-
ಗೋಪಿಲೋಲ ಮುದ್ದುಬಾಲ ಈ ಗೋಪಾಲ
ನಿನ್ನ ಲೀಲೆ ಜಗದಗಲ ಅನುಗಾಲ
ಎಲ್ಲರ ಕಣ್ಣ ದೃಷ್ಟಿ ಎಂತ ಸೃಷ್ಟಿ ಅಂತ
ಗೊಲ್ಲರ ತುಂಟ ಪೋರ ಕೃಷ್ಣನಾಗಿ ನಿಂತ
ಹುಟ್ಟಿದಂತ ಜಾಗ ಎಲ್ಲೊ ಬೆಳೆದಂತ ಭಾಗ ಎಲ್ಲೊ
ಹುಟ್ಟಿದಂತ ಜಾಗ ಎಲ್ಲೊ ಬೆಳೆದಂತ ಭಾಗ ಎಲ್ಲೊ
ಹೇ ಜಗದ ಒಡೆಯ ನೀನು ಈ ಜಗವೆ ಒಡವೆ ಏನು
ಹೇ ಗೋಪಿಲೋಲ ಮುದ್ದುಬಾಲ ಈ ಗೋಪಾಲ
ಮನದ ಜಪವೆ ನೀನು ಆ ಜಪದ ಫಲವೆ ಜೇನು
ಓ ನಿನ್ನ ಲೀಲೆ ಇಲ್ಲೆ ಅನುಗಾಲ
-
ಗೋಪಿಲೋಲ ಮುದ್ದುಬಾಲ ಈ ಗೋಪಾಲ
ನಿನ್ನ ಲೀಲೆ ಜಗದಗಲ ಅನುಗಾಲ
ಎಲ್ಲರ ಕಣ್ಣ ದೃಷ್ಟಿ ಎಂತ ಸೃಷ್ಟಿ ಅಂತ
ಗೊಲ್ಲರ ತುಂಟ ಪೋರ ಕೃಷ್ಣನಾಗಿ ನಿಂತ
ಹುಟ್ಟಿದಂತ ಜಾಗ ಎಲ್ಲೊ ಬೆಳೆದಂತ ಭಾಗ ಎಲ್ಲೊ
ಹುಟ್ಟಿದಂತ ಜಾಗ ಎಲ್ಲೊ ಬೆಳೆದಂತ ಭಾಗ ಎಲ್ಲೊ
ಹೇ ಜಗದ ಒಡೆಯ ನೀನು ಈ ಜಗವೆ ಒಡವೆ ಏನು
ಹೇ ಗೋಪಿಲೋಲ ಮುದ್ದುಬಾಲ ಈ ಗೋಪಾಲ
ಮನದ ಜಪವೆ ನೀನು ಆ ಜಪದ ಫಲವೆ ಜೇನು
ಓ ನಿನ್ನ ಲೀಲೆ ಇಲ್ಲೆ ಅನುಗಾಲ