ಬೆಳಕೊಂದು ಸಾಗುತ್ತಿದೆ ದೂರದ ಊರಿಗೆ
ಕಥೆಯೊಂದ ಮುಗಿಸಿದೆ ತಿರುಳನು ಹೇಳದೆ
ಕಂಡ ಕನಸ್ಸೆಷ್ಟೊ ಕಾಣದ ಕನಸ್ಸೆಷ್ಟೊ
ನುಚ್ಚು ನೂರಾಗಿದೆ
ನೊಂದ ಮನವೆಷ್ಟೊ ನೋಯದ ಮನವೆಷ್ಟೊ
ಸೂರು ಬಿದ್ದೋಗಿದೆ
ಬೆಳಕೊಂದು ಸಾಗುತ್ತಿದೆ ದೂರದ ಊರಿಗೆ
ಕಥೆಯೊಂದ ಮುಗಿಸಿದೆ ತಿರುಳನು ಹೇಳದೆ
ಓ ದೇವರೆ ಪುಟ ಓದದೇಕೆ ಕರೆದೋಯ್ದೆಯೆ
ನಿನಗಿದು ತರವೆ
ಈ ಕಂಗಳ ಹನಿನಿಲ್ಲದೇಕೆ ಕರೆದೋಯ್ವೆಯ
ನನಗದು ತರವೆ
ಈ ಮಣ್ಣ ದೋಣಿ ನಾನು ನೀರಲ್ಲಿ ಬಿಟ್ಟೆ ನೀನು
ನೀರಲ್ಲಿ ಈಜೊ ಮೀನು ಬಾನಲ್ಲಿ ಈಜಿತೆ
ಈ ಬಣ್ಣ ಚಿಟ್ಟೆ ನಾನು ಈ ರೆಕ್ಕೆ ಕಿತ್ತೆ ನೀನು
ಬಾನಲ್ಲಿ ಹಾರೊ ಜೇನು ನೀರಲ್ಲಿ ಹಾರಿತೆ
ಏಕೆ ಹೀಗೆ ಕದಡಿದೆ ಹೃದಯ
||ಬೆಳಕೊಂದು ಸಾಗುತ್ತಿದೆ ದೂರದ ಊರಿಗೆ
ಕಥೆಯೊಂದ ಮುಗಿಸಿದೆ ತಿರುಳನು ಹೇಳದೆ
ಕಂಡ ಕನಸ್ಸೆಷ್ಟೊ ಕಾಣದ ಕನಸ್ಸೆಷ್ಟೊ
ನುಚ್ಚು ನೂರಾಗಿದೆ
ನೊಂದ ಮನವೆಷ್ಟೊ ನೋಯದ ಮನವೆಷ್ಟೊ
ಸೂರು ಬಿದ್ದೋಗಿದೆ ||
||ಬೆಳಕೊಂದು ಸಾಗುತ್ತಿದೆ ದೂರದ ಊರಿಗೆ
ಕಥೆಯೊಂದ ಮುಗಿಸಿದೆ ತಿರುಳನು ಹೇಳದೆ||
ಬೆಳಕೊಂದು ಸಾಗುತ್ತಿದೆ ದೂರದ ಊರಿಗೆ
ಕಥೆಯೊಂದ ಮುಗಿಸಿದೆ ತಿರುಳನು ಹೇಳದೆ
ಕಂಡ ಕನಸ್ಸೆಷ್ಟೊ ಕಾಣದ ಕನಸ್ಸೆಷ್ಟೊ
ನುಚ್ಚು ನೂರಾಗಿದೆ
ನೊಂದ ಮನವೆಷ್ಟೊ ನೋಯದ ಮನವೆಷ್ಟೊ
ಸೂರು ಬಿದ್ದೋಗಿದೆ
ಬೆಳಕೊಂದು ಸಾಗುತ್ತಿದೆ ದೂರದ ಊರಿಗೆ
ಕಥೆಯೊಂದ ಮುಗಿಸಿದೆ ತಿರುಳನು ಹೇಳದೆ
ಓ ದೇವರೆ ಪುಟ ಓದದೇಕೆ ಕರೆದೋಯ್ದೆಯೆ
ನಿನಗಿದು ತರವೆ
ಈ ಕಂಗಳ ಹನಿನಿಲ್ಲದೇಕೆ ಕರೆದೋಯ್ವೆಯ
ನನಗದು ತರವೆ
ಈ ಮಣ್ಣ ದೋಣಿ ನಾನು ನೀರಲ್ಲಿ ಬಿಟ್ಟೆ ನೀನು
ನೀರಲ್ಲಿ ಈಜೊ ಮೀನು ಬಾನಲ್ಲಿ ಈಜಿತೆ
ಈ ಬಣ್ಣ ಚಿಟ್ಟೆ ನಾನು ಈ ರೆಕ್ಕೆ ಕಿತ್ತೆ ನೀನು
ಬಾನಲ್ಲಿ ಹಾರೊ ಜೇನು ನೀರಲ್ಲಿ ಹಾರಿತೆ
ಏಕೆ ಹೀಗೆ ಕದಡಿದೆ ಹೃದಯ
||ಬೆಳಕೊಂದು ಸಾಗುತ್ತಿದೆ ದೂರದ ಊರಿಗೆ
ಕಥೆಯೊಂದ ಮುಗಿಸಿದೆ ತಿರುಳನು ಹೇಳದೆ
ಕಂಡ ಕನಸ್ಸೆಷ್ಟೊ ಕಾಣದ ಕನಸ್ಸೆಷ್ಟೊ
ನುಚ್ಚು ನೂರಾಗಿದೆ
ನೊಂದ ಮನವೆಷ್ಟೊ ನೋಯದ ಮನವೆಷ್ಟೊ
ಸೂರು ಬಿದ್ದೋಗಿದೆ ||
||ಬೆಳಕೊಂದು ಸಾಗುತ್ತಿದೆ ದೂರದ ಊರಿಗೆ
ಕಥೆಯೊಂದ ಮುಗಿಸಿದೆ ತಿರುಳನು ಹೇಳದೆ||
Belakondu Saagutide song lyrics from Kannada Movie Devara Kanassu starring Deepak, Amoolya, Aarushi Vedhika, Lyrics penned by Lingraj Ithihas Sung by Zubin Paul, Music Composed by Sandy (Sandellow), film is Directed by Suresh Lakkoor and film is released on 2023