Devara Nadalli Lyrics

ದೇವರ ನಾಡಲ್ಲಿ Lyrics

in Devara Nadalli

in ದೇವರ ನಾಡಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾತಿನ ಮೈಲಿಗೆ ಗಾಯ ಮಾಡಿದೆ
ಮಾಯದ ನೋವಲಿ ನ್ಯಾಯ ನರಳಿದೆ
ದೇವರ ನಾಡಲ್ಲಿ ದೇವರ ನಾಡಲ್ಲಿ
 
ಗಾಳಿಯ ಗುಸುಗುಸು ಕೋಟಿಗೆ ಇದೆ
ಸುಳ್ಳಿನ ಚಿಪ್ಪಿನಲ್ಲಿ ಸತ್ಯ ಕೂಗಿದೆ
ದೇವರ ನಾಡಲ್ಲಿ ದೇವರ ನಾಡಲ್ಲಿ
 
ಆ ಮದ ಈ ಮದ ಪಾದವೂರಿವೆ
ಧರ್ಮದ ನಾಲಿಗೆ ಧರಣಿ ಮಾಡಿವೆ
ದೇವರ ನಾಡಲ್ಲಿ ದೇವರ ನಾಡಲ್ಲಿ
 
ಕಾಂಚಣ ಕಾಂಚಣ ಕುರುಡು ಕಾಂಚಣ
ಸಿಗ್ಗಿಲ್ಲದೆ ನಡೆಸಿದೆ ಭೂತ ನರ್ತನ
ದೇವರ ನಾಡಲ್ಲಿ ದೇವರ ನಾಡಲ್ಲಿ
 
ದೇವರ ನಾಡಲ್ಲಿ ದೇವರ ನಾಡಲ್ಲಿ
ದೇವರ ನಾಡಲ್ಲಿ ದೇವರ ನಾಡಲ್ಲಿ
ದೇವರ ನಾಡಲ್ಲಿ ದೇವರ ನಾಡಲ್ಲಿ
ದೇವರ ನಾಡಲ್ಲಿ ದೇವರ ನಾಡಲ್ಲಿ
 

-
ಮಾತಿನ ಮೈಲಿಗೆ ಗಾಯ ಮಾಡಿದೆ
ಮಾಯದ ನೋವಲಿ ನ್ಯಾಯ ನರಳಿದೆ
ದೇವರ ನಾಡಲ್ಲಿ ದೇವರ ನಾಡಲ್ಲಿ
 
ಗಾಳಿಯ ಗುಸುಗುಸು ಕೋಟಿಗೆ ಇದೆ
ಸುಳ್ಳಿನ ಚಿಪ್ಪಿನಲ್ಲಿ ಸತ್ಯ ಕೂಗಿದೆ
ದೇವರ ನಾಡಲ್ಲಿ ದೇವರ ನಾಡಲ್ಲಿ
 
ಆ ಮದ ಈ ಮದ ಪಾದವೂರಿವೆ
ಧರ್ಮದ ನಾಲಿಗೆ ಧರಣಿ ಮಾಡಿವೆ
ದೇವರ ನಾಡಲ್ಲಿ ದೇವರ ನಾಡಲ್ಲಿ
 
ಕಾಂಚಣ ಕಾಂಚಣ ಕುರುಡು ಕಾಂಚಣ
ಸಿಗ್ಗಿಲ್ಲದೆ ನಡೆಸಿದೆ ಭೂತ ನರ್ತನ
ದೇವರ ನಾಡಲ್ಲಿ ದೇವರ ನಾಡಲ್ಲಿ
 
ದೇವರ ನಾಡಲ್ಲಿ ದೇವರ ನಾಡಲ್ಲಿ
ದೇವರ ನಾಡಲ್ಲಿ ದೇವರ ನಾಡಲ್ಲಿ
ದೇವರ ನಾಡಲ್ಲಿ ದೇವರ ನಾಡಲ್ಲಿ
ದೇವರ ನಾಡಲ್ಲಿ ದೇವರ ನಾಡಲ್ಲಿ
 

Devara Nadalli song lyrics from Kannada Movie Devara Nadalli starring Prakash Rai, Achyuth Kumar, Sihikahi Chandru, Lyrics penned by Hamsalekha Sung by Mohan, Chinthan Vikas, Music Composed by Hamsalekha, film is Directed by B Suresh and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ