ಹಾಡಬೇಕೇ.. ನಾ ಹಾಡಬೇಕೇ..
ಹಾಡಬೇಕೇ.. ನಾ ಹಾಡಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ನೀ ಮೀಟಿದಾಗ ಮಿಡಿವ ವೀಣೆ ನಾನು...
ನೀ ತಟ್ಟಿದಾಗ ಆಡೊ ಬೊಂಬೆ ನಾನು..
ಹಾಡಬೇಕೇ.. ನಾ ಹಾಡಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ನೀ ಮೀಟಿದಾಗ ಮಿಡಿವ ವೀಣೆ ನಾನು...
ನೀ ತಟ್ಟಿದಾಗ ಆಡೊ ಬೊಂಬೆ ನಾನು..
|| ಹಾಡಬೇಕೇ.. ನಾ ಹಾಡಬೇಕೇ...||
ಲಜ್ಜೆ ಮೂಡಿ ಬಂತು ನೀನು ಮುಟ್ಟಿದಾಗ
ತಾಳೆ ನಾನೇಕೋ ಏನೋ ಆವೇಗ
ನನ್ನ ದೇಹ ಪ್ರಾಣ ನನ್ನಅಂದ ಚೆಂದ
ನನ್ನ ಈ ಪೂಜೆ ನಿಂದೇನೆ ಈಗ
ಯಾವ ಜನ್ಮ ಪುಣ್ಯ ನಿನ್ನ ತಂತು ಚೆನ್ನ
ಯಾವ ಜನ್ಮ ಪುಣ್ಯ ನಿನ್ನ ತಂತು ಚೆನ್ನ
ದೈವ ತಂದಂಥ ಈ ಸಂಯೋಗ
ನಮ್ಮ ಜೀವಗಳ ಈ ಸಂಗಮ...
|| ಹಾಡಬೇಕೇ.. ನಾ ಹಾಡಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ನೀ ಮೀಟಿದಾಗ ಮಿಡಿವ ವೀಣೆ ನಾನು...
ನೀ ತಟ್ಟಿದಾಗ ಆಡೊ ಬೊಂಬೆ ನಾನು..
ಹಾಡಬೇಕೇ.. ನಾ ಹಾಡಬೇಕೇ....||
ನಗುವೇ ರಂಗವಲ್ಲಿ..ಮನೆಗೆ ದೀಪ ಇಲ್ಲಿ..
ಒಲವೇ ಎಂದೆಂದೂ ಶುಭ ಶೃಂಗಾರ
ಗಂಡ ಹೆಂಡಿರೆಂದೂ ಬಾಳಿಗೆರಡು ಕಣ್ಣು..
ಕಣ್ಣ ಬೆಳಕೇನೆ ಮನೆಗಾಧಾರ...
ಪ್ರೇಮ ತುಂಬಿದಾಗ ಜೀವ ಹಾಡಿದಾಗ
ಪ್ರೇಮ ತುಂಬಿದಾಗ ಜೀವ ಹಾಡಿದಾಗ
ನಿತ್ಯ ಸಂತೋಷ ಈ ಸಂಸಾರ..
ಹೀಗೆ ಇರಲಿನ್ನು ಈ ಸಂಭ್ರಮ..
|| ಹಾಡಬೇಕೇ.. ನಾ ಹಾಡಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ನೀ ಮೀಟಿದಾಗ ಮಿಡಿವ ವೀಣೆ ನಾನು...
ನೀ ತಟ್ಟಿದಾಗ ಆಡೊ ಬೊಂಬೆ ನಾನು..
ಹಾಡಬೇಕೇ.. ನಾ ಹಾಡಬೇಕೇ....||
ಹಾಡಬೇಕೇ.. ನಾ ಹಾಡಬೇಕೇ..
ಹಾಡಬೇಕೇ.. ನಾ ಹಾಡಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ನೀ ಮೀಟಿದಾಗ ಮಿಡಿವ ವೀಣೆ ನಾನು...
ನೀ ತಟ್ಟಿದಾಗ ಆಡೊ ಬೊಂಬೆ ನಾನು..
ಹಾಡಬೇಕೇ.. ನಾ ಹಾಡಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ನೀ ಮೀಟಿದಾಗ ಮಿಡಿವ ವೀಣೆ ನಾನು...
ನೀ ತಟ್ಟಿದಾಗ ಆಡೊ ಬೊಂಬೆ ನಾನು..
|| ಹಾಡಬೇಕೇ.. ನಾ ಹಾಡಬೇಕೇ...||
ಲಜ್ಜೆ ಮೂಡಿ ಬಂತು ನೀನು ಮುಟ್ಟಿದಾಗ
ತಾಳೆ ನಾನೇಕೋ ಏನೋ ಆವೇಗ
ನನ್ನ ದೇಹ ಪ್ರಾಣ ನನ್ನಅಂದ ಚೆಂದ
ನನ್ನ ಈ ಪೂಜೆ ನಿಂದೇನೆ ಈಗ
ಯಾವ ಜನ್ಮ ಪುಣ್ಯ ನಿನ್ನ ತಂತು ಚೆನ್ನ
ಯಾವ ಜನ್ಮ ಪುಣ್ಯ ನಿನ್ನ ತಂತು ಚೆನ್ನ
ದೈವ ತಂದಂಥ ಈ ಸಂಯೋಗ
ನಮ್ಮ ಜೀವಗಳ ಈ ಸಂಗಮ...
|| ಹಾಡಬೇಕೇ.. ನಾ ಹಾಡಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ನೀ ಮೀಟಿದಾಗ ಮಿಡಿವ ವೀಣೆ ನಾನು...
ನೀ ತಟ್ಟಿದಾಗ ಆಡೊ ಬೊಂಬೆ ನಾನು..
ಹಾಡಬೇಕೇ.. ನಾ ಹಾಡಬೇಕೇ....||
ನಗುವೇ ರಂಗವಲ್ಲಿ..ಮನೆಗೆ ದೀಪ ಇಲ್ಲಿ..
ಒಲವೇ ಎಂದೆಂದೂ ಶುಭ ಶೃಂಗಾರ
ಗಂಡ ಹೆಂಡಿರೆಂದೂ ಬಾಳಿಗೆರಡು ಕಣ್ಣು..
ಕಣ್ಣ ಬೆಳಕೇನೆ ಮನೆಗಾಧಾರ...
ಪ್ರೇಮ ತುಂಬಿದಾಗ ಜೀವ ಹಾಡಿದಾಗ
ಪ್ರೇಮ ತುಂಬಿದಾಗ ಜೀವ ಹಾಡಿದಾಗ
ನಿತ್ಯ ಸಂತೋಷ ಈ ಸಂಸಾರ..
ಹೀಗೆ ಇರಲಿನ್ನು ಈ ಸಂಭ್ರಮ..
|| ಹಾಡಬೇಕೇ.. ನಾ ಹಾಡಬೇಕೇ..
ಕೇಳಬೇಕೇ.. ನೀ ಕೇಳಬೇಕೇ..
ನೀ ಮೀಟಿದಾಗ ಮಿಡಿವ ವೀಣೆ ನಾನು...
ನೀ ತಟ್ಟಿದಾಗ ಆಡೊ ಬೊಂಬೆ ನಾನು..
ಹಾಡಬೇಕೇ.. ನಾ ಹಾಡಬೇಕೇ....||