇಳಿಗೆ
ನೆನಪು ದೂರ ಕಣ್ಣಿಗೆ.....
ಹೇಗೆ ನಾನು ಹೇಳಲಿ
ಒಂದೇ ಹೆಸರು ಕಂದಗೆ..
ಇದೆ.. ಮನೆ, ಇದೆ ಸ್ವರ್ಗ ಈ ಜೀವಕೆ...
 
|| ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ.. ||
 
ತಂದೆ ಇಂದ ದೂರದೆ
ಬೆಳೆದ ಭರತ ಆ ದಿನ....
ಅವನ ಹೆಸರಿಂದಲೇ
ದೇಶ ಮೆರೆವುದೀ ದಿನಾ
ಕಂದ ನೀನೇ ಆಸರೆ..
ನೊಂದ ನಿನ್ನ ತಾಯಿಗೆ...
ನಿನ್ನ ಮುದ್ದು ರೂಪದೆ
ಕಂಡೆ ಅರ್ಥ ಬಾಳಿಗೆ...
ಸದಾ ನಗು..ಇದೆ ತಾಯಾ ಹಾರೈಕೆಯು...
 
ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..
ಇದನು ತಿಳಿಯಿತಮ್ಮಾ....
ಹುಂ ಹುಂ ಹುಂ... ಹುಂ..ಹುಂ ಹುಂ...||

ಅಮ್ಮಾ...
ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..
ಇದನು ತಿಳಿಯಿತಮ್ಮಾ....
 
ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..
ಹಸಿದ ಕಂದ ಅಮ್ಮನೆಡೆಗೆ
ಓಡಿ ಹೋಗುವುದಮ್ಮಾ...
ಅಮ್ಮ ಎಂದು ಯಾರ ಬಳಿಗೆ
ನಾನು ಓಡಲಮ್ಮ..
ನಾನು ಓಡಲಮ್ಮ..ಆ..
 
|| ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ.. ||
 
ಮುನಿಯು ತಂದ ಆಸರೆ,
ಪತಿಯು ತೊರೆದ ಸೀತೆಗೆ....
ರಾಮ ನಾಮ ಆಸರೆ...
ಅವಳಿಗುಂಟು ಬಾಳಿಗೆ...
ತಾಳಿ ಗಂಟು ಹೇಳಿಗೆ
ನೆನಪು ದೂರ ಕಣ್ಣಿಗೆ.....
ಹೇಗೆ ನಾನು ಹೇಳಲಿ
ಒಂದೇ ಹೆಸರು ಕಂದಗೆ..
ಇದೆ.. ಮನೆ, ಇದೆ ಸ್ವರ್ಗ ಈ ಜೀವಕೆ...
 
|| ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ.. ||
 
ತಂದೆ ಇಂದ ದೂರದೆ
ಬೆಳೆದ ಭರತ ಆ ದಿನ....
ಅವನ ಹೆಸರಿಂದಲೇ
ದೇಶ ಮೆರೆವುದೀ ದಿನಾ
ಕಂದ ನೀನೇ ಆಸರೆ..
ನೊಂದ ನಿನ್ನ ತಾಯಿಗೆ...
ನಿನ್ನ ಮುದ್ದು ರೂಪದೆ
ಕಂಡೆ ಅರ್ಥ ಬಾಳಿಗೆ...
ಸದಾ ನಗು..ಇದೆ ತಾಯಾ ಹಾರೈಕೆಯು...
 
ಅಮ್ಮ ಎಂಬ ಆ ಕರೆಯು
ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..
ಇದನು ತಿಳಿಯಿತಮ್ಮಾ....
ಹುಂ ಹುಂ ಹುಂ... ಹುಂ..ಹುಂ ಹುಂ...||

Amma Emba Aa Kareyu song lyrics from Kannada Movie Devathe starring Ramakrishna, Rajeev, Geetha, Lyrics penned by R N Jayagopal Sung by Vani Jairam, Music Composed by M S Vishwanathan, film is Directed by Eeranki Sharma and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ