ಓ ಓಹೋಹೋಹೋ ...
ಆ..ಆಹಾಹಾಹಾ .. ಲಾ ಲಾಲಲಲಲ
ಈ ದಿನ ಮಜಾ, ಕಂಡೆನು ನಿಜಾ
ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ
ಇಲ್ಲಾ ಆ ಸಜಾ ನೋವೇ ನೀ ವಜಾ,,
|| ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ…ಇಲ್ಲಾ ಆ ಸಜಾ
ನೋವೇ ನೀ ವಜಾ…||
ಎಂಥಾ ತಾಯಿ ನಾಡು
ಸ್ವರ್ಗಾ ಇಲ್ಲಿ ನೋಡು
ಎಂಥಾ ತಾಯಿ ನಾಡು
ಸ್ವರ್ಗಾ ಇಲ್ಲಿ ನೋಡು
ಇಲ್ಲಿ ಜನ್ಮವ ಬೇಡು
ಸದಾ ಸುಖ ನೀ ಪಡು
|| ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ…ಇಲ್ಲಾ ಆ ಸಜಾ
ನೋವೇ ನೀ ವಜಾ…||
ನನ್ನೀ ಪ್ರಾಣದಾಣೆ
ಇಂಥಾ ನೆಲವ ಕಾಣೆ
ನನ್ನೀ ಪ್ರಾಣದಾಣೆ
ಇಂಥಾ ನೆಲವ ಕಾಣೆ
ನನ್ನ ಕನ್ನಡ ಸೇವೆ
ಅದೇ ಗುರಿ ಎನ್ನವೇ
|| ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ…ಇಲ್ಲಾ ಆ ಸಜಾ
ನೋವೇ ನೀ ವಜಾ
ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ…ಇಲ್ಲಾ ಆ ಸಜಾ
ನೋವೇ ನೀ ವಜಾ…||
ಓ ಓಹೋಹೋಹೋ ...
ಆ..ಆಹಾಹಾಹಾ .. ಲಾ ಲಾಲಲಲಲ
ಈ ದಿನ ಮಜಾ, ಕಂಡೆನು ನಿಜಾ
ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ
ಇಲ್ಲಾ ಆ ಸಜಾ ನೋವೇ ನೀ ವಜಾ,,
|| ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ…ಇಲ್ಲಾ ಆ ಸಜಾ
ನೋವೇ ನೀ ವಜಾ…||
ಎಂಥಾ ತಾಯಿ ನಾಡು
ಸ್ವರ್ಗಾ ಇಲ್ಲಿ ನೋಡು
ಎಂಥಾ ತಾಯಿ ನಾಡು
ಸ್ವರ್ಗಾ ಇಲ್ಲಿ ನೋಡು
ಇಲ್ಲಿ ಜನ್ಮವ ಬೇಡು
ಸದಾ ಸುಖ ನೀ ಪಡು
|| ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ…ಇಲ್ಲಾ ಆ ಸಜಾ
ನೋವೇ ನೀ ವಜಾ…||
ನನ್ನೀ ಪ್ರಾಣದಾಣೆ
ಇಂಥಾ ನೆಲವ ಕಾಣೆ
ನನ್ನೀ ಪ್ರಾಣದಾಣೆ
ಇಂಥಾ ನೆಲವ ಕಾಣೆ
ನನ್ನ ಕನ್ನಡ ಸೇವೆ
ಅದೇ ಗುರಿ ಎನ್ನವೇ
|| ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ…ಇಲ್ಲಾ ಆ ಸಜಾ
ನೋವೇ ನೀ ವಜಾ
ಈ ದಿನ ಮಜಾ ಕಂಡೆನು ನಿಜಾ
ಆದೆನು ರಾಜಾ…ಇಲ್ಲಾ ಆ ಸಜಾ
ನೋವೇ ನೀ ವಜಾ…||
Ee Dina Maja Kandenu Nija song lyrics from Kannada Movie Devara Makkalu starring Dr Rajkumar, Jayanthi, Kalpana, Lyrics penned by Chi Udayashankar Sung by P B Srinivas, Music Composed by G K Venkatesh, film is Directed by Y R Swamy and film is released on 1970