ಚೆಲುವೆಯ ಅಂದದ ಮೊಗಕೇ,ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ,ಹೆಣ್ಣೇ ಭೂಷಣ..
ಚೆಲುವೆಯ ಅಂದದ ಮೊಗಕೇ ,ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ,ಹೆಣ್ಣೇ ಭೂಷಣ..
ಸುಖಸಂಸಾರಕೆ ಎಂದೂ ,ಸತಿಯೇ ಕಾರಣ
ಬಾನಿಗೆ ಎಂದೆಂದಿಗೂ ,ಆ ರವಿಯೇ ಭೂಷಣ
ಬಳುಕುವಾ ಲತೆಗೆ, ಹೆಣ್ಣಿನಾ ಮುಡಿಗೆ
ಹೂವೇ ಭೂಷಣ….
ರಜನಿಗೆ ಎಂದೆಂದಿಗೂ ,ಆ ಶಶಿಯೇ ಭೂಷಣ
ಅರಳಿದಾ ಮನಕೆ ಹವಳದಾ ತುಟಿಗೆ
ನಗುವೇ ಭೂಷಣ…
ನೋವಿಗೇ ...ನಲಿವಿಗೇ....
ನೋವಿಗೇ ...ನಲಿವಿಗೇ....ಹೆಣ್ಣೇ ಕಾರಣ....
|| ಚೆಲುವೆಯ ಅಂದದ ಮೊಗಕೇ,ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ,ಹೆಣ್ಣೇ ಭೂಷಣ..
ಸುಖಸಂಸಾರಕೆ ಎಂದೂ ,ಸತಿಯೇ ಕಾರಣ…||
ಮದುವೆಯ ಅನುಬಂಧವು ,ಎಂದೂ ಅಳಿಯದು
ಕೋಪದಾ ಕಿಡಿಗೆ, ರೋಷದಾ ಉರಿಗೆ
ಒಲವೂ ಬಾಡದೂ…..
ದೇಹವು ದೂರಾದರೂ ,ಮನಸೂ ಮರೆಯದು
ಬೆರೆತಿಹಾ ಜೀವ, ವಿರಹದಾ ನೋವ
ಎಂದೂ ಸಹಿಸದೂ….
ಒಲವಿನಾ...ಜೀವನಾ...ಒಲವಿನಾ...ಜೀವನಾ...
ಸುಖಕೇ ಸಾಧನಾ.....
|| ಚೆಲುವೆಯ ಅಂದದ ಮೊಗಕೇ,ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ,ಹೆಣ್ಣೇ ಭೂಷಣ..
ಸುಖಸಂಸಾರಕೆ ಎಂದೂ ,ಸತಿಯೇ ಕಾರಣ…||
ಚೆಲುವೆಯ ಅಂದದ ಮೊಗಕೇ,ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ,ಹೆಣ್ಣೇ ಭೂಷಣ..
ಚೆಲುವೆಯ ಅಂದದ ಮೊಗಕೇ ,ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ,ಹೆಣ್ಣೇ ಭೂಷಣ..
ಸುಖಸಂಸಾರಕೆ ಎಂದೂ ,ಸತಿಯೇ ಕಾರಣ
ಬಾನಿಗೆ ಎಂದೆಂದಿಗೂ ,ಆ ರವಿಯೇ ಭೂಷಣ
ಬಳುಕುವಾ ಲತೆಗೆ, ಹೆಣ್ಣಿನಾ ಮುಡಿಗೆ
ಹೂವೇ ಭೂಷಣ….
ರಜನಿಗೆ ಎಂದೆಂದಿಗೂ ,ಆ ಶಶಿಯೇ ಭೂಷಣ
ಅರಳಿದಾ ಮನಕೆ ಹವಳದಾ ತುಟಿಗೆ
ನಗುವೇ ಭೂಷಣ…
ನೋವಿಗೇ ...ನಲಿವಿಗೇ....
ನೋವಿಗೇ ...ನಲಿವಿಗೇ....ಹೆಣ್ಣೇ ಕಾರಣ....
|| ಚೆಲುವೆಯ ಅಂದದ ಮೊಗಕೇ,ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ,ಹೆಣ್ಣೇ ಭೂಷಣ..
ಸುಖಸಂಸಾರಕೆ ಎಂದೂ ,ಸತಿಯೇ ಕಾರಣ…||
ಮದುವೆಯ ಅನುಬಂಧವು ,ಎಂದೂ ಅಳಿಯದು
ಕೋಪದಾ ಕಿಡಿಗೆ, ರೋಷದಾ ಉರಿಗೆ
ಒಲವೂ ಬಾಡದೂ…..
ದೇಹವು ದೂರಾದರೂ ,ಮನಸೂ ಮರೆಯದು
ಬೆರೆತಿಹಾ ಜೀವ, ವಿರಹದಾ ನೋವ
ಎಂದೂ ಸಹಿಸದೂ….
ಒಲವಿನಾ...ಜೀವನಾ...ಒಲವಿನಾ...ಜೀವನಾ...
ಸುಖಕೇ ಸಾಧನಾ.....
|| ಚೆಲುವೆಯ ಅಂದದ ಮೊಗಕೇ,ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ,ಹೆಣ್ಣೇ ಭೂಷಣ..
ಸುಖಸಂಸಾರಕೆ ಎಂದೂ ,ಸತಿಯೇ ಕಾರಣ…||
Cheluveya Andada Mogake song lyrics from Kannada Movie Devara Gudi starring Leelavathi, Manorama, Manjula, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by R Ramamurthy and film is released on 1975