ಮಳೆಹನಿಯೆ ಇಳಿದೆ ಚಿಟಪಟನೆ
ರೆಪ್ಪೆಯೊಳಗೆ ಅವಿತೆ ಪಟಪಟನೆ
ನೀನೊಂದು ಆಕರ್ಷಣೆ ಒಳಗೊಂದು ಸಂಘರ್ಷಣೆ
ಹೇಳೊಂದು ಸಂಭಾವನೆ ಕೊಟ್ಟು ಪಡೆಯುವೆ ನಿನ್ನೆ
ಕೈತುಂಬ ಕಾಸಿಲ್ಲದೆ ಚೌಕಾಸಿ ಗೊತ್ತಿಲ್ಲದೆ
ಈ ಮನವು ಮಂಕಾಗದೆ ಸೋತು ಪಡೆಯುವೆ ನಿನ್ನೆ
ಮಳೆಹನಿಯೆ ಇಳಿದೆ ಚಿಟಪಟನೆ
ರೆಪ್ಪೆಯೊಳಗೆ ಅವಿತೆ ಪಟಪಟನೆ
ಸಹಿ ಮಾಡಿದೆ ಜೊತೆ ಸಾಗಲು ಖುಷಿ ನಂದೆ ಗೆಳೆಯ
ಸರಿದಾರಿಯ ಜೊತೆ ತೋರಲು ಜಯ ನಂದೆ ಗೆಳೆಯ
ಊರೆಲ್ಲ ಸುತ್ತಲು ಜೊತೆಯಾದೆಯ
ನಾನ್ ಹಾಡೊ ಹಾಡಿಗೆ ಧ್ವನಿಯಾದೆಯ
ನಮ್ಮ ತುಂಟ ಮನಸ್ಸ ಸೊಗಸಾಗಿಸೊ
ನಾವು ಕಂಡ ಕನಸ್ಸ ನನಸ್ಸಾಗಿಸೊ ಕನಸ್ಸುಗಳೆ
|| ಮಳೆಹನಿಯೆ ಇಳಿದೆ ಚಿಟಪಟನೆ
ರೆಪ್ಪೆಯೊಳಗೆ ಅವಿತೆ ಪಟಪಟನೆ
ನೀನೊಂದು ಆಕರ್ಷಣೆ ಒಳಗೊಂದು ಸಂಘರ್ಷಣೆ
ಹೇಳೊಂದು ಸಂಭಾವನೆ ಕೊಟ್ಟು ಪಡೆಯುವೆ ನಿನ್ನೆ
ಕೈತುಂಬ ಕಾಸಿಲ್ಲದೆ ಚೌಕಾಸಿ ಗೊತ್ತಿಲ್ಲದೆ
ಈ ಮನವು ಮಂಕಾಗದೆ ಸೋತು ಪಡೆಯುವೆ ನಿನ್ನೆ||
ಮಳೆಹನಿಯೆ ಇಳಿದೆ ಚಿಟಪಟನೆ
ರೆಪ್ಪೆಯೊಳಗೆ ಅವಿತೆ ಪಟಪಟನೆ
ನೀನೊಂದು ಆಕರ್ಷಣೆ ಒಳಗೊಂದು ಸಂಘರ್ಷಣೆ
ಹೇಳೊಂದು ಸಂಭಾವನೆ ಕೊಟ್ಟು ಪಡೆಯುವೆ ನಿನ್ನೆ
ಕೈತುಂಬ ಕಾಸಿಲ್ಲದೆ ಚೌಕಾಸಿ ಗೊತ್ತಿಲ್ಲದೆ
ಈ ಮನವು ಮಂಕಾಗದೆ ಸೋತು ಪಡೆಯುವೆ ನಿನ್ನೆ
ಮಳೆಹನಿಯೆ ಇಳಿದೆ ಚಿಟಪಟನೆ
ರೆಪ್ಪೆಯೊಳಗೆ ಅವಿತೆ ಪಟಪಟನೆ
ಸಹಿ ಮಾಡಿದೆ ಜೊತೆ ಸಾಗಲು ಖುಷಿ ನಂದೆ ಗೆಳೆಯ
ಸರಿದಾರಿಯ ಜೊತೆ ತೋರಲು ಜಯ ನಂದೆ ಗೆಳೆಯ
ಊರೆಲ್ಲ ಸುತ್ತಲು ಜೊತೆಯಾದೆಯ
ನಾನ್ ಹಾಡೊ ಹಾಡಿಗೆ ಧ್ವನಿಯಾದೆಯ
ನಮ್ಮ ತುಂಟ ಮನಸ್ಸ ಸೊಗಸಾಗಿಸೊ
ನಾವು ಕಂಡ ಕನಸ್ಸ ನನಸ್ಸಾಗಿಸೊ ಕನಸ್ಸುಗಳೆ
|| ಮಳೆಹನಿಯೆ ಇಳಿದೆ ಚಿಟಪಟನೆ
ರೆಪ್ಪೆಯೊಳಗೆ ಅವಿತೆ ಪಟಪಟನೆ
ನೀನೊಂದು ಆಕರ್ಷಣೆ ಒಳಗೊಂದು ಸಂಘರ್ಷಣೆ
ಹೇಳೊಂದು ಸಂಭಾವನೆ ಕೊಟ್ಟು ಪಡೆಯುವೆ ನಿನ್ನೆ
ಕೈತುಂಬ ಕಾಸಿಲ್ಲದೆ ಚೌಕಾಸಿ ಗೊತ್ತಿಲ್ಲದೆ
ಈ ಮನವು ಮಂಕಾಗದೆ ಸೋತು ಪಡೆಯುವೆ ನಿನ್ನೆ||
Male Haniyee song lyrics from Kannada Movie Devara Kanassu starring Deepak, Amoolya, Aarushi Vedhika, Lyrics penned by Lingraj Ithihas Sung by Zubin Paul, Music Composed by Sandy (Sandellow), film is Directed by Suresh Lakkoor and film is released on 2023