Kannu Kannu Ondayithu Lyrics

ಕಣ್ಣು ಕಣ್ಣು ಒಂದಾಯಿತು Lyrics

in Devara Gudi

in ದೇವರ ಗುಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಹಹಹಹ.... ( ಒಹೋ.).. ಒಹೋ...
 
ಕಣ್ಣು ಕಣ್ಣು ಒಂದಾಯಿತು,
ನನ್ನ ನಿನ್ನ ಮನ ಸೇರಿತು
ದಿನ ರಾತ್ರಿಯೂ ಕಂಡ
ಕನಸು ನನಸಾಯಿತು..
 
ಕಣ್ಣು ಕಣ್ಣುಕಣ್ಣು ಕಣ್ಣು     
ಒಂದಾಯಿತು,ನನ್ನ ನಿನ್ನ     
ನನ್ನ ನಿನ್ನ..ಮನ ಸೇರಿತು
 
ಏನೇ ಬರಲಿ ಚೆನ್ನ ಬಿಡಲಾರೆ ಎಂದು ನಿನ್ನ
ನಿಜ ಹೇಳಲೇನು ನೀನೆ ನನ್ನ ಪ್ರಾಣ
ಯಾರು ಮುನಿದರೇನ ಈ ಊರೇ ಸಿಡಿದರೇನು
ನಂಬಿರುವ ಹೆಣ್ಣ ಕೈ ಬಿಡೆ ನಾನು
ಮಾತಿನ ಜೇನು ಸವಿದೆನು ನಾನು
ಒಲವಿಗೆ ಮಣಿದು ಸೋತೆನು ನಾನು
ನಿನ್ನೊಡಲಿರಲು ಹೃದಯ ತುಂಬಿತು...
 
|| ಕಣ್ಣು ಕಣ್ಣು ಒಂದಾಯಿತು,
ನನ್ನ ನಿನ್ನ ಮನ ಸೇರಿತು
ದಿನ ರಾತ್ರಿಯೂ ಕಂಡ
ಕನಸು ನನಸಾಯಿತು..
 
ಕಣ್ಣು ಕಣ್ಣುಕಣ್ಣು ಕಣ್ಣು     
ಒಂದಾಯಿತು,ನನ್ನ ನಿನ್ನ      
ನನ್ನ ನಿನ್ನ..ಮನ ಸೇರಿತು…||
 
ಹೂವಿಗಿಂತ ಚೆಂದ ಈ ನಿನ್ನ ಮೊಗದ ಅಂದ
ಕಾಣುವ ಕಣ್ಣಿಗೆ ಏನೋ ಆನಂದ
ನೂರು ಮಾತು ಏಕೆ ನೂರಾರು ಆಸೆ ಏಕೆ
ನಿನ್ನೊಡನಿರುವಾಗ ಇನ್ನೂ ಬೇರೆ ಬೇಕೇ..
ನಿನ್ನೀ ನುಡಿಗೆ.. ನಾ ಮೈ ಮರೆತೆ..
ಎಲ್ಲಾ ಮರೆತು... ನಿನ್ನಲಿ ಬೆರೆತೆ
ನೀನೊಲಿದರಲು ಬಾಳು ಬೆಳಗಿತು ...
 
|| ಕಣ್ಣು ಕಣ್ಣು ಒಂದಾಯಿತು,
ನನ್ನ ನಿನ್ನ ಮನ ಸೇರಿತು
ದಿನ ರಾತ್ರಿಯೂ ಕಂಡ
ಕನಸು ನನಸಾಯಿತು..
 
ಆಹಾ ಆಹಾ (ಆಹಾ ಆಹಾ )
ಓಹೋಒಹೋ (ಓಹೋಒಹೋ )
ಲಲಲ (ಲಲಲ ) ಆಹಾಹಾ (ಹೇಹೇಹೇ )
ಓಹೋಹೋ (ಹೂಂಹೂಂಹೂಂ)..||

ಹಹಹಹಹ.... ( ಒಹೋ.).. ಒಹೋ...
 
ಕಣ್ಣು ಕಣ್ಣು ಒಂದಾಯಿತು,
ನನ್ನ ನಿನ್ನ ಮನ ಸೇರಿತು
ದಿನ ರಾತ್ರಿಯೂ ಕಂಡ
ಕನಸು ನನಸಾಯಿತು..
 
ಕಣ್ಣು ಕಣ್ಣುಕಣ್ಣು ಕಣ್ಣು     
ಒಂದಾಯಿತು,ನನ್ನ ನಿನ್ನ     
ನನ್ನ ನಿನ್ನ..ಮನ ಸೇರಿತು
 
ಏನೇ ಬರಲಿ ಚೆನ್ನ ಬಿಡಲಾರೆ ಎಂದು ನಿನ್ನ
ನಿಜ ಹೇಳಲೇನು ನೀನೆ ನನ್ನ ಪ್ರಾಣ
ಯಾರು ಮುನಿದರೇನ ಈ ಊರೇ ಸಿಡಿದರೇನು
ನಂಬಿರುವ ಹೆಣ್ಣ ಕೈ ಬಿಡೆ ನಾನು
ಮಾತಿನ ಜೇನು ಸವಿದೆನು ನಾನು
ಒಲವಿಗೆ ಮಣಿದು ಸೋತೆನು ನಾನು
ನಿನ್ನೊಡಲಿರಲು ಹೃದಯ ತುಂಬಿತು...
 
|| ಕಣ್ಣು ಕಣ್ಣು ಒಂದಾಯಿತು,
ನನ್ನ ನಿನ್ನ ಮನ ಸೇರಿತು
ದಿನ ರಾತ್ರಿಯೂ ಕಂಡ
ಕನಸು ನನಸಾಯಿತು..
 
ಕಣ್ಣು ಕಣ್ಣುಕಣ್ಣು ಕಣ್ಣು     
ಒಂದಾಯಿತು,ನನ್ನ ನಿನ್ನ      
ನನ್ನ ನಿನ್ನ..ಮನ ಸೇರಿತು…||
 
ಹೂವಿಗಿಂತ ಚೆಂದ ಈ ನಿನ್ನ ಮೊಗದ ಅಂದ
ಕಾಣುವ ಕಣ್ಣಿಗೆ ಏನೋ ಆನಂದ
ನೂರು ಮಾತು ಏಕೆ ನೂರಾರು ಆಸೆ ಏಕೆ
ನಿನ್ನೊಡನಿರುವಾಗ ಇನ್ನೂ ಬೇರೆ ಬೇಕೇ..
ನಿನ್ನೀ ನುಡಿಗೆ.. ನಾ ಮೈ ಮರೆತೆ..
ಎಲ್ಲಾ ಮರೆತು... ನಿನ್ನಲಿ ಬೆರೆತೆ
ನೀನೊಲಿದರಲು ಬಾಳು ಬೆಳಗಿತು ...
 
|| ಕಣ್ಣು ಕಣ್ಣು ಒಂದಾಯಿತು,
ನನ್ನ ನಿನ್ನ ಮನ ಸೇರಿತು
ದಿನ ರಾತ್ರಿಯೂ ಕಂಡ
ಕನಸು ನನಸಾಯಿತು..
 
ಆಹಾ ಆಹಾ (ಆಹಾ ಆಹಾ )
ಓಹೋಒಹೋ (ಓಹೋಒಹೋ )
ಲಲಲ (ಲಲಲ ) ಆಹಾಹಾ (ಹೇಹೇಹೇ )
ಓಹೋಹೋ (ಹೂಂಹೂಂಹೂಂ)..||

Kannu Kannu Ondayithu song lyrics from Kannada Movie Devara Gudi starring Leelavathi, Manorama, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by R Ramamurthy and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ