Devara Makkalu Navella Lyrics

ದೇವರ ಮಕ್ಕಳು ನಾವೆಲ್ಲಾ... Lyrics

in Devara Makkalu

in ದೇವರ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವರ ಮಕ್ಕಳು ನಾವೆಲ್ಲಾ...
ತಿರುಕ..ಧನಿಕ.. ಬೇರಲ್ಲಾ..
ದೇವರ ಮಕ್ಕಳು ನಾವೆಲ್ಲಾ...
ತಿರುಕ..ಧನಿಕ.. ಬೇರಲ್ಲಾ..
 
ಓ.. ಅಯ್ಯಾ.. ಅಮ್ಮಯ್ಯಾ..
ಧರ್ಮಾನೇ ತಾಯಿ ತಂದೆ 
ಕಾಸೋಂದ ನೀಡು ಶಿವನೇ...  
ಓ.. ಅಯ್ಯಾ.. ಅಮ್ಮಯ್ಯಾ..
ಧರ್ಮಾನೇ ತಾಯಿ ತಂದೆ 
ಕಾಸೋಂದ ನೀಡು ಶಿವನೇ...  
 
ನಾ ಕಳ್ಳನಾಗಲಾರೆ..
ಸುಳ್ಳೋ ಒಂದು ಹೇಳಲಾರೇ 
ಕೈ ನೀಡಿ ಬೇಡಿದರೆ ಕಾಸಿಲ್ಲ ಎನ್ನುವರೇ
ಕಾಸಿಲ್ಲ ಎನ್ನುವರೇ... 
ಕಾಸಿಲ್ಲ ಎನ್ನುವರೇ...
ನಿಮ್ಮಂಥಾ ಧಾತರೇ ನಮಗೆಲ್ಲ ಆಸರೇ
ನೀವೇ ದೂರಾದರೇ ಗತಿಯಿಲ್ಲ ಬೇರೆ...
 
ಓ.. ಅಯ್ಯಾ.. ಅಮ್ಮಯ್ಯಾ..
ಧರ್ಮಾನೇ ತಾಯಿ ತಂದೆ 
ಕಾಸೋಂದ ನೀಡು ಶಿವನೇ...  
 
ಈ ನಮ್ಮ ನಾಡಿನಲ್ಲಿ
ಚಾಮುಂಡಿ ಊರಿನಲ್ಲಿ 
ಬಂಗಾರ ಬೆಳೆವಲ್ಲಿ ಹೇಗೆಂದು ಬೇಡಲಿ 
ಕೊಡುವಾತ ಬಾಳಲಿ ಕೈ ತುಂಬ ನೀಡಲಿ 
ಆಸೆ ಈಡೇರಲೀ ಸುಖವಾಗಿರಲೀ
 
ಓ.. ಅಯ್ಯಾ.. ಅಮ್ಮಯ್ಯಾ..
ಧರ್ಮಾನೇ ತಾಯಿ ತಂದೆ 
ಕಾಸೋಂದ ನೀಡು ಶಿವನೇ...  

ದೇವರ ಮಕ್ಕಳು ನಾವೆಲ್ಲಾ...
ತಿರುಕ..ಧನಿಕ.. ಬೇರಲ್ಲಾ..
ದೇವರ ಮಕ್ಕಳು ನಾವೆಲ್ಲಾ...
ತಿರುಕ..ಧನಿಕ.. ಬೇರಲ್ಲಾ..
 
ಓ.. ಅಯ್ಯಾ.. ಅಮ್ಮಯ್ಯಾ..
ಧರ್ಮಾನೇ ತಾಯಿ ತಂದೆ 
ಕಾಸೋಂದ ನೀಡು ಶಿವನೇ...  
ಓ.. ಅಯ್ಯಾ.. ಅಮ್ಮಯ್ಯಾ..
ಧರ್ಮಾನೇ ತಾಯಿ ತಂದೆ 
ಕಾಸೋಂದ ನೀಡು ಶಿವನೇ...  
 
ನಾ ಕಳ್ಳನಾಗಲಾರೆ..
ಸುಳ್ಳೋ ಒಂದು ಹೇಳಲಾರೇ 
ಕೈ ನೀಡಿ ಬೇಡಿದರೆ ಕಾಸಿಲ್ಲ ಎನ್ನುವರೇ
ಕಾಸಿಲ್ಲ ಎನ್ನುವರೇ... 
ಕಾಸಿಲ್ಲ ಎನ್ನುವರೇ...
ನಿಮ್ಮಂಥಾ ಧಾತರೇ ನಮಗೆಲ್ಲ ಆಸರೇ
ನೀವೇ ದೂರಾದರೇ ಗತಿಯಿಲ್ಲ ಬೇರೆ...
 
ಓ.. ಅಯ್ಯಾ.. ಅಮ್ಮಯ್ಯಾ..
ಧರ್ಮಾನೇ ತಾಯಿ ತಂದೆ 
ಕಾಸೋಂದ ನೀಡು ಶಿವನೇ...  
 
ಈ ನಮ್ಮ ನಾಡಿನಲ್ಲಿ
ಚಾಮುಂಡಿ ಊರಿನಲ್ಲಿ 
ಬಂಗಾರ ಬೆಳೆವಲ್ಲಿ ಹೇಗೆಂದು ಬೇಡಲಿ 
ಕೊಡುವಾತ ಬಾಳಲಿ ಕೈ ತುಂಬ ನೀಡಲಿ 
ಆಸೆ ಈಡೇರಲೀ ಸುಖವಾಗಿರಲೀ
 
ಓ.. ಅಯ್ಯಾ.. ಅಮ್ಮಯ್ಯಾ..
ಧರ್ಮಾನೇ ತಾಯಿ ತಂದೆ 
ಕಾಸೋಂದ ನೀಡು ಶಿವನೇ...  

Devara Makkalu Navella song lyrics from Kannada Movie Devara Makkalu starring Dr Rajkumar, Jayanthi, Kalpana, Lyrics penned by Chi Udayashankar Sung by S Janaki, Music Composed by G K Venkatesh, film is Directed by Y R Swamy and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ