ಸಮಯವೇ ನಿನ್ನ ಸನಿಹಕ್ಕೆ ಬಾರದೆ
ಜಯವಿದೆ ನಿನ್ನ ಅದೃಷ್ಟಕ್ಕೆ ಕಾಯದೆ
ಹರಿಯೊ ನದಿಯಂತೆ ಧುಮುಕೊ ನೀರಂತೆ
ಮುನ್ನುಗ್ಗಿ ನಡೆಯೊ ನೀನು
ಹೊಳೆಯೊ ರವಿಯಂತೆ ಸಿಡಿಯೊ ಸಿಡಿಲಂತೆ
ಮುನ್ನುಗ್ಗಿ ನಡೆಯೊ ನೀನು
ಸಮಯವೇ ನಿನ್ನ ಸನಿಹಕ್ಕೆ ಬಾರದೆ
ಜಯವಿದೆ ನಿನ್ನ ಅದೃಷ್ಟಕ್ಕೆ ಕಾಯದೆ
ಕಟ್ಟೊ ಕನಸ್ಸು ನೀ ಸಿಹಿಯ ನೀಡೊ ಜೇನಂತೆ
ಬೀಳೊ ವಯಸ್ಸು ನೀ ಎದ್ದು ಬಾರೊ ಚೆಂಡಂತೆ
ಕಟ್ಟೊ ಕನಸ್ಸು ನೀ ಸಿಹಿಯ ನೀಡೊ ಜೇನಂತೆ
ಬೀಳೊ ವಯಸ್ಸು ನೀ ಎದ್ದು ಬಾರೊ ಚೆಂಡಂತೆ
ಬಾನು ಬರಡಾಗಿ ಹೋದರೇನು ಭುಮಿ ಬಿರನ್ನೆ ಬಿಟ್ಟರೇನು
ಕೊಟ್ಟ ಮಾತನ್ನು ಉಳಿಸು ನೀ ಬಾ
ಬಿಟ್ಟ ಜಯವನ್ನು ಗಳಿಸು ನೀ ಬಾ
ಗಾಳಿ ತಾಳ ಹಾಕಿದೆ ಮೇಳ ಚಚ್ಚಿದೆ ಎದ್ದು ಬಾರೊ
ಖಾಲಿ ಗುರಿ ಒಂದಿದೆ ಛಲ ಬಂದಿದೆ ನಿಂಗೆ ನೀನೆ ಸಾಟಿಯೊ
ಗಾಳಿ ತಾಳ ಹಾಕಿದೆ ಮೇಳ ಚಚ್ಚಿದೆ ಎದ್ದು ಬಾರೊ
ಖಾಲಿ ಗುರಿ ಒಂದಿದೆ ಛಲ ಬಂದಿದೆ ನಿಂಗೆ ನೀನೆ ಸಾಟಿಯೊ
ಮೋಡ ಸರಿಸೊ ನೀ ಸೂರ್ಯನಿರೊ ಬಾನಂತೆ
ಗೆಲ್ಲೊ ಮನಸ್ಸು ನೀ ಕಂಡ ಜಯ ನಿನ್ನದಂತೆ
ಮೋಡ ಸರಿಸೊ ನೀ ಸೂರ್ಯನಿರೊ ಬಾನಂತೆ
ಗೆಲ್ಲೊ ಮನಸ್ಸು ನೀ ಕಂಡ ಜಯ ನಿನ್ನದಂತೆ
ಆದಿ ಕಷ್ಟವ ಕೊಟ್ಟರೇನು ಅಂತ್ಯ ಸುಖವ ನೀಡದೇನು
ತೊಟ್ಟ ಪಣವಗಳಿಸು ನೀ ಬಾ ಇಟ್ಟ ಗುರಿಯ ಜಯಿಸು ನೀ ಬಾ
ಮೋಡ ಗೆಜ್ಜೆ ಕಟ್ಟಿದೆ ಹೆಜ್ಜೆ ಹಾಕಿದೆ ಸದ್ದು ಮಾಡೊ
ಹಾಡು ಜೊತೆಗೂಡಿದೆ ಕನಸ್ಸೊಂದಿದೆ ನಿಂಗೆ ನೀನೆ ಸಾಟಿಯೊ
ಮೋಡ ಗೆಜ್ಜೆ ಕಟ್ಟಿದೆ ಹೆಜ್ಜೆ ಹಾಕಿದೆ ಸದ್ದು ಮಾಡೊ
ಹಾಡು ಜೊತೆಗೂಡಿದೆ ಕನಸ್ಸೊಂದಿದೆ ನಿಂಗೆ ನೀನೆ ಸಾಟಿಯೊ
||ಸಮಯವೇ ನಿನ್ನ ಸನಿಹಕ್ಕೆ ಬಾರದೆ
ಜಯವಿದೆ ನಿನ್ನ ಅದೃಷ್ಟಕ್ಕೆ ಕಾಯದೆ
ಹರಿಯೊ ನದಿಯಂತೆ ಧುಮುಕೊ ನೀರಂತೆ
ಮುನ್ನುಗ್ಗಿ ನಡೆಯೊ ನೀನು
ಹೊಳೆಯೊ ರವಿಯಂತೆ ಸಿಡಿಯೊ ಸಿಡಿಲಂತೆ
ಮುನ್ನುಗ್ಗಿ ನಡೆಯೊ ನೀನು||
ಸಮಯವೇ

Samayave Ninna song lyrics from Kannada Movie Devara Kanassu starring Deepak, Amoolya, Aarushi Vedhika, Lyrics penned by Lingraj Ithihas Sung by Chethan Naik, Music Composed by Sandy (Sandellow), film is Directed by Suresh Lakkoor and film is released on 2023