ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ನಿನ್ನ ಬಳೆಯ ಕೈಯ್ಯ ಬೀಸುತ್ತ ಬಾರೆ
ಗಂಗಮ್ಮಂಗೆ ಆರತಿ ಎತ್ತು ಬಾರೆ
ನಿನ್ನ ಬಳೆಯ ಕೈಯ್ಯ ಬೀಸುತ್ತ ಬಾರೆ
ಗಂಗಮ್ಮಂಗೆ ಆರತಿ ಎತ್ತು ಬಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಹೂವ ಚೆಲ್ಲಿರೆ ಗಂಗಮ್ಮಂಗೆ ಹೂವ ಚೆಲ್ಲಿರೆ
ಆರತಿ ಬೆಳಗಿರೆ ಗಂಗಮ್ಮಂಗೆ ದೀಪವ ಹಚ್ಚಿರೆ
ಬೇಡಿದ ವರವ ನೀಡುವ ತಾಯಿಗೆ ಹೂವ ಚೆಲ್ಲಿರೆ
ನಗುನಗುತ ಕೂತವ್ಳೆ ನಮ್ಮಮ್ಮ ತಾಯಿ
ನಮ್ಮ ಗಂಗಮ್ಮ ತಾಯಿ
ನಗುನಗುತ ಕೂತವ್ಳೆ ನಮ್ಮಮ್ಮ ತಾಯಿ
ನಮ್ಮ ಗಂಗಮ್ಮ ತಾಯಿ
ತಲೆಬಾಗಿ ನಮಿಸಿದರೆ ನೀಡುತ್ತಾಳೆ ಮಗುವಾಗಿ
ಹೆಜ್ಜೆಯ ಹಾಕಿರೆ ಜೊತೆಜೊತೆ ಪದವ ಹಾಡಿರೆ
ಪದವ ಹಾಡಿದರೆ ಜೊತೆಜೊತೆ ಹೆಜ್ಜೆ ಹಾಕಿರೆ
ಬೇಡಿದ ಕೂಡಲೆ ಒಲಿವ ತಾಯಿಗೆ ಪದವ ಹಾಡಿರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ನಿನ್ನ ಬಳೆಯ ಕೈಯ್ಯ ಬೀಸುತ್ತ ಬಾರೆ
ಗಂಗಮ್ಮಂಗೆ ಆರತಿ ಎತ್ತು ಬಾರೆ
ನಿನ್ನ ಬಳೆಯ ಕೈಯ್ಯ ಬೀಸುತ್ತ ಬಾರೆ
ಗಂಗಮ್ಮಂಗೆ ಆರತಿ ಎತ್ತು ಬಾರೆ
ಹೂವ ಚೆಲ್ಲಿರೆ ಗಂಗಮ್ಮಂಗೆ ಹೂವ ಚೆಲ್ಲಿರೆ
ಆರತಿ ಬೆಳಗಿರೆ ಗಂಗಮ್ಮಂಗೆ ದೀಪವ ಹಚ್ಚಿರೆ
ಹೆಜ್ಜೆಯ ಹಾಕಿರೆ ಜೊತೆಜೊತೆ ಪದವ ಹಾಡಿರೆ
ಬೇಡಿದ ವರವ ನೀಡುವ ತಾಯಿಗೆ ಹೂವ ಚೆಲ್ಲಿರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ನಿನ್ನ ಬಳೆಯ ಕೈಯ್ಯ ಬೀಸುತ್ತ ಬಾರೆ
ಗಂಗಮ್ಮಂಗೆ ಆರತಿ ಎತ್ತು ಬಾರೆ
ನಿನ್ನ ಬಳೆಯ ಕೈಯ್ಯ ಬೀಸುತ್ತ ಬಾರೆ
ಗಂಗಮ್ಮಂಗೆ ಆರತಿ ಎತ್ತು ಬಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಹೂವ ಚೆಲ್ಲಿರೆ ಗಂಗಮ್ಮಂಗೆ ಹೂವ ಚೆಲ್ಲಿರೆ
ಆರತಿ ಬೆಳಗಿರೆ ಗಂಗಮ್ಮಂಗೆ ದೀಪವ ಹಚ್ಚಿರೆ
ಬೇಡಿದ ವರವ ನೀಡುವ ತಾಯಿಗೆ ಹೂವ ಚೆಲ್ಲಿರೆ
ನಗುನಗುತ ಕೂತವ್ಳೆ ನಮ್ಮಮ್ಮ ತಾಯಿ
ನಮ್ಮ ಗಂಗಮ್ಮ ತಾಯಿ
ನಗುನಗುತ ಕೂತವ್ಳೆ ನಮ್ಮಮ್ಮ ತಾಯಿ
ನಮ್ಮ ಗಂಗಮ್ಮ ತಾಯಿ
ತಲೆಬಾಗಿ ನಮಿಸಿದರೆ ನೀಡುತ್ತಾಳೆ ಮಗುವಾಗಿ
ಹೆಜ್ಜೆಯ ಹಾಕಿರೆ ಜೊತೆಜೊತೆ ಪದವ ಹಾಡಿರೆ
ಪದವ ಹಾಡಿದರೆ ಜೊತೆಜೊತೆ ಹೆಜ್ಜೆ ಹಾಕಿರೆ
ಬೇಡಿದ ಕೂಡಲೆ ಒಲಿವ ತಾಯಿಗೆ ಪದವ ಹಾಡಿರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ಮುತ್ತು ಹಾಕಿರೊ ಮುತ್ತೈದೆರೆ
ನಿಮ್ಮ ಮುತ್ತಂತ ಆರತಿ ಹೊತ್ತು ತಾರೆ
ನಿನ್ನ ಬಳೆಯ ಕೈಯ್ಯ ಬೀಸುತ್ತ ಬಾರೆ
ಗಂಗಮ್ಮಂಗೆ ಆರತಿ ಎತ್ತು ಬಾರೆ
ನಿನ್ನ ಬಳೆಯ ಕೈಯ್ಯ ಬೀಸುತ್ತ ಬಾರೆ
ಗಂಗಮ್ಮಂಗೆ ಆರತಿ ಎತ್ತು ಬಾರೆ
ಹೂವ ಚೆಲ್ಲಿರೆ ಗಂಗಮ್ಮಂಗೆ ಹೂವ ಚೆಲ್ಲಿರೆ
ಆರತಿ ಬೆಳಗಿರೆ ಗಂಗಮ್ಮಂಗೆ ದೀಪವ ಹಚ್ಚಿರೆ
ಹೆಜ್ಜೆಯ ಹಾಕಿರೆ ಜೊತೆಜೊತೆ ಪದವ ಹಾಡಿರೆ
ಬೇಡಿದ ವರವ ನೀಡುವ ತಾಯಿಗೆ ಹೂವ ಚೆಲ್ಲಿರೆ
Gangamma song lyrics from Kannada Movie Devara Kanassu starring Deepak, Amoolya, Aarushi Vedhika, Lyrics penned by Lingraj Ithihas Sung by Shuba Raghavendra, Music Composed by Sandy (Sandellow), film is Directed by Suresh Lakkoor and film is released on 2023