-
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಏಸು ನಿನಗೆ
ಅಲ್ಲೆಲುಯ ಏಸು ನಿನಗೆ
ಎಲ್ಲ ನೀನೆ ಎಲ್ಲ ನೀನೆ ಅಲ್ಲೆಲುಯ ಎಲ್ಲ ನೀನೆ
ಎಲ್ಲ ನೀನೆ ನೀನು ನನಗೆ ಸುಂದರ ರಕ್ಷಕನೆ
ನಿನ್ನ ಕಣ್ಣಿನಲಿ ಕಣ್ಣಿನಲಿ ಕಾಯುವ ಪ್ರೀತಿ ಇದೆ
ಪ್ರೀತಿಗೆ ತೆರೆದಿರುವ ನಿನ್ನ ಹೃದಯದಲಿ ಕೈ ಹಿಡಿವ ತಾಯಿಯ ಕರುಣೆ ಇದೆ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಏಸು ನಿನಗೆ
ಅಲ್ಲೆಲುಯ ಏಸು ನಿನಗೆ
ಎಲ್ಲ ನೀನೆ ಎಲ್ಲ ನೀನೆ ಅಲ್ಲೆಲುಯ ಎಲ್ಲ ನೀನೆ
ಎಲ್ಲ ನೀನೆ ನೀನು ನನಗೆ
ಓ ಏಸು ಓ ಏಸು ನಿನ್ನನೆ ನಂಬಿದೆ ನಾ
ಕೈ ಬಿಡದೆ ಕೈ ಬಿಡದೆ ನನ್ನನು ಕಾಯುವೆ ನೀ
ನಿನ್ನಯ ನಂಬಿಕೆಯೆ ನಿನ್ನ ಗೆಲುವಿನ ಬಲವೆಂದೆ
ನಿನ್ನಯ ಈ ನುಡಿಯ ಬಲದೆ ಜೀವಿಸುವೆ ತಂದೆ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
||ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಏಸು ನಿನಗೆ
ಅಲ್ಲೆಲುಯ ಏಸು ನಿನಗೆ
ಎಲ್ಲ ನೀನೆ ಎಲ್ಲ ನೀನೆ ಅಲ್ಲೆಲುಯ ಎಲ್ಲ ನೀನೆ
ಎಲ್ಲ ನೀನೆ ನೀನು ನನಗೆ ||
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
-
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಏಸು ನಿನಗೆ
ಅಲ್ಲೆಲುಯ ಏಸು ನಿನಗೆ
ಎಲ್ಲ ನೀನೆ ಎಲ್ಲ ನೀನೆ ಅಲ್ಲೆಲುಯ ಎಲ್ಲ ನೀನೆ
ಎಲ್ಲ ನೀನೆ ನೀನು ನನಗೆ ಸುಂದರ ರಕ್ಷಕನೆ
ನಿನ್ನ ಕಣ್ಣಿನಲಿ ಕಣ್ಣಿನಲಿ ಕಾಯುವ ಪ್ರೀತಿ ಇದೆ
ಪ್ರೀತಿಗೆ ತೆರೆದಿರುವ ನಿನ್ನ ಹೃದಯದಲಿ ಕೈ ಹಿಡಿವ ತಾಯಿಯ ಕರುಣೆ ಇದೆ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಏಸು ನಿನಗೆ
ಅಲ್ಲೆಲುಯ ಏಸು ನಿನಗೆ
ಎಲ್ಲ ನೀನೆ ಎಲ್ಲ ನೀನೆ ಅಲ್ಲೆಲುಯ ಎಲ್ಲ ನೀನೆ
ಎಲ್ಲ ನೀನೆ ನೀನು ನನಗೆ
ಓ ಏಸು ಓ ಏಸು ನಿನ್ನನೆ ನಂಬಿದೆ ನಾ
ಕೈ ಬಿಡದೆ ಕೈ ಬಿಡದೆ ನನ್ನನು ಕಾಯುವೆ ನೀ
ನಿನ್ನಯ ನಂಬಿಕೆಯೆ ನಿನ್ನ ಗೆಲುವಿನ ಬಲವೆಂದೆ
ನಿನ್ನಯ ಈ ನುಡಿಯ ಬಲದೆ ಜೀವಿಸುವೆ ತಂದೆ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
||ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಏಸು ನಿನಗೆ
ಅಲ್ಲೆಲುಯ ಏಸು ನಿನಗೆ
ಎಲ್ಲ ನೀನೆ ಎಲ್ಲ ನೀನೆ ಅಲ್ಲೆಲುಯ ಎಲ್ಲ ನೀನೆ
ಎಲ್ಲ ನೀನೆ ನೀನು ನನಗೆ ||
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ ಅಲ್ಲೆಲುಯ
Alleuaiah song lyrics from Kannada Movie Devara Nadalli starring Prakash Rai, Achyuth Kumar, Sihikahi Chandru, Lyrics penned by Hamsalekha Sung by Sneha, Music Composed by Hamsalekha, film is Directed by B Suresh and film is released on 2016