Indina Ee Irulu Lyrics

ಇಂದಿನ ಈ ಇರುಳು Lyrics

in Devaru Kotta Vara

in ದೇವರು ಕೊಟ್ಟ ವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಲ ಆಹಾಹಾಹಾ 
ಉಂಹೂಂ .. ಹೂ...ಲಾಲಲ
 
ಇಂದಿನ ಈ ಇರುಳು ನಮ್ಮಿ ಬಾಳಲೇ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು
 
|| ಇಂದಿನ ಈ ಇರುಳು ನಮ್ಮಿ ಬಾಳಲೇ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು..||
 
ತಾವರೆ ಮೊಗವಾಗಿ ನೈದಿಲೆ ಹೂಗಳು ಕಣ್ಣಾಗಿ
ತಾವರೆ ಮೊಗವಾಗಿ ನೈದಿಲೆ ಹೂಗಳು ಕಣ್ಣಾಗಿ
ಹುಣ್ಣಿಮೆ ಹೆಣ್ಣಾಗಿ ಧರೆಗೆ ಬಂದಿತೋ ನನಗಾಗಿ
ಇನ್ನೆಂದು ನಿನ್ನ ಬಿಡಲಾರೆ ಚಿನ್ನ
ನಾ ದುಂಬಿಯಂತಾಗಿ ಸವಿಯಲೇ ಜೇನ
 
|| ಇಂದಿನ ಈ ಇರುಳು ನಮ್ಮಿ ಬಾಳಲೇ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು..||
 
ನಾಚಿಕೆ ನಿನಗೇಕೆ ಚೆಲುವೆ ಈ ಪರಿ ಭಯವೇಕೆ
ತಾಮಸವಿನ್ನೇಕೆ  ಬಾರೆ ಪೂರೈಸೆ ಬಯಕೆ
ಈ ಮೌನವೇನು ಬಿನ್ನಾಣವೇನು
ಏಕಾಂತವಿರುವಾಗ ಈ ದೂರವೇನು
 
|| ಇಂದಿನ ಈ ಇರುಳು ನಮ್ಮಿ ಬಾಳಲೇ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು..||

ಲಾಲಲ ಆಹಾಹಾಹಾ 
ಉಂಹೂಂ .. ಹೂ...ಲಾಲಲ
 
ಇಂದಿನ ಈ ಇರುಳು ನಮ್ಮಿ ಬಾಳಲೇ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು
 
|| ಇಂದಿನ ಈ ಇರುಳು ನಮ್ಮಿ ಬಾಳಲೇ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು..||
 
ತಾವರೆ ಮೊಗವಾಗಿ ನೈದಿಲೆ ಹೂಗಳು ಕಣ್ಣಾಗಿ
ತಾವರೆ ಮೊಗವಾಗಿ ನೈದಿಲೆ ಹೂಗಳು ಕಣ್ಣಾಗಿ
ಹುಣ್ಣಿಮೆ ಹೆಣ್ಣಾಗಿ ಧರೆಗೆ ಬಂದಿತೋ ನನಗಾಗಿ
ಇನ್ನೆಂದು ನಿನ್ನ ಬಿಡಲಾರೆ ಚಿನ್ನ
ನಾ ದುಂಬಿಯಂತಾಗಿ ಸವಿಯಲೇ ಜೇನ
 
|| ಇಂದಿನ ಈ ಇರುಳು ನಮ್ಮಿ ಬಾಳಲೇ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು..||
 
ನಾಚಿಕೆ ನಿನಗೇಕೆ ಚೆಲುವೆ ಈ ಪರಿ ಭಯವೇಕೆ
ತಾಮಸವಿನ್ನೇಕೆ  ಬಾರೆ ಪೂರೈಸೆ ಬಯಕೆ
ಈ ಮೌನವೇನು ಬಿನ್ನಾಣವೇನು
ಏಕಾಂತವಿರುವಾಗ ಈ ದೂರವೇನು
 
|| ಇಂದಿನ ಈ ಇರುಳು ನಮ್ಮಿ ಬಾಳಲೇ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು..||

Indina Ee Irulu song lyrics from Kannada Movie Devaru Kotta Vara starring Vishnuvardhan, Gangadhar, T N Balakrishna, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by R Ramamurthy and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ