-
ಆಕಾಶಕ್ಕೆ ತಾರೆಯೆ ಭಾರವಾಯಿತೆ
ಆ ತಾರೆಗೆ ಮೋಸದ ಭಾಸವಾಯಿತೆ
ಏನಾಯಿತೇನು ಹೇಳು ನೀ ಕಣ್ಣಲ್ಲಿ ಯಾಕಿ ಕಂಬನಿ
ಓ ಸೋಲಾಗಿದೆ ನಂಬಿಕೆ ಅನ್ನೊ ದಾರಿಲಿ
ಸಾಲಾಗಿದೆ ಕಷ್ಟವೆ ಪುಟ್ಟ ಬಾಳಲ್ಲಿ
ಸಿಗಬಾರದೆ ಜೀವಕ್ಕೆ ಓ ದೇವರೆ
ಸವಿಯುತಲಿದೆ ನಡೆಯುವ ದಾರಿ
ದಣಿಯುತಲಿದೆ ಬೀಸುವ ಗಾಳಿ
ಚಡಪಡಿಕೆಯು ಛಲದಲಿ ಸಾಗಿ ಹಠ ಮಾಡಿದೆ
ಅಡೆತಡೆಗಳು ದೂರಕ್ಕೆ ಓಡಿ
ಗಿಡಮರಗಳು ನೆರಳನು ನೀಡಿ
ಹರಿಯುತ್ತಲಿದೆ ಸಾಧನೆ ಕೂಗಿ ಗುರಿ ಹತ್ತಿರ
ಸಾಕಾಗಿದೆ ಹೋರಾಟವೆ ನೀವಲ್ಲಿದೆ ಈ ಜೀವವೆ
ಬೇಕಾಗಿದೆ ಆಲಿಂಗನ ಸಿಗಬಾರದೆ ಓ ದೇವರೆ
||ಆಕಾಶಕ್ಕೆ ತಾರೆಯೆ ಭಾರವಾಯಿತೆ
ಆ ತಾರೆಗೆ ಮೋಸದ ಭಾಸವಾಯಿತೆ
ಏನಾಯಿತೇನು ಹೇಳು ನೀ ಕಣ್ಣಲ್ಲಿ ಯಾಕಿ ಕಂಬನಿ
ಓ ಸೋಲಾಗಿದೆ ನಂಬಿಕೆ ಅನ್ನೊ ದಾರಿಲಿ
ಸಾಲಾಗಿದೆ ಕಷ್ಟವೆ ಪುಟ್ಟ ಬಾಳಲ್ಲಿ
ಸಿಗಬಾರದೆ ಜೀವಕ್ಕೆ ಓ ದೇವರೆ||
-
ಆಕಾಶಕ್ಕೆ ತಾರೆಯೆ ಭಾರವಾಯಿತೆ
ಆ ತಾರೆಗೆ ಮೋಸದ ಭಾಸವಾಯಿತೆ
ಏನಾಯಿತೇನು ಹೇಳು ನೀ ಕಣ್ಣಲ್ಲಿ ಯಾಕಿ ಕಂಬನಿ
ಓ ಸೋಲಾಗಿದೆ ನಂಬಿಕೆ ಅನ್ನೊ ದಾರಿಲಿ
ಸಾಲಾಗಿದೆ ಕಷ್ಟವೆ ಪುಟ್ಟ ಬಾಳಲ್ಲಿ
ಸಿಗಬಾರದೆ ಜೀವಕ್ಕೆ ಓ ದೇವರೆ
ಸವಿಯುತಲಿದೆ ನಡೆಯುವ ದಾರಿ
ದಣಿಯುತಲಿದೆ ಬೀಸುವ ಗಾಳಿ
ಚಡಪಡಿಕೆಯು ಛಲದಲಿ ಸಾಗಿ ಹಠ ಮಾಡಿದೆ
ಅಡೆತಡೆಗಳು ದೂರಕ್ಕೆ ಓಡಿ
ಗಿಡಮರಗಳು ನೆರಳನು ನೀಡಿ
ಹರಿಯುತ್ತಲಿದೆ ಸಾಧನೆ ಕೂಗಿ ಗುರಿ ಹತ್ತಿರ
ಸಾಕಾಗಿದೆ ಹೋರಾಟವೆ ನೀವಲ್ಲಿದೆ ಈ ಜೀವವೆ
ಬೇಕಾಗಿದೆ ಆಲಿಂಗನ ಸಿಗಬಾರದೆ ಓ ದೇವರೆ
||ಆಕಾಶಕ್ಕೆ ತಾರೆಯೆ ಭಾರವಾಯಿತೆ
ಆ ತಾರೆಗೆ ಮೋಸದ ಭಾಸವಾಯಿತೆ
ಏನಾಯಿತೇನು ಹೇಳು ನೀ ಕಣ್ಣಲ್ಲಿ ಯಾಕಿ ಕಂಬನಿ
ಓ ಸೋಲಾಗಿದೆ ನಂಬಿಕೆ ಅನ್ನೊ ದಾರಿಲಿ
ಸಾಲಾಗಿದೆ ಕಷ್ಟವೆ ಪುಟ್ಟ ಬಾಳಲ್ಲಿ
ಸಿಗಬಾರದೆ ಜೀವಕ್ಕೆ ಓ ದೇವರೆ||
Akashakke song lyrics from Kannada Movie Devaru Bekagiddare starring Master Anoop, Shivaram, Prasad Vasishta, Lyrics penned by Vijay Vishwamani Sung by Shwetha Subrahmanian, Music Composed by Juevin Singh, film is Directed by Kenja Chethan Kumar and film is released on 2019