LYRIC

ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ
ಆನಂದವಾಗಿದೆ…..
 
ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ
ಆನಂದವಾಗಿದೆ…..
 
ಕಂಡಾಗ ನಿನ್ನ ನೂರಾರು ವೀಣೆ
ಕಂಡಾಗ ನಿನ್ನ ನೂರಾರು ವೀಣೆ
ಮಿಡಿದಂತೆ ಭಾವ ಎದೆಯಲ್ಲಿ ತಾನೇ
ಆ ರಾಗಕೆ ಆಅಹ್ ಆ ಆಹಾ 
ಮನಸೋತೆ ನಾನೇ
 
|| ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ
ಆನಂದವಾಗಿದೆ….. ||
 
ಸವಿ ಮಾತಿನಲ್ಲೇ ಸುಖ ತಂದೆ ನೀನು
ಸವಿ ಮಾತಿನಲ್ಲೇ ಸುಖ ತಂದೆ ನೀನು
ಕುಡಿ ನೋಟದಲ್ಲೆ ಸೆರೆ ಆದೆ ನಾನು
ಈ ಅಂದಕೆ ಆಅಹ್ ಆಅಹ್
ಮೈ ಮರೆತೆ ನಾನು….
 
|| ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ
ಆನಂದವಾಗಿದೆ….. ||

ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ
ಆನಂದವಾಗಿದೆ…..
 
ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ
ಆನಂದವಾಗಿದೆ…..
 
ಕಂಡಾಗ ನಿನ್ನ ನೂರಾರು ವೀಣೆ
ಕಂಡಾಗ ನಿನ್ನ ನೂರಾರು ವೀಣೆ
ಮಿಡಿದಂತೆ ಭಾವ ಎದೆಯಲ್ಲಿ ತಾನೇ
ಆ ರಾಗಕೆ ಆಅಹ್ ಆ ಆಹಾ 
ಮನಸೋತೆ ನಾನೇ
 
|| ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ
ಆನಂದವಾಗಿದೆ….. ||
 
ಸವಿ ಮಾತಿನಲ್ಲೇ ಸುಖ ತಂದೆ ನೀನು
ಸವಿ ಮಾತಿನಲ್ಲೇ ಸುಖ ತಂದೆ ನೀನು
ಕುಡಿ ನೋಟದಲ್ಲೆ ಸೆರೆ ಆದೆ ನಾನು
ಈ ಅಂದಕೆ ಆಅಹ್ ಆಅಹ್
ಮೈ ಮರೆತೆ ನಾನು….
 
|| ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ
ಆನಂದವಾಗಿದೆ….. ||

Hayagi E Dina song lyrics from Kannada Movie Devaru Kotta Vara starring Vishnuvardhan, Gangadhar, T N Balakrishna, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by R Ramamurthy and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ