Thumbide Nayanavu Lyrics

ತುಂಬಿದೆ ನಯನವು Lyrics

in Devaru Bekagiddare

in ದೇವರು ಬೇಕಾಗಿದ್ದಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತುಂಬಿದೆ ನಯನವು ಉಳಿದಿದೆ ಮೂಕ ನೋವು
ಲಾಲಿಯ ರಭಸಕ್ಕೆ ಉರುಳಿದೆ ಹಕ್ಕಿಗೂಡು
ಹರಿದಿರುವ ಬಟ್ಟೆಗೆ   ಸೂಜಿ ದಾರ
ಹರಿದಿರುವ ಬಾಳಿಗೆ ಬೇಕ ದಾರ
ಕರಗುತಲಿ ಸಿಕ್ಕಿದೆ ಒಂದು ಬಂಧ
ಗಮರುತ್ತಿದೆ ಘಮಿಸೊ ಈ ಶ್ರೀಗಂಧ
ಬರಸಿಡಿಲಿಗೆ ಮಗು ನಡುಗಿದೆ ಓ ಆಜಾರೆ
ತನ್ನ ಬದುಕಿಗೆ ತಾನೆ ಹೆದರಿದೆ ಓ ಆಜಾರೆ
ಕುಂತಲ್ಲಿ ನಿಲ್ದಾಣ ನನಗೆ

-
ತುಂಬಿದೆ ನಯನವು ಉಳಿದಿದೆ ಮೂಕ ನೋವು
ಲಾಲಿಯ ರಭಸಕ್ಕೆ ಉರುಳಿದೆ ಹಕ್ಕಿಗೂಡು
ಹರಿದಿರುವ ಬಟ್ಟೆಗೆ   ಸೂಜಿ ದಾರ
ಹರಿದಿರುವ ಬಾಳಿಗೆ ಬೇಕ ದಾರ
ಕರಗುತಲಿ ಸಿಕ್ಕಿದೆ ಒಂದು ಬಂಧ
ಗಮರುತ್ತಿದೆ ಘಮಿಸೊ ಈ ಶ್ರೀಗಂಧ
ಬರಸಿಡಿಲಿಗೆ ಮಗು ನಡುಗಿದೆ ಓ ಆಜಾರೆ
ತನ್ನ ಬದುಕಿಗೆ ತಾನೆ ಹೆದರಿದೆ ಓ ಆಜಾರೆ
ಕುಂತಲ್ಲಿ ನಿಲ್ದಾಣ ನನಗೆ

Thumbide Nayanavu song lyrics from Kannada Movie Devaru Bekagiddare starring Master Anoop, Shivaram, Prasad Vasishta, Lyrics penned by Vijay Vishwamani Sung by Nidhin Lal, Music Composed by Juevin Singh, film is Directed by Kenja Chethan Kumar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ