-
ಅರೆರೆರೆರೆರೆ ಅಲೆಲೆಲೆಲೆಲೆ ಏನಿದೇನಿದು
ಘಮಘಮಘಮ ಪಮರಿಸರಿಮ ಏನು ಬೆರಗಿದು
ಒಂದು ಹೊನ್ನ ಕಿರಣ ನಾರಿ ಕಣ್ಣ ಸೇರಿ
ಗುಂಡಿಗೇಲಿ ಆಡಿ ಬಂತು ಕೆನ್ನೆ ಏರಿ
||ಅರೆರೆರೆರೆರೆ ಅಲೆಲೆಲೆಲೆಲೆ ಏನಿದೇನಿದು
ಘಮಘಮಘಮ ಪಮರಿಸರಿಮ ಏನು ಬೆರಗಿದು
ಒಂದು ಹೊನ್ನ ಕಿರಣ ನಾರಿ ಕಣ್ಣ ಸೇರಿ
ಗುಂಡಿಗೇಲಿ ಆಡಿ ಬಂತು ಕೆನ್ನೆ ಏರಿ||
ಚುಮಚುಮಚುಮ ಮಪನಿದಪಮ
ಬೆಳಕಿಗು ಬಿಳಿ ಹರೆಯದ ಎಳೆ ಬಿಸಿಲು
ತರ ತರ ಸ್ವರ ಗುಡುಗಿದೆ ಮನ ಮುಗಿಲು
ಮಪನಿದಪಮ ಚುಮಚುಮಚುಮ
ಬೆಳಕಿಗು ಬಿಳಿ ಹರೆಯದ ಎಳೆ ಬಿಸಿಲು
ತರ ತರ ಸ್ವರ ಗುಡುಗಿದೆ ಮನ ಮುಗಿಲು
ಒಂದು ಬಳ್ಳಿ ಮಾತ ಮಳ್ಳಿ ಮರ ಕೇಳಿ
ಬೇರಿನಡಿಯಲ್ಲೆ ಮಾಡಿಕೊಂತು ಹೋಳಿ
||ಅರೆರೆರೆರೆರೆ ಅಲೆಲೆಲೆಲೆಲೆ ಏನಿದೇನಿದು
ಘಮಘಮಘಮ ಪಮರಿಸರಿಮ ಏನು ಬೆರಗಿದು||
ಧುಮಧುಮಧುಮ ಇದು ಅನುಪಮ
ಹೃದಯದ ಗುಡಿ ಯಾತಕು ಸಮ ಇರದು
ಇರಗೊಡದಂತೆ ಮಾಡದೆ ಇದು ಬಿಡದು
ಇದು ಅನುಪಮ ಧುಮಧುಮಧುಮ
ಹೃದಯದ ಗುಡಿ ಯಾತಕು ಸಮ ಇರದು
ಇರಗೊಡದಂತೆ ಮಾಡದೆ ಇದು ಬಿಡದು
ಅತ್ತ ಇತ್ತ ಹರಿದ ನಾಗವಾಯ್ತು ಪಾದ
ಯಕ್ಷಗಾನವಾಯ್ತು ಗುಂಡಿಗೆಯ ನಾದ
||ಅರೆರೆರೆರೆರೆ ಅಲೆಲೆಲೆಲೆಲೆ ಏನಿದೇನಿದು
ಘಮಘಮಘಮ ಪಮರಿಸರಿಮ ಏನು ಬೆರಗಿದು||
ಅರೆರೆರೆರೆರೆ ಅಲೆಲೆಲೆಲೆಲೆ
ಅರೆರೆರೆರೆರೆ ಅಲೆಲೆಲೆಲೆಲೆ
-
ಅರೆರೆರೆರೆರೆ ಅಲೆಲೆಲೆಲೆಲೆ ಏನಿದೇನಿದು
ಘಮಘಮಘಮ ಪಮರಿಸರಿಮ ಏನು ಬೆರಗಿದು
ಒಂದು ಹೊನ್ನ ಕಿರಣ ನಾರಿ ಕಣ್ಣ ಸೇರಿ
ಗುಂಡಿಗೇಲಿ ಆಡಿ ಬಂತು ಕೆನ್ನೆ ಏರಿ
||ಅರೆರೆರೆರೆರೆ ಅಲೆಲೆಲೆಲೆಲೆ ಏನಿದೇನಿದು
ಘಮಘಮಘಮ ಪಮರಿಸರಿಮ ಏನು ಬೆರಗಿದು
ಒಂದು ಹೊನ್ನ ಕಿರಣ ನಾರಿ ಕಣ್ಣ ಸೇರಿ
ಗುಂಡಿಗೇಲಿ ಆಡಿ ಬಂತು ಕೆನ್ನೆ ಏರಿ||
ಚುಮಚುಮಚುಮ ಮಪನಿದಪಮ
ಬೆಳಕಿಗು ಬಿಳಿ ಹರೆಯದ ಎಳೆ ಬಿಸಿಲು
ತರ ತರ ಸ್ವರ ಗುಡುಗಿದೆ ಮನ ಮುಗಿಲು
ಮಪನಿದಪಮ ಚುಮಚುಮಚುಮ
ಬೆಳಕಿಗು ಬಿಳಿ ಹರೆಯದ ಎಳೆ ಬಿಸಿಲು
ತರ ತರ ಸ್ವರ ಗುಡುಗಿದೆ ಮನ ಮುಗಿಲು
ಒಂದು ಬಳ್ಳಿ ಮಾತ ಮಳ್ಳಿ ಮರ ಕೇಳಿ
ಬೇರಿನಡಿಯಲ್ಲೆ ಮಾಡಿಕೊಂತು ಹೋಳಿ
||ಅರೆರೆರೆರೆರೆ ಅಲೆಲೆಲೆಲೆಲೆ ಏನಿದೇನಿದು
ಘಮಘಮಘಮ ಪಮರಿಸರಿಮ ಏನು ಬೆರಗಿದು||
ಧುಮಧುಮಧುಮ ಇದು ಅನುಪಮ
ಹೃದಯದ ಗುಡಿ ಯಾತಕು ಸಮ ಇರದು
ಇರಗೊಡದಂತೆ ಮಾಡದೆ ಇದು ಬಿಡದು
ಇದು ಅನುಪಮ ಧುಮಧುಮಧುಮ
ಹೃದಯದ ಗುಡಿ ಯಾತಕು ಸಮ ಇರದು
ಇರಗೊಡದಂತೆ ಮಾಡದೆ ಇದು ಬಿಡದು
ಅತ್ತ ಇತ್ತ ಹರಿದ ನಾಗವಾಯ್ತು ಪಾದ
ಯಕ್ಷಗಾನವಾಯ್ತು ಗುಂಡಿಗೆಯ ನಾದ
||ಅರೆರೆರೆರೆರೆ ಅಲೆಲೆಲೆಲೆಲೆ ಏನಿದೇನಿದು
ಘಮಘಮಘಮ ಪಮರಿಸರಿಮ ಏನು ಬೆರಗಿದು||
ಅರೆರೆರೆರೆರೆ ಅಲೆಲೆಲೆಲೆಲೆ
ಅರೆರೆರೆರೆರೆ ಅಲೆಲೆಲೆಲೆಲೆ
Allallalle Arrarrare song lyrics from Kannada Movie Devara Nadalli starring Prakash Rai, Achyuth Kumar, Sihikahi Chandru, Lyrics penned by Hamsalekha Sung by Chinthan Vikas, Music Composed by Hamsalekha, film is Directed by B Suresh and film is released on 2016