Bekenu Saamaanu Nodu Lyrics

ಬೇಕೇನು ಸಾಮಾನು ನೋಡು Lyrics

in Devara Makkalu

in ದೇವರ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೇಕೇನು... ಬೇಕೇನು....
ಬೇಕೇನು ಸಾಮಾನು ನೋಡು ನೋಡು
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು

ಬೇಕೇನು... ಬೇಕೇನು....
ಬೇಕೇನು ಸಾಮಾನು ನೋಡು ನೋಡು
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು
ಒಡೆಯೋದಿಲ್ಲಾ... ಮುರಿಯೋದಿಲ್ಲಾ...   
ಒಡೆಯೋದಿಲ್ಲಾ...   
ಘಟ್ಟಿ ಮಾಲು ಕೈಲಿ ಮುಟ್ಟಿ ನೋಡು 
 
|| ಹೋಯ್ಯಾ
ಬೇಕೇನು ಸಾಮಾನು ನೋಡು
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು ||
 
ಆಆಆ... ಆಆಆ... 
 
ನಾಳೆ ಸಿಗದು ನಿನಗೆ
ಇಂದೇ ಬೇಕಾದ ಒಂದನ್ನು ಆರಿಸಿಕೋ 
ನಾಳೆ ಸಿಗದು ನಿನಗೆ
ಇಂದೇ ಬೇಕಾದ ಒಂದನ್ನು ಆರಿಸಿಕೋ 
 
ಈ ಹೆಣ್ಣು ಬೇಕೇ ಈ ಗಂಡೆ ಸಾಕೇ
ಈ ಜೋಡಿ ಚೆನ್ನಾಗಿದೆ... 
ಈ ಆನೆ ಜೋರಾಗಿದೆ ಹೊಯ್...  
 
|| ಹೋಯ್ಯಾ
ಬೇಕೇನು ಸಾಮಾನು ನೋಡು
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು ||
 
ಆಆಆ... ಆಆಆ... 
 
ಏನೋ ಕಣ್ಣಿಗೇನೋ ನಿನ್ನ ಮನಸಲ್ಲಿ
ಏನೆಂದು ನಾ ಬಲ್ಲೇನೂ 
ಏನೋ ಕಣ್ಣಿಗೇನೋ ನಿನ್ನ ಮನಸಲ್ಲಿ
ಏನೆಂದು ನಾ ಬಲ್ಲೇನೂ 
ಈ ಆಟವೇಕೋ ಈ ನೋಟವೇಕೋ
ಕೈಕಾಲು ಜೋಪಾನ ..ಓಓಓಓ
ಪುಂಡಾಟ ಸರಿಯಲ್ಲವೋ ಹೊಯ್... 
 
||ಬೇಕೇನು ಸಾಮಾನು ನೋಡು ನೋಡು 
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು
ಒಡೆಯೋದಿಲ್ಲಾ... ಮುರಿಯೋದಿಲ್ಲಾ...   
ಒಡೆಯೋದಿಲ್ಲಾ...   
ಘಟ್ಟಿ ಮಾಲು ಕೈಲಿ ಮುಟ್ಟಿ ನೋಡು... ಓಯ್  
 
ಬೇಕೇನು ಸಾಮಾನು ನೋಡು ನೋಡು 
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು ||

-
ಬೇಕೇನು... ಬೇಕೇನು....
ಬೇಕೇನು ಸಾಮಾನು ನೋಡು ನೋಡು
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು

ಬೇಕೇನು... ಬೇಕೇನು....
ಬೇಕೇನು ಸಾಮಾನು ನೋಡು ನೋಡು
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು
ಒಡೆಯೋದಿಲ್ಲಾ... ಮುರಿಯೋದಿಲ್ಲಾ...   
ಒಡೆಯೋದಿಲ್ಲಾ...   
ಘಟ್ಟಿ ಮಾಲು ಕೈಲಿ ಮುಟ್ಟಿ ನೋಡು 
 
|| ಹೋಯ್ಯಾ
ಬೇಕೇನು ಸಾಮಾನು ನೋಡು
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು ||
 
ಆಆಆ... ಆಆಆ... 
 
ನಾಳೆ ಸಿಗದು ನಿನಗೆ
ಇಂದೇ ಬೇಕಾದ ಒಂದನ್ನು ಆರಿಸಿಕೋ 
ನಾಳೆ ಸಿಗದು ನಿನಗೆ
ಇಂದೇ ಬೇಕಾದ ಒಂದನ್ನು ಆರಿಸಿಕೋ 
 
ಈ ಹೆಣ್ಣು ಬೇಕೇ ಈ ಗಂಡೆ ಸಾಕೇ
ಈ ಜೋಡಿ ಚೆನ್ನಾಗಿದೆ... 
ಈ ಆನೆ ಜೋರಾಗಿದೆ ಹೊಯ್...  
 
|| ಹೋಯ್ಯಾ
ಬೇಕೇನು ಸಾಮಾನು ನೋಡು
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು ||
 
ಆಆಆ... ಆಆಆ... 
 
ಏನೋ ಕಣ್ಣಿಗೇನೋ ನಿನ್ನ ಮನಸಲ್ಲಿ
ಏನೆಂದು ನಾ ಬಲ್ಲೇನೂ 
ಏನೋ ಕಣ್ಣಿಗೇನೋ ನಿನ್ನ ಮನಸಲ್ಲಿ
ಏನೆಂದು ನಾ ಬಲ್ಲೇನೂ 
ಈ ಆಟವೇಕೋ ಈ ನೋಟವೇಕೋ
ಕೈಕಾಲು ಜೋಪಾನ ..ಓಓಓಓ
ಪುಂಡಾಟ ಸರಿಯಲ್ಲವೋ ಹೊಯ್... 
 
||ಬೇಕೇನು ಸಾಮಾನು ನೋಡು ನೋಡು 
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು
ಒಡೆಯೋದಿಲ್ಲಾ... ಮುರಿಯೋದಿಲ್ಲಾ...   
ಒಡೆಯೋದಿಲ್ಲಾ...   
ಘಟ್ಟಿ ಮಾಲು ಕೈಲಿ ಮುಟ್ಟಿ ನೋಡು... ಓಯ್  
 
ಬೇಕೇನು ಸಾಮಾನು ನೋಡು ನೋಡು 
ಹೊಸತರದ  ಬೋಂಬೆಯಾ
ಒಮ್ಮೆ  ಕೊಂಡು ನೋಡು ||

Bekenu Saamaanu Nodu song lyrics from Kannada Movie Devara Makkalu starring Dr Rajkumar, Jayanthi, Kalpana, Lyrics penned by Chi Udayashankar Sung by P Susheela, Music Composed by G K Venkatesh, film is Directed by Y R Swamy and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ