-
ಮಾನಸ ಅನುರಾಗ ಮೋಹಕ ಸಂತೋಷ
ಹೊಂದಿಗೆ ಸಂಸಾರ ಜೀವನ ಸಂಗೀತ
ಮಾನಸ ಅನುರಾಗ ಮೋಹಕ ಸಂತೋಷ
ತಾಳ್ಮೆಯ ಹಾದಿ ತುಳಿದರೆ ನಾಳಿನ ನೋಟ ತೊರೆಯದೆ
ನೋವಿನ ರೀತಿ ಅರಿತರೆ ಬಾಳಿನ ಪ್ರೀತಿ ತಿಳಿಯದೆ
ಬದುಕಿನ ತೋಟ ಹಸನಾದರೆ ಬಯಕೆಯ ಹೂವು ನಲಿದಾಡದೆ
ಇರಲಿ ಒಲುಮೆ ಬರಲಿ ಗೆಲುಮೆ
||ಮಾನಸ ಅನುರಾಗ ಮೋಹಕ ಸಂತೋಷ||
ಸಾಗದ ತೀರ ಸುಳಿದರೆ ಸ್ನೇಹದ ಪೂರ ಬಳಲದೆ
ರಂಜಿನ ರಂಗು ಬಲಿತರೆ ಅಂಜಿಗೆ ಗುಂಗು ಬೆಳೆಯದೆ
ಅರಿವಿನ ಗಂಧ ಹರಿದಾಡಿರೆ ಹೊಸತಿನ ಕಂಪು ಬಳಿ ಬಾರದೆ
ತರಲಿ ಕರುಣೆ ಸಿಗಲಿ ಸಹನೆ
||ಮಾನಸ ಅನುರಾಗ ಮೋಹಕ ಸಂತೋಷ||
ಕಾತರಕೆಂಡ ಬಿರಿದರೆ ಆಸೆಯ ಕುಂಡ ಉರಿಯದೆ
ಮಾತಿನ ಬಂಧ ಒಡೆದರೆ ಬೇಸರ ತುಂಬಿ ತುಳುಕದೆ
ಅಕ್ಕರೆ ಚೆಂದ ಒಡನಾಡಿರೆ ನೆಮ್ಮದಿ ಎಂದು ನೆಲೆ ಆಗದೆ
ಬಿಡಲಿ ವಿರಸ ನಗಲಿ ಸರಸ
||ಮಾನಸ ಅನುರಾಗ ಮೋಹಕ ಸಂತೋಷ
ಹೊಂದಿಗೆ ಸಂಸಾರ ಜೀವನ ಸಂಗೀತ||
-
ಮಾನಸ ಅನುರಾಗ ಮೋಹಕ ಸಂತೋಷ
ಹೊಂದಿಗೆ ಸಂಸಾರ ಜೀವನ ಸಂಗೀತ
ಮಾನಸ ಅನುರಾಗ ಮೋಹಕ ಸಂತೋಷ
ತಾಳ್ಮೆಯ ಹಾದಿ ತುಳಿದರೆ ನಾಳಿನ ನೋಟ ತೊರೆಯದೆ
ನೋವಿನ ರೀತಿ ಅರಿತರೆ ಬಾಳಿನ ಪ್ರೀತಿ ತಿಳಿಯದೆ
ಬದುಕಿನ ತೋಟ ಹಸನಾದರೆ ಬಯಕೆಯ ಹೂವು ನಲಿದಾಡದೆ
ಇರಲಿ ಒಲುಮೆ ಬರಲಿ ಗೆಲುಮೆ
||ಮಾನಸ ಅನುರಾಗ ಮೋಹಕ ಸಂತೋಷ||
ಸಾಗದ ತೀರ ಸುಳಿದರೆ ಸ್ನೇಹದ ಪೂರ ಬಳಲದೆ
ರಂಜಿನ ರಂಗು ಬಲಿತರೆ ಅಂಜಿಗೆ ಗುಂಗು ಬೆಳೆಯದೆ
ಅರಿವಿನ ಗಂಧ ಹರಿದಾಡಿರೆ ಹೊಸತಿನ ಕಂಪು ಬಳಿ ಬಾರದೆ
ತರಲಿ ಕರುಣೆ ಸಿಗಲಿ ಸಹನೆ
||ಮಾನಸ ಅನುರಾಗ ಮೋಹಕ ಸಂತೋಷ||
ಕಾತರಕೆಂಡ ಬಿರಿದರೆ ಆಸೆಯ ಕುಂಡ ಉರಿಯದೆ
ಮಾತಿನ ಬಂಧ ಒಡೆದರೆ ಬೇಸರ ತುಂಬಿ ತುಳುಕದೆ
ಅಕ್ಕರೆ ಚೆಂದ ಒಡನಾಡಿರೆ ನೆಮ್ಮದಿ ಎಂದು ನೆಲೆ ಆಗದೆ
ಬಿಡಲಿ ವಿರಸ ನಗಲಿ ಸರಸ
||ಮಾನಸ ಅನುರಾಗ ಮೋಹಕ ಸಂತೋಷ
ಹೊಂದಿಗೆ ಸಂಸಾರ ಜೀವನ ಸಂಗೀತ||
Maanasa Anuraaga song lyrics from Kannada Movie Devara Theerpu starring Lokesh, Chandrashekar, Udayakumar, Lyrics penned by Doddarange Gowda Sung by Mohan, Music Composed by Vijaya Bhaskar, film is Directed by B S Badarinath and film is released on 1983