Edeya Guttada Mathu Lyrics

ಎದೆಯ ಗುಟ್ಟಾದ ಮಾತು Lyrics

in Devathe

in ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎದೆಯ ಗುಟ್ಟಾದ ಮಾತು
ನಿನಗೆ.... ಗೊತ್ತಾದ ಹೊತ್ತು...
ಎದೆಯ ಗುಟ್ಟಾದ ಮಾತು
ಅದು ನಿನಗೆ.... ಗೊತ್ತಾದ ಹೊತ್ತು...
ಹೇಗೆ ಈಗ ನಿನ್ನ ಮನಸು...
ಹೇಳು ನೀನು ಬೇಗ…
 
ಹೇ….ಸಂತೋಷ ಮೈ ತುಂಬಿದೆ...
ಮನ ನಿಂಗಾಗಿ ಹುಚ್ಚಾಗಿದೆ..
ಹೇ….ಸಂತೋಷ ಮೈ ತುಂಬಿದೆ...
ಮನ ನಿಂಗಾಗಿ ಹುಚ್ಚಾಗಿದೆ..
ಸೆಳೆದೂ ನಿನ್ನ ಸಿಹಿ ಮುದ್ದು
ಮಾಡೋ ನೂರಾಸೆ ಉಂಟಾಗಿದೆ
ಆ…..ಆಕಾಶ ಕೆಳಗಾಗಿದೆ...
ಈ ಭೂಮಿ ತೇಲಾಡಿದೆ..ಯೂ ನೋ ದಟ್
ಆ…..ಆಕಾಶ ಕೆಳಗಾಗಿದೆ...
ಈ ಭೂಮಿ ತೇಲಾಡಿದೆ..ಹ ಹಾ….
 
ಓ…ಓ ಓ ಓ..ನಿನ್ನಂತೆ ನನಗಾಗಿದೆ....
ಈ ಉಸಿರಿಲ್ಲಿ ನಿಂತೋಗಿದೆ
ಹೃದಯ ತಾಳ ತಪ್ಪಿ...
ವೇಗ ಮೀರಿ ಎಲ್ಲೆಲ್ಲೋ ಓಡಾಡಿದೇ…
 
|| ಎದೆಯ ಗುಟ್ಟಾದ ಮಾತು
ಅದು ನಿನಗೆ.... ಗೊತ್ತಾದ ಹೊತ್ತು...
ಹೇಗೆ ಈಗ ನಿನ್ನ ಮನಸು...
ಹೇಳು ನೀನು ಬೇಗ…ಆ….ಆ….||
 
ನನ್ನಗೂ ನಿನಗೂ ನಡುವೆ...
ಎನಿತು ದೂರ ಚೆಲುವೆ…
ನಿಮಿಷ ನಿಮಿಷ ಯುಗವೀಗ...
ದಹಿಸಿ ಬೆಂದು ಇರುವಾಗ
ಆಸೆಯು  ಆ ಹಕ್ಕಿಯಾ
ಮೇಲೆ ನೀ ಹಾರಿ ಬಾ..
ಬೇಡಿಕೆ ನೀಗುವೇ....
ಇಲ್ಲಿಗೆ ಓಡಿ ಬಾ....
ಹೇ….ಈ ದಾಹ ತಂಪಾಗಿಸು
ನೀ ನನ್ನಾಸೆ ಈಡೇರಿಸು…
ನಲ್ಲೇ…ನನ್ನಾ ನಿನ್ನಾ ಜೋಡಿ ಚೆನ್ನ
ನನ್ನನ್ನು ಆಲಂಗಿಸು..ಆ ಆ ಆ ಆ….
 
|| ಎದೆಯ ಗುಟ್ಟಾದ ಮಾತು
ನಿನಗೆ.... ಗೊತ್ತಾದ ಹೊತ್ತು...
ಎದೆಯ ಗುಟ್ಟಾದ ಮಾತು
ಅದು ನಿನಗೆ.... ಗೊತ್ತಾದ ಹೊತ್ತು...
ಹೇಗೆ ಈಗ ನಿನ್ನ ಮನಸು...
ಹೇಳು ನೀನು ಬೇಗ…ಆ..ಆ…ಆ..||
 
ಮದುವೆ ತನಕ ಪ್ರಣಯ
ಅದುವೇ ಬಳಿಕ ಪ್ರಳಯ..ಓ..
ಇದುವೇ ನಮಗೆ ಸುಳ್ಳಂತೆ..
ದಿನವೂ ಸಿಹಿಯಾ ಕಥೆಯಂತೆ..
ಪ್ರೇಮದಾ ಕಾವ್ಯಕೇ…ನೀನಯೆ ನಾಯಕಿ
ನಿನ್ನಯಾ ಬಾಳಲೀ..ನಾನೆಯೆ ನಾಯಕ..ಆ….
ಓ…ಓ ಓ…ಕನಸೆಲ್ಲಾ ನನಸಾಯಿತು
ಜೀವ ನಿನ್ನಲ್ಲಿ ಒಂದಾಯಿತು
ಬಳಿಕ ನಾನೂ ನೀನೂ
ಬೇರೆ ಎಂದ ಮಾತೆಲ್ಲಾ ಸುಳ್ಳಾಯಿತು…
 
|| ರ ರ ರ ರಾ….
ಎದೆಯ ಗುಟ್ಟಾದ ಮಾತು
ನಿನಗೆ.... ಗೊತ್ತಾದ ಹೊತ್ತು...
ಎದೆಯ ಗುಟ್ಟಾದ ಮಾತು
ಅದು ನಿನಗೆ.... ಗೊತ್ತಾದ ಹೊತ್ತು...
ಹೇಗೆ ಈಗ ನಿನ್ನ ಮನಸು...
ಹೇಳು ನೀನು ಬೇಗ…ಆ ಆ ಆ…||

ಎದೆಯ ಗುಟ್ಟಾದ ಮಾತು
ನಿನಗೆ.... ಗೊತ್ತಾದ ಹೊತ್ತು...
ಎದೆಯ ಗುಟ್ಟಾದ ಮಾತು
ಅದು ನಿನಗೆ.... ಗೊತ್ತಾದ ಹೊತ್ತು...
ಹೇಗೆ ಈಗ ನಿನ್ನ ಮನಸು...
ಹೇಳು ನೀನು ಬೇಗ…
 
ಹೇ….ಸಂತೋಷ ಮೈ ತುಂಬಿದೆ...
ಮನ ನಿಂಗಾಗಿ ಹುಚ್ಚಾಗಿದೆ..
ಹೇ….ಸಂತೋಷ ಮೈ ತುಂಬಿದೆ...
ಮನ ನಿಂಗಾಗಿ ಹುಚ್ಚಾಗಿದೆ..
ಸೆಳೆದೂ ನಿನ್ನ ಸಿಹಿ ಮುದ್ದು
ಮಾಡೋ ನೂರಾಸೆ ಉಂಟಾಗಿದೆ
ಆ…..ಆಕಾಶ ಕೆಳಗಾಗಿದೆ...
ಈ ಭೂಮಿ ತೇಲಾಡಿದೆ..ಯೂ ನೋ ದಟ್
ಆ…..ಆಕಾಶ ಕೆಳಗಾಗಿದೆ...
ಈ ಭೂಮಿ ತೇಲಾಡಿದೆ..ಹ ಹಾ….
 
ಓ…ಓ ಓ ಓ..ನಿನ್ನಂತೆ ನನಗಾಗಿದೆ....
ಈ ಉಸಿರಿಲ್ಲಿ ನಿಂತೋಗಿದೆ
ಹೃದಯ ತಾಳ ತಪ್ಪಿ...
ವೇಗ ಮೀರಿ ಎಲ್ಲೆಲ್ಲೋ ಓಡಾಡಿದೇ…
 
|| ಎದೆಯ ಗುಟ್ಟಾದ ಮಾತು
ಅದು ನಿನಗೆ.... ಗೊತ್ತಾದ ಹೊತ್ತು...
ಹೇಗೆ ಈಗ ನಿನ್ನ ಮನಸು...
ಹೇಳು ನೀನು ಬೇಗ…ಆ….ಆ….||
 
ನನ್ನಗೂ ನಿನಗೂ ನಡುವೆ...
ಎನಿತು ದೂರ ಚೆಲುವೆ…
ನಿಮಿಷ ನಿಮಿಷ ಯುಗವೀಗ...
ದಹಿಸಿ ಬೆಂದು ಇರುವಾಗ
ಆಸೆಯು  ಆ ಹಕ್ಕಿಯಾ
ಮೇಲೆ ನೀ ಹಾರಿ ಬಾ..
ಬೇಡಿಕೆ ನೀಗುವೇ....
ಇಲ್ಲಿಗೆ ಓಡಿ ಬಾ....
ಹೇ….ಈ ದಾಹ ತಂಪಾಗಿಸು
ನೀ ನನ್ನಾಸೆ ಈಡೇರಿಸು…
ನಲ್ಲೇ…ನನ್ನಾ ನಿನ್ನಾ ಜೋಡಿ ಚೆನ್ನ
ನನ್ನನ್ನು ಆಲಂಗಿಸು..ಆ ಆ ಆ ಆ….
 
|| ಎದೆಯ ಗುಟ್ಟಾದ ಮಾತು
ನಿನಗೆ.... ಗೊತ್ತಾದ ಹೊತ್ತು...
ಎದೆಯ ಗುಟ್ಟಾದ ಮಾತು
ಅದು ನಿನಗೆ.... ಗೊತ್ತಾದ ಹೊತ್ತು...
ಹೇಗೆ ಈಗ ನಿನ್ನ ಮನಸು...
ಹೇಳು ನೀನು ಬೇಗ…ಆ..ಆ…ಆ..||
 
ಮದುವೆ ತನಕ ಪ್ರಣಯ
ಅದುವೇ ಬಳಿಕ ಪ್ರಳಯ..ಓ..
ಇದುವೇ ನಮಗೆ ಸುಳ್ಳಂತೆ..
ದಿನವೂ ಸಿಹಿಯಾ ಕಥೆಯಂತೆ..
ಪ್ರೇಮದಾ ಕಾವ್ಯಕೇ…ನೀನಯೆ ನಾಯಕಿ
ನಿನ್ನಯಾ ಬಾಳಲೀ..ನಾನೆಯೆ ನಾಯಕ..ಆ….
ಓ…ಓ ಓ…ಕನಸೆಲ್ಲಾ ನನಸಾಯಿತು
ಜೀವ ನಿನ್ನಲ್ಲಿ ಒಂದಾಯಿತು
ಬಳಿಕ ನಾನೂ ನೀನೂ
ಬೇರೆ ಎಂದ ಮಾತೆಲ್ಲಾ ಸುಳ್ಳಾಯಿತು…
 
|| ರ ರ ರ ರಾ….
ಎದೆಯ ಗುಟ್ಟಾದ ಮಾತು
ನಿನಗೆ.... ಗೊತ್ತಾದ ಹೊತ್ತು...
ಎದೆಯ ಗುಟ್ಟಾದ ಮಾತು
ಅದು ನಿನಗೆ.... ಗೊತ್ತಾದ ಹೊತ್ತು...
ಹೇಗೆ ಈಗ ನಿನ್ನ ಮನಸು...
ಹೇಳು ನೀನು ಬೇಗ…ಆ ಆ ಆ…||

Edeya Guttada Mathu song lyrics from Kannada Movie Devathe starring Ramakrishna, Rajeev, Geetha, Lyrics penned by R N Jayagopal Sung by S P Balasubrahmanyam, S Janaki, Music Composed by M S Vishwanathan, film is Directed by Eeranki Sharma and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ