Haadi Hoovu Nee Maguve Lyrics

ಹಾದಿ ಹೂವೂ ನೀ ಮಗುವೇ Lyrics

in Devara Makkalu

in ದೇವರ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಆಆ... ಹೂಂ... ಹೂಂ...  ಹೂಂ..
.
ಹಾದಿ ಹೂವೂ ನೀ ಮಗುವೇ
ನಿನ್ನ ನನ್ನ ಕಥೆಯೊಂದೇ...
ಹಾದಿ ಹೂವೂ ನೀ ಮಗುವೇ
ನಿನ್ನ ನನ್ನ ಕಥೆಯೊಂದೇ...
ಏಕ ಅಳುವೇ...... (ಅಳು)

||ಹಾದಿ ಹೂವೂ ನೀ ಮಗುವೇ
ನಿನ್ನ ನನ್ನ ಕಥೆಯೊಂದೇ...
ಏಕ ಅಳುವೇ......||
 
ಏನೋ ಏಕೋ ನೀ ಬಂದೇ
ನನ್ನ ಒಲವೇ ನೀನಾದೆ 
ಏನೋ ಏಕೋ ನೀ ಬಂದೇ
ನನ್ನ ಒಲವೇ ನೀನಾದೆ 
ಗತಿ ಹೀನ ಸಂಸಾರ ನೀ ತಂದೇ
ನಿನಗಾಗಿ ಏಕೋ ನಾ ನೊಂದೆ 
 
ಏಕ ಅಳುವೇ......
ಹಾದಿ ಹೂವೂ ನೀ ಮಗುವೇ
 
ಚಿನ್ನಾರಿ ಕಂದನ್ನ ತೂಗೋ ಕೆಲಸ 
ಮಾತಲ್ಲಾ ತಿಳಿಬೇಕು ಮಗುವಿನ ಮನಸ 
ಮಾತಲ್ಲಾ ತಿಳಿಬೇಕು ಮಗುವಿನ ಮನಸ 
ತಾಳಿ ಕಟ್ಟಿ ಆಳೋ ಪುರುಷ
ಲಾಲಿ ಹಾಡೇ ಬರಿ ವೇಷ 
ತಾಳಿ ಕಟ್ಟಿ ಆಳೋ ಪುರುಷ
ಲಾಲಿ ಹಾಡೇ ಬರಿ ವೇಷ 
 
||ಏಕ ಅಳುವೇ...... ಹಾದಿ ಹೂವೂ
ನೀ ಮಗುವೇ...ಆಆಆ....
ಹಾದಿ ಹೂವೂ ನೀ ಮಗುವೇ
ನಿನ್ನ ನನ್ನ ಕಥೆ ಒಂದೇ...
ಏಕ ಅಳುವೇ......ಆಆಆ...
(ಆಆಆ...)
ಹೂಂ ಹೂಂ ಹೂಂ ಹೂಂ... (ಆಆಆ)
ಹೂಂ ಹೂಂ ಹೂಂ  (ಆಆಆ)||

-
ಆಆಆ... ಹೂಂ... ಹೂಂ...  ಹೂಂ..
.
ಹಾದಿ ಹೂವೂ ನೀ ಮಗುವೇ
ನಿನ್ನ ನನ್ನ ಕಥೆಯೊಂದೇ...
ಹಾದಿ ಹೂವೂ ನೀ ಮಗುವೇ
ನಿನ್ನ ನನ್ನ ಕಥೆಯೊಂದೇ...
ಏಕ ಅಳುವೇ...... (ಅಳು)

||ಹಾದಿ ಹೂವೂ ನೀ ಮಗುವೇ
ನಿನ್ನ ನನ್ನ ಕಥೆಯೊಂದೇ...
ಏಕ ಅಳುವೇ......||
 
ಏನೋ ಏಕೋ ನೀ ಬಂದೇ
ನನ್ನ ಒಲವೇ ನೀನಾದೆ 
ಏನೋ ಏಕೋ ನೀ ಬಂದೇ
ನನ್ನ ಒಲವೇ ನೀನಾದೆ 
ಗತಿ ಹೀನ ಸಂಸಾರ ನೀ ತಂದೇ
ನಿನಗಾಗಿ ಏಕೋ ನಾ ನೊಂದೆ 
 
ಏಕ ಅಳುವೇ......
ಹಾದಿ ಹೂವೂ ನೀ ಮಗುವೇ
 
ಚಿನ್ನಾರಿ ಕಂದನ್ನ ತೂಗೋ ಕೆಲಸ 
ಮಾತಲ್ಲಾ ತಿಳಿಬೇಕು ಮಗುವಿನ ಮನಸ 
ಮಾತಲ್ಲಾ ತಿಳಿಬೇಕು ಮಗುವಿನ ಮನಸ 
ತಾಳಿ ಕಟ್ಟಿ ಆಳೋ ಪುರುಷ
ಲಾಲಿ ಹಾಡೇ ಬರಿ ವೇಷ 
ತಾಳಿ ಕಟ್ಟಿ ಆಳೋ ಪುರುಷ
ಲಾಲಿ ಹಾಡೇ ಬರಿ ವೇಷ 
 
||ಏಕ ಅಳುವೇ...... ಹಾದಿ ಹೂವೂ
ನೀ ಮಗುವೇ...ಆಆಆ....
ಹಾದಿ ಹೂವೂ ನೀ ಮಗುವೇ
ನಿನ್ನ ನನ್ನ ಕಥೆ ಒಂದೇ...
ಏಕ ಅಳುವೇ......ಆಆಆ...
(ಆಆಆ...)
ಹೂಂ ಹೂಂ ಹೂಂ ಹೂಂ... (ಆಆಆ)
ಹೂಂ ಹೂಂ ಹೂಂ  (ಆಆಆ)||

Haadi Hoovu Nee Maguve song lyrics from Kannada Movie Devara Makkalu starring Dr Rajkumar, Jayanthi, Kalpana, Lyrics penned by Chi Udayashankar Sung by P B Srinivas, S Janaki, Music Composed by G K Venkatesh, film is Directed by Y R Swamy and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ