ಕಂಗಳೇ ಕರಗಿ ನೀರಾದಾಗ
ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ
ನೈದಿಲೆ ಗತಿಯೇನು
ನಂಬಿದ ದೇವರೆ ಹೆದರುತ ನಿಂತರೆ
ರಕ್ಷಣೆ ಉಂಟೇನು…
ಕೈ ಹಿಡಿದಾತನೆ ಕಂಗಾಲಾದರೆ
ಹೆಣ್ಣಿನ ಪಾಡೇನು…
ಮುರಿದಿಹ ಕಾಲಿಗೆ ಮರಗಾಲುಂಟು
ಏನೂ ಭಯವಿಲ್ಲಾ….
ಮುರಿದಿಹ ಕಾಲಿಗೆ ಮರಗಾಲುಂಟು
ಏನೂ ಭಯವಿಲ್ಲಾ…
ಸೊಂಟವೆ ಮುರಿದರೆ ನಿಲ್ಲುವುದುಂಟೆ
ನರಕವೆ ಬಾಳೆಲ್ಲಾ…. ನರಕವೆ ಬಾಳೆಲ್ಲಾ
|| ಕಂಗಳೇ ಕರಗಿ ನೀರಾದಾಗ
ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ
ನೈದಿಲೆ ಗತಿಯೇನು….||
ಹೃದಯವೆ ಬೆದರಿ ನಡುಗುತಲಿರಲು
ದೇಹದ ಗತಿಯೇನು
ಹೃದಯವೆ ಬೆದರಿ ನಡುಗುತಲಿರಲು
ದೇಹದ ಗತಿಯೇನು
ನಿಂತಿಹ ನೆಲವೆ ಕಂಪಿಸಿ ಕುಸಿದರೆ
ಬದುಕುವ ಪರಿಯೇನು..
ಬದುಕುವ ಪರಿಯೇನು…
|| ಕಂಗಳೇ ಕರಗಿ ನೀರಾದಾಗ
ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ
ನೈದಿಲೆ ಗತಿಯೇನು….||
ಆಸರೆ ನೀಡುವ ಮರವೇ ಮುರಿದರೆ
ಬಳ್ಳಿಯು ಉಳಿಯೋಲ್ಲಾ
ಆಸರೆ ನೀಡುವ ಮರವೇ ಮುರಿದರೆ
ಬಳ್ಳಿಯು ಉಳಿಯೋಲ್ಲಾ
ಭರವಸೆ ನೀಡುವ ನೀವೆ ಹೆದರೆ
ಬಾಳೇ ನನಗಿಲ್ಲ…..
ಬಾಳೇ ನನಗಿಲ್ಲ…..
|| ಕಂಗಳೇ ಕರಗಿ ನೀರಾದಾಗ
ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ
ನೈದಿಲೆ ಗತಿಯೇನು
ನಂಬಿದ ದೇವರೆ ಹೆದರುತ ನಿಂತರೆ
ರಕ್ಷಣೆ ಉಂಟೇನು…
ಕೈ ಹಿಡಿದಾತನೆ ಕಂಗಾಲಾದರೆ
ಹೆಣ್ಣಿನ ಪಾಡೇನು……||
ಕಂಗಳೇ ಕರಗಿ ನೀರಾದಾಗ
ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ
ನೈದಿಲೆ ಗತಿಯೇನು
ನಂಬಿದ ದೇವರೆ ಹೆದರುತ ನಿಂತರೆ
ರಕ್ಷಣೆ ಉಂಟೇನು…
ಕೈ ಹಿಡಿದಾತನೆ ಕಂಗಾಲಾದರೆ
ಹೆಣ್ಣಿನ ಪಾಡೇನು…
ಮುರಿದಿಹ ಕಾಲಿಗೆ ಮರಗಾಲುಂಟು
ಏನೂ ಭಯವಿಲ್ಲಾ….
ಮುರಿದಿಹ ಕಾಲಿಗೆ ಮರಗಾಲುಂಟು
ಏನೂ ಭಯವಿಲ್ಲಾ…
ಸೊಂಟವೆ ಮುರಿದರೆ ನಿಲ್ಲುವುದುಂಟೆ
ನರಕವೆ ಬಾಳೆಲ್ಲಾ…. ನರಕವೆ ಬಾಳೆಲ್ಲಾ
|| ಕಂಗಳೇ ಕರಗಿ ನೀರಾದಾಗ
ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ
ನೈದಿಲೆ ಗತಿಯೇನು….||
ಹೃದಯವೆ ಬೆದರಿ ನಡುಗುತಲಿರಲು
ದೇಹದ ಗತಿಯೇನು
ಹೃದಯವೆ ಬೆದರಿ ನಡುಗುತಲಿರಲು
ದೇಹದ ಗತಿಯೇನು
ನಿಂತಿಹ ನೆಲವೆ ಕಂಪಿಸಿ ಕುಸಿದರೆ
ಬದುಕುವ ಪರಿಯೇನು..
ಬದುಕುವ ಪರಿಯೇನು…
|| ಕಂಗಳೇ ಕರಗಿ ನೀರಾದಾಗ
ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ
ನೈದಿಲೆ ಗತಿಯೇನು….||
ಆಸರೆ ನೀಡುವ ಮರವೇ ಮುರಿದರೆ
ಬಳ್ಳಿಯು ಉಳಿಯೋಲ್ಲಾ
ಆಸರೆ ನೀಡುವ ಮರವೇ ಮುರಿದರೆ
ಬಳ್ಳಿಯು ಉಳಿಯೋಲ್ಲಾ
ಭರವಸೆ ನೀಡುವ ನೀವೆ ಹೆದರೆ
ಬಾಳೇ ನನಗಿಲ್ಲ…..
ಬಾಳೇ ನನಗಿಲ್ಲ…..
|| ಕಂಗಳೇ ಕರಗಿ ನೀರಾದಾಗ
ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ
ನೈದಿಲೆ ಗತಿಯೇನು
ನಂಬಿದ ದೇವರೆ ಹೆದರುತ ನಿಂತರೆ
ರಕ್ಷಣೆ ಉಂಟೇನು…
ಕೈ ಹಿಡಿದಾತನೆ ಕಂಗಾಲಾದರೆ
ಹೆಣ್ಣಿನ ಪಾಡೇನು……||
Kangale Karagi Neeradaga song lyrics from Kannada Movie Devaru Kotta Vara starring Vishnuvardhan, Gangadhar, T N Balakrishna, Lyrics penned by Chi Udayashankar Sung by P Susheela, Music Composed by M Ranga Rao, film is Directed by R Ramamurthy and film is released on 1976