ದೂರದೂರಿಗೆ ಬಿರುಸೆಳೆದ ದಾರಿ ಸಾಗಿದೆ
ಒಂದೆ ಕೋರಿಕೆ ಮನದಲಿ ಬೇರು ಊರಿದೆ
ಮೆಲ್ಲ ಮೆಲ್ಲ ಹಾಲುಗಲ್ಲ ನಗುವ ಮರೆತು ನೋವೆ ಎಲ್ಲ
ಕಾಲನೆ ಹಾಗೆ ಸರಿದೋಗಲಿ ಕಷ್ಟ ಕರಗೋಗಲಿ
ಈ ಜಗವೆ ನಿಂದೆ ಮಗುವೆ ನಿನಗಾಗೆ ಕಾದಿದೆ ಗೆಲುವೆ
ದೂರದೂರಿಗೆ ಬಿರುಸೆಳೆದ ದಾರಿ ಸಾಗಿದೆ
ಒಂದೆ ಕೋರಿಕೆ ಮನದಲಿ ಬೇರು ಊರಿದೆ
ಮೆಲ್ಲ ಮೆಲ್ಲ ಹಾಲುಗಲ್ಲ ನಗುವ ಮರೆತು ನೋವೆ ಎಲ್ಲ
ಕಾಲನೆ ಹಾಗೆ ಸರಿದೋಗಲಿ ಕಷ್ಟ ಕರಗೋಗಲಿ
ಈ ಜಗವೆ ನಿಂದೆ ಮಗುವೆ ನಿನಗಾಗೆ ಕಾದಿದೆ ಗೆಲುವೆ