Naa Bayasada Bhagya Lyrics

ನಾ ಬಯಸದ ಭಾಗ್ಯ Lyrics

in Devara Gudi

in ದೇವರ ಗುಡಿ

LYRIC

ನಾ ಬಯಸದ ಭಾಗ್ಯ ನನದಾಯಿತು...
ಇಂದು ನನದಾಯಿತು…
 
ಶುಭ ಯೋಗವೊ ಅನುರಾಗವೋ
ನನ್ನ ನಿನ್ನ ಮಿಲನಾ...
 
|| ನಾ ಬಯಸದ ಭಾಗ್ಯ ನನದಾಯಿತು...
ಇಂದು ನನದಾಯಿತು…||
 
ಕಂಗಳಲಿ ಪ್ರೇಮ ತುಂಬಿತು,
ಅಧರದಲಿ ಆಸೆ ಮೂಡಿತು
ನಿನ್ನೊಲವಿಗೆ ತನುವು ಹೂವಾಯಿತು
ಸ್ನೇಹದಲಿ ನೀನು ಸೇರಲು,
ಬಾಹುಗಳ ಬಂದಿಯಾಗಲು
ಸ್ವರ್ಗದ ಸುಖವೇ ನನದಾಯಿತು...
ನೀನೊಲಿದು ತಂದ ಆನಂದದಿಂದ,
ಬರಿದಾದ ಬಾಳು ಬೆಳಕಾಯಿತು
 
|| ನಾ ಬಯಸದ ಭಾಗ್ಯ ನನದಾಯಿತು...
ಇಂದು ನನದಾಯಿತು..||
 
ಆಆಆ ..( ಅಹಹಹ)... ಆಆಆ
(ಓಹೋಹೋ... ಆಹಾ )
ಆಹಾ (ಒಹೋ) ಆಹಾ
 
ಮಲ್ಲಿಗೆಯ ಹೂವ ಹಾಸಿಗೆ
ಸ್ವಾಗತದ ಗೀತೆ ಹಾಡಿದೆ
ಹೊಸ ಅನುಭವ ಇಂದು ಹಿತವಾಗಿದೆ..
ಹಾಲಿನಲಿ ಜೇನು ಸೇರಿದೆ,
ಅಮೃತವೇ ಬಾಳ ತುಂಬಿದೆ..
ನನ್ನಾಸೆಯ ನಡಿಗೆ ಮನ ನಾಚಿದೇ..
ಏಕಾಂತದಲ್ಲಿ ನಾನಿರಲು
ಇಲ್ಲಿ ಚಿಂತೆ ನಿನಗೇಕೆ..
 
|| ನಾ ಬಯಸದ ಭಾಗ್ಯ ನನದಾಯಿತು...
ಇಂದು ನನದಾಯಿತು
ಶುಭ ಯೋಗವೊ ಅನುರಾಗವೋ
ನನ್ನ ನಿನ್ನ ಮಿಲನಾ...
ನಾ ಬಯಸದ ಭಾಗ್ಯ ನನದಾಯಿತು...||

ನಾ ಬಯಸದ ಭಾಗ್ಯ ನನದಾಯಿತು...
ಇಂದು ನನದಾಯಿತು…
 
ಶುಭ ಯೋಗವೊ ಅನುರಾಗವೋ
ನನ್ನ ನಿನ್ನ ಮಿಲನಾ...
 
|| ನಾ ಬಯಸದ ಭಾಗ್ಯ ನನದಾಯಿತು...
ಇಂದು ನನದಾಯಿತು…||
 
ಕಂಗಳಲಿ ಪ್ರೇಮ ತುಂಬಿತು,
ಅಧರದಲಿ ಆಸೆ ಮೂಡಿತು
ನಿನ್ನೊಲವಿಗೆ ತನುವು ಹೂವಾಯಿತು
ಸ್ನೇಹದಲಿ ನೀನು ಸೇರಲು,
ಬಾಹುಗಳ ಬಂದಿಯಾಗಲು
ಸ್ವರ್ಗದ ಸುಖವೇ ನನದಾಯಿತು...
ನೀನೊಲಿದು ತಂದ ಆನಂದದಿಂದ,
ಬರಿದಾದ ಬಾಳು ಬೆಳಕಾಯಿತು
 
|| ನಾ ಬಯಸದ ಭಾಗ್ಯ ನನದಾಯಿತು...
ಇಂದು ನನದಾಯಿತು..||
 
ಆಆಆ ..( ಅಹಹಹ)... ಆಆಆ
(ಓಹೋಹೋ... ಆಹಾ )
ಆಹಾ (ಒಹೋ) ಆಹಾ
 
ಮಲ್ಲಿಗೆಯ ಹೂವ ಹಾಸಿಗೆ
ಸ್ವಾಗತದ ಗೀತೆ ಹಾಡಿದೆ
ಹೊಸ ಅನುಭವ ಇಂದು ಹಿತವಾಗಿದೆ..
ಹಾಲಿನಲಿ ಜೇನು ಸೇರಿದೆ,
ಅಮೃತವೇ ಬಾಳ ತುಂಬಿದೆ..
ನನ್ನಾಸೆಯ ನಡಿಗೆ ಮನ ನಾಚಿದೇ..
ಏಕಾಂತದಲ್ಲಿ ನಾನಿರಲು
ಇಲ್ಲಿ ಚಿಂತೆ ನಿನಗೇಕೆ..
 
|| ನಾ ಬಯಸದ ಭಾಗ್ಯ ನನದಾಯಿತು...
ಇಂದು ನನದಾಯಿತು
ಶುಭ ಯೋಗವೊ ಅನುರಾಗವೋ
ನನ್ನ ನಿನ್ನ ಮಿಲನಾ...
ನಾ ಬಯಸದ ಭಾಗ್ಯ ನನದಾಯಿತು...||

Naa Bayasada Bhagya song lyrics from Kannada Movie Devara Gudi starring Leelavathi, Manorama, Manjula, Lyrics penned by Chi Udayashankar Sung by P B Srinivas, P Susheela, Music Composed by Rajan-Nagendra, film is Directed by R Ramamurthy and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ