-
ಪಾಹಿ ಶ್ರೀ ಸೌಪರ್ಣಿಕ ನದಿ ಹಂಸಿಕ ಕೊಲ್ಲೂರು ಮೂಕಾಂಬಿಕ
ನಿನ್ನ ಚರಣದಿ ಬೆಳಗಲಿ ಗಾನಮಧುರಸ ಚಂದ್ರಿಕ
ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ
ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ
ಹರಿಸು ನೀ ನಲಿಯಲಿ ಮನಹರ ಮಂಜುಳ ಗುಂಜಲ ಸಾರ
ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ
ತಾಣ ತರಂಗಿಣಿ ಮೋಹನವೇಣಿ
ನಾದೊಲ್ಲಾಸದ ಮೋದವ ತೋರಿ
ತಾಣ ತರಂಗಿಣಿ ಮೋಹನವೇಣಿ
ನಾದೊಲ್ಲಾಸದ ಮೋದವ ತೋರಿ
ರಾಗ ರಾಗಿಣಿ ವೈಭವ ತಾಳಿ
ರಮಿಸಲಿ ಮದಲೆಯ ವನ ಶೃಂಗಾರ
||ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ||
ಬೋಲ ಮುನೀಂದ್ರನ ಸಿದ್ದಿಯ ತಾಣ
ಶಂಕರ ಗುರುವಿನ ಸಾಧನೆ ಧ್ಯಾನ
ಬೋಲ ಮುನೀಂದ್ರನ ಸಿದ್ದಿಯ ತಾಣ
ಶಂಕರ ಗುರುವಿನ ಸಾಧನೆ ಧ್ಯಾನ
ಭಕ್ತ ಕೋಟಿಯ ಜೀವನ ಪ್ರಾಣ
ಕರುಣಿಸು ಹರಳಲಿ ಉಗಮಂದಾರ
||ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ||
ಭುವನ ಭೀಕರ ಮಹಿಷ ಮರ್ದಿನಿ
ಘೋರ ಪಾತಕ ನಾಶಿನಿ
ಅಮೃಧನಸ್ಸುನ ರಸನವೇದಿನಿ ಮೂಕ ಮಾಡಿದ ಮೋಹಿನಿ
ಅಷ್ಟಶಕ್ತಿಯ ಪಡೆದು ಮೂಕನ ಮದನ ಮಾಡಿದ ಭಾಮಿನಿ
ಬ್ರಹ್ಮಹರಿಹರ ನೆಲೆಯಗೊಳಿಸಿದ ಅಭಿಚಕ್ರಪ್ತ ವರ್ಧಿನಿ
-
ಪಾಹಿ ಶ್ರೀ ಸೌಪರ್ಣಿಕ ನದಿ ಹಂಸಿಕ ಕೊಲ್ಲೂರು ಮೂಕಾಂಬಿಕ
ನಿನ್ನ ಚರಣದಿ ಬೆಳಗಲಿ ಗಾನಮಧುರಸ ಚಂದ್ರಿಕ
ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ
ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ
ಹರಿಸು ನೀ ನಲಿಯಲಿ ಮನಹರ ಮಂಜುಳ ಗುಂಜಲ ಸಾರ
ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ
ತಾಣ ತರಂಗಿಣಿ ಮೋಹನವೇಣಿ
ನಾದೊಲ್ಲಾಸದ ಮೋದವ ತೋರಿ
ತಾಣ ತರಂಗಿಣಿ ಮೋಹನವೇಣಿ
ನಾದೊಲ್ಲಾಸದ ಮೋದವ ತೋರಿ
ರಾಗ ರಾಗಿಣಿ ವೈಭವ ತಾಳಿ
ರಮಿಸಲಿ ಮದಲೆಯ ವನ ಶೃಂಗಾರ
||ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ||
ಬೋಲ ಮುನೀಂದ್ರನ ಸಿದ್ದಿಯ ತಾಣ
ಶಂಕರ ಗುರುವಿನ ಸಾಧನೆ ಧ್ಯಾನ
ಬೋಲ ಮುನೀಂದ್ರನ ಸಿದ್ದಿಯ ತಾಣ
ಶಂಕರ ಗುರುವಿನ ಸಾಧನೆ ಧ್ಯಾನ
ಭಕ್ತ ಕೋಟಿಯ ಜೀವನ ಪ್ರಾಣ
ಕರುಣಿಸು ಹರಳಲಿ ಉಗಮಂದಾರ
||ಮಧುರ ಗಾನ ರಸತಾನ ಧಾರ
ನಾದ ಕಲೆಯ ಅಮೃತ ಪೂರ||
ಭುವನ ಭೀಕರ ಮಹಿಷ ಮರ್ದಿನಿ
ಘೋರ ಪಾತಕ ನಾಶಿನಿ
ಅಮೃಧನಸ್ಸುನ ರಸನವೇದಿನಿ ಮೂಕ ಮಾಡಿದ ಮೋಹಿನಿ
ಅಷ್ಟಶಕ್ತಿಯ ಪಡೆದು ಮೂಕನ ಮದನ ಮಾಡಿದ ಭಾಮಿನಿ
ಬ್ರಹ್ಮಹರಿಹರ ನೆಲೆಯಗೊಳಿಸಿದ ಅಭಿಚಕ್ರಪ್ತ ವರ್ಧಿನಿ
Sauparinke song lyrics from Kannada Movie Devara Theerpu starring Lokesh, Chandrashekar, Udayakumar, Lyrics penned by S K Karim Khan Sung by Vani Jairam, Music Composed by Vijaya Bhaskar, film is Directed by B S Badarinath and film is released on 1983