Video:
VIDEO
ಸಂಗೀತ ವೀಡಿಯೊ:
VIDEO
LYRIC
ಬೇಲೂರ ಗುಡಿಯಲ್ಲಿ
ಶಿಲೆಯಾಗಿ ನಿಂತೋಳೆ
ಇಂದೇನು ನೀ ಹೇಗೆ ಬಂದೆ..
ನನಗೆಂದು ನೀನೇನು ತಂದೆ
ನನ್ನ ಮಾತೆ ಸಾಕಲ್ಲ
ಅದಕ್ಕಿಂತ ಸಿಹಿಯಿಲ್ಲ
ಅದಕ್ಕಾಗಿ ಬರಿಗೈಲಿ ಬಂದೆ
ನೀನೇಕೆ ಬೆರಗಾಗಿ ನಿಂದೆ
ಶ್ರೀರಂಗಪಟ್ಟಣದಿ
ಹಾಯಾಗಿ ಮಲಗೋನೆ
ಈ ದಾರಿಯಲ್ಲೇಕೆ ಬಂದೆ
ನನಗಾಗಿ ನೀನೇನು ತಂದೆ
ನಿನ್ನಾಸೆ ಹೆಚ್ಚಾಗಿ
ನಿನ್ನಿಂದ ಹುಚ್ಚಾಗಿ
ಮೈಮರೆತು ನಾನೋಡಿ ಬಂದೆ...
ನಿನಗಾಗಿ ನನ್ನನ್ನೇ ತಂದೆ
ನುಡಿಗಿಂತ ನಡೆ ಚೆನ್ನ
ನಡೆಗಿಂತ ನಡು ಚೆನ್ನ
ರತಿಗಿಂತ ನಾ ತಾನೆ ಚೆನ್ನ
ನೀನದಕೆ ಬಿಡಲಾರೆ ನನ್ನ
ಮಾತಿಂದ ಹಿತವೇನು
ಯಾರಿಂದ ನನಗೇನು
ಕಣ್ಣಲ್ಲೇ ಹೀಗೇಕೆ ಕೊಲ್ಲುವೆ
ಒಲವಿಂದ ಬಳಿ ಬಾರೆ ಚೆಲುವೆ
ಹುಡುಗಾಟ ಬೇಕಿಲ್ಲ
ಒಳಗಿಲ್ಲಿ ಬಾ ನಲ್ಲೆ
ನಿನಿಲ್ಲದೇ ನಾನು ಇಲ್ಲ
ಈ ವಿರಹ ನಾ ತಾಳೇನಲ್ಲ ....
ನಿನ್ನಿಂದ ಬಾಳೆಲ್ಲ
ಬೆಳೆದಿಂಗಳಾಯ್ತಲ್ಲ
ತೋಳಿಂದ ಬಳಸೆನ್ನ ನಲ್ಲ
ನಮಗಾಗಿ ಏಕಾಂತವೆಲ್ಲ
|| ಬೇಲೂರ ಗುಡಿಯಲ್ಲಿ
ಶಿಲೆಯಾಗಿ ನಿಂತೋಳೆ
ಇಂದೇನು ನೀ ಹೇಗೆ ಬಂದೆ..
ನನಗೆಂದು ನೀನೇನು ತಂದೆ
ನನ್ನ ಮಾತೆ ಸಾಕಲ್ಲ
ಅದಕ್ಕಿಂತ ಸಿಹಿಯಲ್ಲ
ಅದಕ್ಕಾಗಿ ಬರಿಗೈಲಿ ಬಂದೆ
ನೀನೇಕೆ ಬೆರಗಾಗಿ ನಿಂದೆ….||
Please log in to see the full lyrics of this song.
ಬೇಲೂರ ಗುಡಿಯಲ್ಲಿ
ಶಿಲೆಯಾಗಿ ನಿಂತೋಳೆ
ಇಂದೇನು ನೀ ಹೇಗೆ ಬಂದೆ..
ನನಗೆಂದು ನೀನೇನು ತಂದೆ
ನನ್ನ ಮಾತೆ ಸಾಕಲ್ಲ
ಅದಕ್ಕಿಂತ ಸಿಹಿಯಿಲ್ಲ
ಅದಕ್ಕಾಗಿ ಬರಿಗೈಲಿ ಬಂದೆ
ನೀನೇಕೆ ಬೆರಗಾಗಿ ನಿಂದೆ
ಶ್ರೀರಂಗಪಟ್ಟಣದಿ
ಹಾಯಾಗಿ ಮಲಗೋನೆ
ಈ ದಾರಿಯಲ್ಲೇಕೆ ಬಂದೆ
ನನಗಾಗಿ ನೀನೇನು ತಂದೆ
ನಿನ್ನಾಸೆ ಹೆಚ್ಚಾಗಿ
ನಿನ್ನಿಂದ ಹುಚ್ಚಾಗಿ
ಮೈಮರೆತು ನಾನೋಡಿ ಬಂದೆ...
ನಿನಗಾಗಿ ನನ್ನನ್ನೇ ತಂದೆ
ನುಡಿಗಿಂತ ನಡೆ ಚೆನ್ನ
ನಡೆಗಿಂತ ನಡು ಚೆನ್ನ
ರತಿಗಿಂತ ನಾ ತಾನೆ ಚೆನ್ನ
ನೀನದಕೆ ಬಿಡಲಾರೆ ನನ್ನ
ಮಾತಿಂದ ಹಿತವೇನು
ಯಾರಿಂದ ನನಗೇನು
ಕಣ್ಣಲ್ಲೇ ಹೀಗೇಕೆ ಕೊಲ್ಲುವೆ
ಒಲವಿಂದ ಬಳಿ ಬಾರೆ ಚೆಲುವೆ
ಹುಡುಗಾಟ ಬೇಕಿಲ್ಲ
ಒಳಗಿಲ್ಲಿ ಬಾ ನಲ್ಲೆ
ನಿನಿಲ್ಲದೇ ನಾನು ಇಲ್ಲ
ಈ ವಿರಹ ನಾ ತಾಳೇನಲ್ಲ ....
ನಿನ್ನಿಂದ ಬಾಳೆಲ್ಲ
ಬೆಳೆದಿಂಗಳಾಯ್ತಲ್ಲ
ತೋಳಿಂದ ಬಳಸೆನ್ನ ನಲ್ಲ
ನಮಗಾಗಿ ಏಕಾಂತವೆಲ್ಲ
|| ಬೇಲೂರ ಗುಡಿಯಲ್ಲಿ
ಶಿಲೆಯಾಗಿ ನಿಂತೋಳೆ
ಇಂದೇನು ನೀ ಹೇಗೆ ಬಂದೆ..
ನನಗೆಂದು ನೀನೇನು ತಂದೆ
ನನ್ನ ಮಾತೆ ಸಾಕಲ್ಲ
ಅದಕ್ಕಿಂತ ಸಿಹಿಯಲ್ಲ
ಅದಕ್ಕಾಗಿ ಬರಿಗೈಲಿ ಬಂದೆ
ನೀನೇಕೆ ಬೆರಗಾಗಿ ನಿಂದೆ….||
Belura Gudiyalli song lyrics from Kannada Movie Devaru Kotta Vara starring Vishnuvardhan, Gangadhar, T N Balakrishna, Lyrics penned by Chi Udayashankar Sung by S P Balasubrahmanyam, Vani Jairam, Music Composed by M Ranga Rao, film is Directed by R Ramamurthy and film is released on 1976