Antha Cheluveyene Lyrics

ಅಂಥ ಚೆಲುವೆಯೇನೆ Lyrics

in Devara Nadalli

in ದೇವರ ನಾಡಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಂಥ ಚೆಲುವೆಯೇನೆ ಜಾನಕಿದೇವಿ ಅಂಥ ಚೆಲುವೆಯೇನೆ
ಅಂಥ ಚೆಲುವೆಯೇನೆ ಕಾಂತೆ ಜಾನಕಿದೇವಿ
ಕಾಂತೆಯರೊಳು ಮಂಡೋದರಿಗಿಂತ ಸೊಬಗೇನೆ
ಅಂಥ ಚೆಲುವೆಯೇನೆ
ತರಬೇಕು ತರುಣಿಯ ಕಾಮನ ಮುಂಗೈ ಅರಗಿಣಿಯಂತಿಹಳ
ಸ್ಮರನ ಸಿಂಗಾರಿ ತುರುಬಿನ ನೀರೆ ಮಲ್ಲಿಗೆ ಪರಿಮಳಿಸುವ ಮೈಯ್ಯ
ವರಿಗರಗಮನೆಯ
ಅಂಥ ಚೆಲುವೆಯೇನೆ ಜಾನಕಿದೇವಿ ಅಂಥ ಚೆಲುವೆಯೇನೆ
 
ಕಿರುನಗೆ ಮೊಗದೊಜೆಯ ಲಾವಣ್ಯ ಭಾಸ್ಕರ ಕೋಟಿ ನಿಭತೇಜೆಯ
ವರಕುಂಭ ಕುಚೆಯ ಸರೋಜ ಗಂಧಿನಿಯ ಕೇಸರಿ ಮತ್ತೆ ವರಶುಕ ವಚನೆ ಶುಭಾಂಗಿಯ
ಅಂಥ ಚೆಲುವೆಯೇನೆ ಜಾನಕಿದೇವಿ ಅಂತ ಚೆಲುವೆಯೇನೆ
 

-
ಅಂಥ ಚೆಲುವೆಯೇನೆ ಜಾನಕಿದೇವಿ ಅಂಥ ಚೆಲುವೆಯೇನೆ
ಅಂಥ ಚೆಲುವೆಯೇನೆ ಕಾಂತೆ ಜಾನಕಿದೇವಿ
ಕಾಂತೆಯರೊಳು ಮಂಡೋದರಿಗಿಂತ ಸೊಬಗೇನೆ
ಅಂಥ ಚೆಲುವೆಯೇನೆ
ತರಬೇಕು ತರುಣಿಯ ಕಾಮನ ಮುಂಗೈ ಅರಗಿಣಿಯಂತಿಹಳ
ಸ್ಮರನ ಸಿಂಗಾರಿ ತುರುಬಿನ ನೀರೆ ಮಲ್ಲಿಗೆ ಪರಿಮಳಿಸುವ ಮೈಯ್ಯ
ವರಿಗರಗಮನೆಯ
ಅಂಥ ಚೆಲುವೆಯೇನೆ ಜಾನಕಿದೇವಿ ಅಂಥ ಚೆಲುವೆಯೇನೆ
 
ಕಿರುನಗೆ ಮೊಗದೊಜೆಯ ಲಾವಣ್ಯ ಭಾಸ್ಕರ ಕೋಟಿ ನಿಭತೇಜೆಯ
ವರಕುಂಭ ಕುಚೆಯ ಸರೋಜ ಗಂಧಿನಿಯ ಕೇಸರಿ ಮತ್ತೆ ವರಶುಕ ವಚನೆ ಶುಭಾಂಗಿಯ
ಅಂಥ ಚೆಲುವೆಯೇನೆ ಜಾನಕಿದೇವಿ ಅಂತ ಚೆಲುವೆಯೇನೆ
 

Antha Cheluveyene song lyrics from Kannada Movie Devara Nadalli starring Prakash Rai, Achyuth Kumar, Sihikahi Chandru, Lyrics penned by Hamsalekha Sung by Prasad Cherkady, Music Composed by Hamsalekha, film is Directed by B Suresh and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ