Bayakeya Benkiyali Lyrics

in Devara Theerpu

Video:

LYRIC

ಬಯಕೆಯ ಬೆಂಕಿಯಲಿ ರಸಿಕತೆ ರಂಗಿನಲಿ
ಆಸೆಯ ಹೊನಲಿನಲಿ ದಾಹದ ಕಡಲಿನಲಿ 
ದಿನದಿನವೆಲ್ಲ ಕಣಕಣವೆಲ್ಲ ಕನಸ್ಸಿನ ತಣಕಾಡಿದದೆ  
ಮೋಹ ಮಿಂಚಾಗಿ ಬಂದೆ.. ಕಾದ ಹೆಂಚಾಗಿ ನಿಂದೆ 
ಬಯಕೆಯ ಬೆಂಕಿಯಲಿ ರಸಿಕತೆ ರಂಗಿನಲಿ
ಆಸೆಯ ಹೊನಲಿನಲಿ ದಾಹದ ಕಡಲಿನಲಿಇಇ
 
ಕರುಳು ಪರಿದು ಮೂರಿದು ಬಳುಕುತಿದೆ ನನ್ನ ತೋಳು
ಸನಿಹ ಸರಸ ಸೊಗಸೂ  ಸುತ್ತುತಿದೆ ನಿನ್ನ ಬಾಳೂ 
ತುಟಿಗೇ ಚುಂಬನ .. ಒಡಲು ಹಸಿದ ಕಣ 
ಪತೀಯ ಸ್ಪಂದನ ತಣಿದು ಸನಿದಮನ 
ಜೀವ ತಂಪಾಗಿ ಉಂಡೆ ಭಾವ ತಂಪಾಗಿ ಕಂಡೆ .. 
ಬಯಕೆಯ ಬೆಂಕಿಯಲಿ ರಸಿಕತೆ ರಂಗಿನಲಿ
 
ಪತೀಯ ಮರೆತೂ ಬೆರೆತೂ ಮಣಿಯುತಿದೆ ಗಲ್ಲ ಗೀಳೂ 
ತಿನಕ್ ತೀನ್ ತೀನ್ ತೀನ್ ತೀನ್ ತೀನ್ ತಿನಕ್ ತೀನ್ 
ತನುವೂ ಮಿಡಿದು ಕುಡಿದೂ ಕುಣಿಯುತಿದೇ  ನಲ್ಲಾ ಕೇಳೂ.. 
ಒಲವೇ ಸ್ಪಂದನ ನುಡಿಯೂ ಕಿರಿದ ಸ್ವರ
ಒಳಗೇ ಕಂಪನ ನಡೆಯೂ ಹರಿತಘನ 
ರಾಗ ಚೆನ್ನಾಗಿ ಮಿಂದೇ... ಭೋಗ ಒಂದಾಗಿ ತಂದೇ .. 
ಬಯಕೆಯ ಬೆಂಕಿಯಲಿ ರಸಿಕತೆ ರಂಗಿನಲಿ
 
ನಗೆಯೂ ಬೆಳೆದೂ ಹೊಳದು ಸುಳಿಯುತಿದೆ ಕಳ್ಳ ಕೇಳೂ 
ಹೊಸಗೆ  ಕಲೆತು ಬಲಿತು ಮಿನುಗುತಿದೆ ಎಲ್ಲಾ ಹೇಳೂ 
ಮಧುರ ರಿಂಗಣ.. ಅರಳಿ ಹೊಂಗಿರಣ
ಪತಿಯ ಬಂಧನ ಕೇರಳಿ ಸುರತಗಣ  
ಜಾಲ ಸಂಸಾಗಿ ಇಂದೆ..  ಮೇಳ ಇಂಪಾಗಿ ಬೆಂದೆ 
ಬಯಕೆಯ ಬೆಂಕಿಯಲಿ ರಸಿಕತೆ ರಂಗಿನಲಿ
ಬಯಕೆಯ ಬೆಂಕಿಯಲಿ ರಸಿಕತೆ ರಂಗಿನಲಿ
ಆಸೆಯ ಹೊನಲಿನಲಿ ದಾಹದ ಕಡಲಿನಲಿ 
ದಿನದಿನವೆಲ್ಲ ಕಣಕಣವೆಲ್ಲ ಕನಸ್ಸಿನ ತಣಕಾಡಿದದೆ  
ಮೋಹ ಮಿಂಚಾಗೀ ಬಂದೆ. ಹ್ಹಾ ಕಾದ ಹೆಂಚಾಗಿ ನಿಂದೆ
ಮೋಹ ಮಿಂಚಾಗೀ ಬಂದೆ. ಹ್ಹಾ ಕಾದ ಹೆಂಚಾಗಿ ನಿಂದೆ

Bayakeya Benkiyali song lyrics from Kannada Movie Devara Theerpu starring Lokesh, Chandrashekar, Udayakumar, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by B S Badarinath and film is released on 1983