ಗಂಡು : ನಾನು ನೀನು ಜನ್ಮ ತಳೆದು ಬಂದೆವೂ ಒಂದಾಗಲೆಂದು
ಪ್ರೇಮ ಎಂಬ ಕಾವ್ಯ ನಾವು ಒಂದಾಗಿ ಬರೆಯಲೂ ಇಂದು
ಹೆಣ್ಣು : ನಾನೂ ನೀನೂ ಜನ್ಮ ತಳೆದು ಬಂದೆವೂ ಒಂದಾಗಲೆಂದು
ಪ್ರೇಮ ಎಂಬ ಕಾವ್ಯ ನಾವು ಒಂದಾಗಿ ಬರೆಯಲೂ ಎಂದೋ
ಗಂಡು : ನಿನ್ನಯ ನಗುವಿನ ನಾ ದ ನದಿಗಳ ಅಲೆಯಲಿ ಕಂಡೆ
ಮನಸ್ಸಿನ ಮುಗ್ದತೇ ಅಂದ.. ಹೂವಿನ ದಳದಲಿ ಕಂಡೇ ...
ಹೆಣ್ಣು : ಹೃದಯವೂ ಬಯುಸುವ ಶಾಂತೀ.. ನಿನ್ನಯ ತೋಳಲಿ ಕಂಡೆ
ಇದೆ ಬೆರೆತ ಮನಗಳ ವಸಂತಗಾನ

ಹೆಣ್ಣು : ಪ್ರೇಮ ಎಂಬ ಕಾವ್ಯ ನಾವು ಒಂದಾಗಿ ಬರೆಯಲೂ ಎಂದೋ
ಹೆಣ್ಣು : ಮೋಡವೂ ಮುಸುಕಿದರೇನು .. ಸೂರ್ಯನ ಅಳಿವಾಯಿತೆನೂ
ದಾರಿಗಳಿಗದರೆನೂ ಬೆರೆವುದು ಮತ್ತೊಮೆ ತಾನು
ಗಂಡು : ಮಿಲನಕೆ ತಡೆ ಬರಲೆನೂ ಪ್ರೇಮವೂ ಸುಳ್ಳಾಯಿತೆನೂ
ಇದೂ ಎಂದೂ ಅಳಿಯದ ಋಣಾನುಬಂಧ..
ಹೆಣ್ಣು : ನಾನು ನೀನು(ಆಆ ) ಜನ್ಮ ತಳೆದು (ಆಆ ) ಬಂದೆವೂ ಒಂದಾಗಲೆಂದು
ಗಂಡು : ಪ್ರೇಮ ಎಂಬ (ಆ ) ಕಾವ್ಯ ನಾವು (ಆ ) ಒಂದಾಗಿ ಬರೆಯಲು ಎಂದೋ
ಗಂಡು : ನಾನೂ ನೀನೂ (ಆ ) ಜನ್ಮ ತಳೆದು (ಆ ) ಬಂದೆವೂ ಒಂದಾಗಲೆಂದು

ಗಂಡು : ಹೋಯ್ ಒಂದಾಗಿ ಬರೆಯಲೂ ಇಂದು
ಹೆಣ್ಣು : ಓ ಲಾಲಲಲಲ ಲಲಲಲಲಾ

Naanu Neenu Janma song lyrics from Kannada Movie Devara Theerpu starring Lokesh, Chandrashekar, Udayakumar, Lyrics penned by R N Jayagopal Sung by S P Balasubrahmanyam, S Janaki, Music Composed by Vijaya Bhaskar, film is Directed by B S Badarinath and film is released on 1983