Maamaravello Kogileyello Lyrics

ಮಾಮರವೆಲ್ಲೋ ಕೋಗಿಲೆಎಲ್ಲೋ Lyrics

in Devara Gudi

in ದೇವರ ಗುಡಿ

LYRIC

ಆ ಹಾ ಹಾ...ಹೇ..ಹೇ…ಹೇ..ಆ ಆ ಆ….
 
ಮಾಮರವೆಲ್ಲೋ .. ಆಹ್ಹ್ .. ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ…
ಎಲ್ಲಿಯದೋ ಈ ಅನುಬಂಧ..
 
ಮಾಮರವೆಲ್ಲೋ ಕೋಗಿಲೆ ಎಲ್ಲೋ…
ಮಾಮರವೆಲ್ಲೋ ಕೋಗಿಲೆ ಎಲ್ಲೋ…
ಏನೀ ಸ್ನೇಹ ಸಂಬಂಧ…
ಎಲ್ಲಿಯದೋ ಈ ಅನುಬಂಧ..
 
ಸೂರ್ಯನು ಎಲ್ಲೋ  ತಾವರೆ ಎಲ್ಲೋ
ಕಾಣಲು ಕಾತರ  ಕಾರಣವೇನೋ
ಚಂದಿರನೆಲ್ಲೋ  ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ, ಹೇಗೇ ಇರಲೀ
ಕಾಣುವ ಆಸೆ  ಏತಕೋ ಏನೋ...
 
|| ಮಾಮರವೆಲ್ಲೋ ಕೋಗಿಲೆ ಎಲ್ಲೋ…
ಮಾಮರವೆಲ್ಲೋ ಕೋಗಿಲೆ ಎಲ್ಲೋ…
ಏನೀ ಸ್ನೇಹ ಸಂಬಂಧ…
ಎಲ್ಲಿಯದೋ ಈ ಅನುಬಂಧ..||
 
ಹುಣ್ಣಿಮೆಯಲ್ಲಿ ತಣ್ಣನೆ ಗಾಳಿ
ಬೀಸಲು ನಿನ್ನಾ  ನೆನಪಾಗುವುದು
ದಿನರಾತ್ರಿಯಲೀ  ಏಕಾಂತದಲೀ
ಏಕೋ ಏನೋ  ನೋವಾಗುವುದು
ಬಯಕೆಯು ತುಂಬಿ  ಆಸೆಯ ದುಂಬಿ
ಎದೆಯನು ಕೊರೆದೂ ಕಾಡುವುದೇನೋ...
 
|| ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ..
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ..||

ಆ ಹಾ ಹಾ...ಹೇ..ಹೇ…ಹೇ..ಆ ಆ ಆ….
 
ಮಾಮರವೆಲ್ಲೋ .. ಆಹ್ಹ್ .. ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ…
ಎಲ್ಲಿಯದೋ ಈ ಅನುಬಂಧ..
 
ಮಾಮರವೆಲ್ಲೋ ಕೋಗಿಲೆ ಎಲ್ಲೋ…
ಮಾಮರವೆಲ್ಲೋ ಕೋಗಿಲೆ ಎಲ್ಲೋ…
ಏನೀ ಸ್ನೇಹ ಸಂಬಂಧ…
ಎಲ್ಲಿಯದೋ ಈ ಅನುಬಂಧ..
 
ಸೂರ್ಯನು ಎಲ್ಲೋ  ತಾವರೆ ಎಲ್ಲೋ
ಕಾಣಲು ಕಾತರ  ಕಾರಣವೇನೋ
ಚಂದಿರನೆಲ್ಲೋ  ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ, ಹೇಗೇ ಇರಲೀ
ಕಾಣುವ ಆಸೆ  ಏತಕೋ ಏನೋ...
 
|| ಮಾಮರವೆಲ್ಲೋ ಕೋಗಿಲೆ ಎಲ್ಲೋ…
ಮಾಮರವೆಲ್ಲೋ ಕೋಗಿಲೆ ಎಲ್ಲೋ…
ಏನೀ ಸ್ನೇಹ ಸಂಬಂಧ…
ಎಲ್ಲಿಯದೋ ಈ ಅನುಬಂಧ..||
 
ಹುಣ್ಣಿಮೆಯಲ್ಲಿ ತಣ್ಣನೆ ಗಾಳಿ
ಬೀಸಲು ನಿನ್ನಾ  ನೆನಪಾಗುವುದು
ದಿನರಾತ್ರಿಯಲೀ  ಏಕಾಂತದಲೀ
ಏಕೋ ಏನೋ  ನೋವಾಗುವುದು
ಬಯಕೆಯು ತುಂಬಿ  ಆಸೆಯ ದುಂಬಿ
ಎದೆಯನು ಕೊರೆದೂ ಕಾಡುವುದೇನೋ...
 
|| ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ..
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ..||

Maamaravello Kogileyello song lyrics from Kannada Movie Devara Gudi starring Leelavathi, Manorama, Manjula, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by R Ramamurthy and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ